ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

Kangana Ranaut

ADVERTISEMENT

ನಟಿ ಕಂಗನಾ ರೀತಿ ಸ್ಟೈಲಿಶ್‌ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್

Kangana Saree Fashion: ಬಾಲಿವುಡ್‌ ಸೂಪರ್‌ಸ್ಟಾರ್‌ ಕಂಗನಾ ರನೌತ್‌ ಪರದೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಅಷ್ಟೇ ರಿಚ್‌, ಎಲಿಗೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಹೊರತುಪಡಿಸಿ ದೈನಂದಿನ ಜೀವನದಲ್ಲಿ ಅವರು ತೊಡುವ ಉಡುಪುಗಳು ಸಖತ್‌ ಸದ್ದು ಮಾಡುತ್ತವೆ.
Last Updated 6 ಫೆಬ್ರುವರಿ 2026, 13:08 IST
ನಟಿ ಕಂಗನಾ ರೀತಿ ಸ್ಟೈಲಿಶ್‌ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್

ಬಾಲಿವುಡ್‌ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ

Kangana Ranaut Remark: ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ಇದಕ್ಕೆ ನಟಿ ಕಂಗನಾ ರನೌತ್ ತಿರುಗೇಟು ನೀಡಿದ್ದಾರೆ.
Last Updated 18 ಜನವರಿ 2026, 8:05 IST
ಬಾಲಿವುಡ್‌ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ

ಘೃಶ್ನೇಶ್ವರ ಜ್ಯೋತಿರ್ಲಿಂಗದ ದರ್ಶನ ಪಡೆದ ಸಂಸದೆ ಕಂಗನಾ ರನೌತ್

Grishneshwar Jyotirlinga: ಮಹಾರಾಷ್ಟ್ರದಲ್ಲಿರುವ ಪ್ರಸಿದ್ಧ ಘೃಶ್ನೇಶ್ವರ ಜ್ಯೋತಿರ್ಲಿಂಗ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿ ಚಿತ್ರಗಳನ್ನು ಹಂಚಿಕೊಂಡ ಕಂಗನಾ ರನೌತ್ ಸೌಭಾಗ್ಯ ದೊರಕಿದೆ ಎಂಬ ಅಡಿಬರಹ ಬರೆದಿದ್ದಾರೆ.
Last Updated 27 ಡಿಸೆಂಬರ್ 2025, 13:04 IST
ಘೃಶ್ನೇಶ್ವರ ಜ್ಯೋತಿರ್ಲಿಂಗದ ದರ್ಶನ ಪಡೆದ ಸಂಸದೆ ಕಂಗನಾ ರನೌತ್
err

ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಮತಗಳ್ಳತನದಲ್ಲಿ ತೊಡಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಬಿಜೆಪಿ ಸಂಸದೆ ಕಂಗನಾ ರನೌತ್‌ ತಿರುಗೇಟು ನೀಡಿದ್ದಾರೆ.
Last Updated 10 ಡಿಸೆಂಬರ್ 2025, 13:28 IST
ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

ಮಾನಹಾನಿ ಪ್ರಕರಣ: ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

Kangana Ranaut Bail: ರೈತ ಹೋರಾಟದ ವೇಳೆ ನೀಡಿದ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರಿಗೆ ಬಂಠಿಡಾ ನ್ಯಾಯಾಲಯ ಜಾಮೀನು ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.
Last Updated 28 ಅಕ್ಟೋಬರ್ 2025, 16:15 IST
ಮಾನಹಾನಿ ಪ್ರಕರಣ:  ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

ಮಾನನಷ್ಟ ಪ್ರಕರಣ: ಖುದ್ದು ಹಾಜರಾಗುವಂತೆ ಕಂಗನಾಗೆ ಕೋರ್ಟ್ ಸಮನ್ಸ್‌

Kangana Ranaut: ಮಾನನಷ್ಟ ಮೊಕದ್ದಮೆ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 27 ರಂದು ಖುದ್ದಾಗಿ ಹಾಜರಾಗುವಂತೆ ಸಂಸದೆ, ನಟಿ ಕಂಗನಾ ರನೌತ್ ಅವರಿಗೆ ಇಲ್ಲಿನ ನ್ಯಾಯಾಲಯ ಸೋಮವಾರ ಸೂಚನೆ ನೀಡಿದೆ.
Last Updated 30 ಸೆಪ್ಟೆಂಬರ್ 2025, 5:15 IST
ಮಾನನಷ್ಟ ಪ್ರಕರಣ: ಖುದ್ದು ಹಾಜರಾಗುವಂತೆ ಕಂಗನಾಗೆ ಕೋರ್ಟ್ ಸಮನ್ಸ್‌

ನನ್ನ ರೆಸ್ಟೋರೆಂಟ್‌ನಲ್ಲೂ ₹50 ವ್ಯಾಪಾರವಾಗಿದೆ: ಅಳಲು ತೋಡಿಕೊಂಡ ಮಹಿಳೆಗೆ ಕಂಗನಾ

Kangana Ranaut response: ಹಿಮಾಚಲ ಪ್ರವಾಹದಿಂದ ನಲುಗಿದ ಮನಾಲಿಯಲ್ಲಿ ಸ್ಥಳೀಯರ ಆಕ್ರೋಶದ ನಡುವೆ ಸಂಸದೆ ಕಂಗನಾ ರನೌಟ್ ಭೇಟಿ. ಮಹಿಳೆಯೊಬ್ಬರ ಅಳಲು ಕೇಳಿ ಕಂಗನಾ ತಮ್ಮ ರೆಸ್ಟೋರೆಂಟ್ ನಷ್ಟದ ಉದಾಹರಣೆ ನೀಡಿದರು.
Last Updated 18 ಸೆಪ್ಟೆಂಬರ್ 2025, 14:10 IST
ನನ್ನ ರೆಸ್ಟೋರೆಂಟ್‌ನಲ್ಲೂ ₹50 ವ್ಯಾಪಾರವಾಗಿದೆ: ಅಳಲು ತೋಡಿಕೊಂಡ ಮಹಿಳೆಗೆ ಕಂಗನಾ
ADVERTISEMENT

ಕಂಗನಾ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಕಾರ

Kangana Ranaut Petition: ರೈತರ ಪ್ರತಿಭಟನೆ ಕುರಿತ ಟ್ವೀಟ್ ಪ್ರಕರಣದ ಮಾನನಷ್ಟ ಅರ್ಜಿ ರದ್ದು ಮಾಡುವ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬಳಿಕ, ಕಂಗನಾ ರನೌತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ, ಪೀಠವು ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದೆ.
Last Updated 12 ಸೆಪ್ಟೆಂಬರ್ 2025, 15:53 IST
ಕಂಗನಾ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಕಾರ

ಕಂಗನಾ ವಿರುದ್ದದ ಮಾನಹಾನಿ ಪ್ರಕರಣ: ಸೆ.12ರಂದು ವಿಚಾರಣೆ

Supreme Court Hearing: ತನ್ನ ವಿರುದ್ಧದ ಮಾನಹಾನಿ ಪ್ರಕರಣದ ರದ್ದತಿ ನಿರಾಕರಣೆ ಪ್ರಶ್ನಿಸಿ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್‌ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 12ರಂದು ವಿಚಾರಣೆ ನಡೆಸಲಿದೆ.
Last Updated 11 ಸೆಪ್ಟೆಂಬರ್ 2025, 12:48 IST
ಕಂಗನಾ ವಿರುದ್ದದ ಮಾನಹಾನಿ ಪ್ರಕರಣ: ಸೆ.12ರಂದು ವಿಚಾರಣೆ

ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ

Kangana Ranaut Criticism: ಅಭಿಮಾನಿಯೊಬ್ಬ ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಕೋಪಗೊಂಡ ಘಟನೆಗೆ ಕಂಗನಾ ರಣಾವತ್ ತೀವ್ರ ಟೀಕೆ ಮಾಡಿದ್ದಾರೆ. ಅಮಿತಾಭ್ ಪತ್ನಿಯ ವರ್ತನೆಗೆ ನೆಟ್ಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 14 ಆಗಸ್ಟ್ 2025, 7:36 IST
ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ
ADVERTISEMENT
ADVERTISEMENT
ADVERTISEMENT