ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kanhaiya Kumar

ADVERTISEMENT

ನಾಗ್ಪುರ ಬಾಬಾ ಸಾಹೇಬರ ದೀಕ್ಷಾ ಭೂಮಿಯೇ ಹೊರತು RSSನ ಸಂಘ ಭೂಮಿಯಲ್ಲ; ಕನ್ಹಯ್ಯ

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರ, ದೀಕ್ಷಾ ಭೂಮಿಯೇ ಹೊರತು ಆರ್‌ಎಸ್‌ಎಸ್‌ನ ಸಂಘ ಭೂಮಿಯಲ್ಲ’ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಹೇಳಿದರು.
Last Updated 28 ಡಿಸೆಂಬರ್ 2023, 14:49 IST
ನಾಗ್ಪುರ ಬಾಬಾ ಸಾಹೇಬರ ದೀಕ್ಷಾ ಭೂಮಿಯೇ ಹೊರತು RSSನ ಸಂಘ ಭೂಮಿಯಲ್ಲ; ಕನ್ಹಯ್ಯ

ಎನ್‌ಎಸ್‌ಯುಐಗೆ ಕನ್ನಯ್ಯ ಕುಮಾರ್‌ ಎಐಸಿಸಿ ಉಸ್ತುವಾರಿ

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಎಐಸಿಸಿ ಉಸ್ತುವಾರಿಯಾಗಿ ಕನ್ನಯ್ಯ ಕುಮಾರ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ನೇಮಕ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 6 ಜುಲೈ 2023, 13:54 IST
ಎನ್‌ಎಸ್‌ಯುಐಗೆ ಕನ್ನಯ್ಯ ಕುಮಾರ್‌ ಎಐಸಿಸಿ ಉಸ್ತುವಾರಿ

ಕಲಬುರಗಿ | ಜಿಲ್ಲೆಯ 9 ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ: ಕನ್ಹಯ್ಯ

ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯ ಕುಮಾರ್ ಪತ್ರಿಕಾಗೋಷ್ಠಿ
Last Updated 5 ಮೇ 2023, 14:34 IST
ಕಲಬುರಗಿ | ಜಿಲ್ಲೆಯ 9 ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ: ಕನ್ಹಯ್ಯ

ಜನಸಾಮಾನ್ಯರ ನಿಜವಾದ ಸಮಸ್ಯೆ ನಿರ್ಲಕ್ಷ್ಯ: ಕೇಂದ್ರದ ವಿರುದ್ಧ ಕನ್ಹಯ್ಯಾ ಟೀಕೆ

‘ಮೋದಿ ಪರವಾಗಿ ಘೋಷಣೆಗಳನ್ನು ಜನರು ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗುವ ದಿನ ದೂರವಿಲ್ಲ. ಉದ್ಯೋಗ, ಆಹಾರ, ನೀರಿಗೆ ಸಂಬಂಧಿಸಿದ ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಕನ್ಹಯ್ಯಾ ಕುಮಾರ್‌ ಅವರು ಮಂಗಳವಾರ ಆರೋಪಿಸಿದರು.
Last Updated 6 ಡಿಸೆಂಬರ್ 2022, 11:34 IST
ಜನಸಾಮಾನ್ಯರ ನಿಜವಾದ ಸಮಸ್ಯೆ ನಿರ್ಲಕ್ಷ್ಯ: ಕೇಂದ್ರದ ವಿರುದ್ಧ ಕನ್ಹಯ್ಯಾ ಟೀಕೆ

‘ ಭಾರತ್ ಜೋಡೊ’ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ: ಕನ್ಹಯ್ಯ ಕುಮಾರ್‌

ಇದೇ ವೇಳೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರಲು ಹರಡುತ್ತಿದ್ದ ಸುಳ್ಳುಗಳು ಯಾತ್ರೆಯ ಮೂಲಕ ನಾಶವಾಗುತ್ತಿವೆ. ಅವರ ನೈಜ ವ್ಯಕ್ತಿತ್ವ ಇಡೀ ದೇಶದ ಮುಂದೆ ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.
Last Updated 13 ನವೆಂಬರ್ 2022, 14:00 IST
‘ ಭಾರತ್ ಜೋಡೊ’ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ: ಕನ್ಹಯ್ಯ ಕುಮಾರ್‌

ಅಗ್ನಿಪಥ ಯೋಜನೆ ತುಘಲಕ್ ನಿರ್ಧಾರ: ಕಾಂಗ್ರೆಸ್

ಭಾರತದ ಸೇನಾ ಪಡೆಗಳಿಗೆ ಯೋಧರ ನೇಮಕಾತಿ ಕುರಿತಾದ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Last Updated 26 ಜೂನ್ 2022, 13:48 IST
ಅಗ್ನಿಪಥ ಯೋಜನೆ ತುಘಲಕ್ ನಿರ್ಧಾರ: ಕಾಂಗ್ರೆಸ್

ಅಗ್ನಿಪಥ: ಹಿಂಸಾತ್ಮಕ ಪ್ರತಿಭಟನೆಗಳು ಬೇಡ ಎಂದ ಕಾಂಗ್ರೆಸ್ ನಾಯಕ ಕನ್ಹಯ್ ಕುಮಾರ್

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ನೇಮಕಾತಿ ಯೋಜನೆ ಅಗ್ನಿಪಥ ಒಂದು ಬಹುದೊಡ್ಡ ಹಗರಣ ಎಂದು ಕಾಂಗ್ರೆಸ್ ನಾಯಕ ಕನ್ಹಯ್ ಕುಮಾರ್ ಹೇಳಿದ್ದಾರೆ.
Last Updated 19 ಜೂನ್ 2022, 3:30 IST
ಅಗ್ನಿಪಥ: ಹಿಂಸಾತ್ಮಕ ಪ್ರತಿಭಟನೆಗಳು ಬೇಡ ಎಂದ ಕಾಂಗ್ರೆಸ್ ನಾಯಕ ಕನ್ಹಯ್ ಕುಮಾರ್
ADVERTISEMENT

Explainer | ದೇಶದ್ರೋಹ: ಕಾನೂನಿನ ವ್ಯಾಖ್ಯಾನ

ಉಗ್ರ ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿರುವ ಕ್ರಮದ ವಿರುದ್ಧ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿ ಸಂಘವು ಘೋಷಣೆ ಕೂಗಿರುವ ಆರೋಪದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರನ್ನು ಬಂಧಿಸಿರುವ ಕಾರಣ ಈಗ ಎಲ್ಲೆಲ್ಲೂ ‘ದೇಶದ್ರೋಹ’ದ ಮಾತೇ. ಹಾಗಿದ್ದರೆ ಕಾನೂನಿನ ವ್ಯಾಪ್ತಿಯಲ್ಲಿ ‘ದೇಶದ್ರೋಹ’ ಎಂದರೇನು? ಇಲ್ಲಿದೆ ಅದರ ಪಕ್ಷಿನೋಟ...
Last Updated 11 ಮೇ 2022, 7:07 IST
Explainer | ದೇಶದ್ರೋಹ: ಕಾನೂನಿನ ವ್ಯಾಖ್ಯಾನ

ಉತ್ತರ ಪ್ರದೇಶ: ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಮೇಲೆ ರಾಸಾಯನಿಕ ಎರಚಲು ಯತ್ನ

ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಕಚೇರಿಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಮೇಲೆ ರಾಸಾಯನಿಕ ಎರಚಲು ಯತ್ನಿಸಿದ್ದಾನೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 1 ಫೆಬ್ರುವರಿ 2022, 16:16 IST
ಉತ್ತರ ಪ್ರದೇಶ: ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಮೇಲೆ ರಾಸಾಯನಿಕ ಎರಚಲು ಯತ್ನ

ಚರ್ಚೆ| ಕನ್ಹಯ್ಯ ಸೇರ್ಪಡೆ ಕಾಂಗ್ರೆಸ್‌ನಲ್ಲಿ ಬದಲಾವಣೆಗೆ ನಾಂದಿ ಹಾಡೀತೆ?

ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದ ಯುವ ನಾಯಕ ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ ಸೇರಿರುವುದು ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಕುರಿತು ‘ಕನ್ಹಯ್ಯ ಕುಮಾರ್ ಪಕ್ಷಾಂತರ: ಸಿದ್ಧಾಂತಕ್ಕೆ ಸಂದ ಸೋಲೇ?’ ಎನ್ನುವ ವಿಷಯದ ಮೇಲೆ ‘ಪ್ರಜಾವಾಣಿ’ ಶನಿವಾರ ನಡೆಸಿದ ಫೇಸ್‌ ಬುಕ್‌ ಲೈವ್‌ ಸಂವಾದದ ಸಂಕ್ಷಿಪ್ತ ರೂಪ ಇಲ್ಲಿದೆ.
Last Updated 2 ಅಕ್ಟೋಬರ್ 2021, 19:23 IST
ಚರ್ಚೆ| ಕನ್ಹಯ್ಯ ಸೇರ್ಪಡೆ ಕಾಂಗ್ರೆಸ್‌ನಲ್ಲಿ ಬದಲಾವಣೆಗೆ ನಾಂದಿ ಹಾಡೀತೆ?
ADVERTISEMENT
ADVERTISEMENT
ADVERTISEMENT