ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannad Movie

ADVERTISEMENT

‘ದೆವ್ವ’ದೊಂದಿಗೆ ಪ್ರಥಮ್‌ ಫಸ್ಟ್‌ನೈಟ್‌!

ಬಿಗ್ ಬಾಸ್’ ಖ್ಯಾತಿಯ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ ‘ಫಸ್ಟ್‌ನೈಟ್ ವಿತ್ ದೆವ್ವ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 1 ಮಾರ್ಚ್ 2024, 0:23 IST
‘ದೆವ್ವ’ದೊಂದಿಗೆ ಪ್ರಥಮ್‌ ಫಸ್ಟ್‌ನೈಟ್‌!

ಕಾಂತಾರವನ್ನು ಶ್ಲಾಘಿಸಿದ ಡಾಲಿ ಧನಂಜಯ್‌

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಐದನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಹು ನಿರೀಕ್ಷಿತ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ಬುಷ್‌’ಚಿತ್ರ ತೆರೆಗೆ ಬಂದರೂ ಕಾಂತಾರದ ಕ್ರೇಜ್‌ ಕಡಿಮೆಯಾಗಿಲ್ಲ. ತಮ್ಮ ಚಿತ್ರ ಪ್ರದರ್ಶನ ಕಾಣುತ್ತಿರುವುದರ ನಡುವೆಯೇ ಡಾಲಿ ಧನಂಜಯ್‌ ಕಾಂತಾರವನ್ನು ವೀಕ್ಷಿಸಿ, ಕನ್ನಡದ ಹೆಮ್ಮೆಯ ಚಿತ್ರ ಎಂದಿದ್ದಾರೆ.
Last Updated 24 ಅಕ್ಟೋಬರ್ 2022, 9:34 IST
ಕಾಂತಾರವನ್ನು ಶ್ಲಾಘಿಸಿದ ಡಾಲಿ ಧನಂಜಯ್‌

ಕಾಂತಾರ: ಬಾಲಿವುಡ್‌ ಸಿನಿಮಾಗಳಿಗೆ ಸವಾಲೊಡ್ಡಲಿದೆಯಾ?

ಕನ್ನಡದಲ್ಲಿ ಅತ್ಯಂತ ಯಶಸ್ಸು ಕಂಡ ಕಾಂತಾರ ಸಿನಿಮಾ ಅ.14ರಂದು ಹಿಂದಿ ಭಾಷೆಯಲ್ಲಿ ಡಬ್‌ ಆಗಿ ಬಿಡುಗಡೆಗೊಳ್ಳುತ್ತಿದೆ. 2500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿರುವುದಾಗಿ ಹೊಂಬಾಳೆ ಫಿಲಂಸ್‌ ಹೇಳಿದೆ. ಶುಕ್ರವಾರ ಬಿಡುಗಡೆಗೊಳ್ಳುತ್ತಿರುವ ‘ಡಾಕ್ಟರ್‌ ಜಿ’ ಮತ್ತು ‘ಕೋಡ್‌ ನೇಮ್‌ ತಿರಂಗ’ಗಳಿಗೆ ಕಾಂತಾರ ಸವಾಲಾಗಲಿದೆಯಾ ಎಂಬ ಲೆಕ್ಕಾಚಾರ ಆರಂಭವಾಗಿದೆ.
Last Updated 13 ಅಕ್ಟೋಬರ್ 2022, 9:01 IST
ಕಾಂತಾರ: ಬಾಲಿವುಡ್‌ ಸಿನಿಮಾಗಳಿಗೆ ಸವಾಲೊಡ್ಡಲಿದೆಯಾ?

ಹಿಂದಿಯಲ್ಲೂ ಕಾಂತಾರ ಬಿಡುಗಡೆ: ರಿಷಭ್‌

ಬೇರೆ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿರುವುದರಿಂದ ಕಾಂತಾರ ಸಿನಿಮಾವನ್ನು ಹಿಂದಿ ಭಾಷೆಯಲ್ಲಿಯೂ ಬಿಡುಗಡೆಗೊಳಿಸಲು ಹೊಂಬಾಳೆ ಫಿಲಂಸ್‌ ಮುಂದಾಗಿದೆ. ಚಿತ್ರ ಹಿಂದಿಗೆ ಡಬ್‌ ಆಗುತ್ತಿದ್ದು, ಅ.9ರಂದು ಚಿತ್ರದ ಹಿಂದಿ ಟ್ರೇಲರ್‌ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
Last Updated 7 ಅಕ್ಟೋಬರ್ 2022, 8:26 IST
ಹಿಂದಿಯಲ್ಲೂ ಕಾಂತಾರ ಬಿಡುಗಡೆ: ರಿಷಭ್‌

Facebool Live: ಕನ್ನಡ ಸಿನಿಮಾ ಮತ್ತು ಓಟಿಟಿ ಸಂವಾದ

ಪ್ರಜಾವಾಣಿ ಸಂವಾದ
Last Updated 3 ಜೂನ್ 2021, 6:41 IST
Facebool Live: ಕನ್ನಡ ಸಿನಿಮಾ ಮತ್ತು ಓಟಿಟಿ ಸಂವಾದ

ಕಿಟೆಲ್‌ ಸಿನಿಮಾಕ್ಕೆ ಕ್ರೌಡ್‌ ಫಂಡಿಂಗ್‌‌ ಓಕೆ ಎಂದ ಶೇಷಾದ್ರಿ

‘ಕಿಟೆಲ್‌ ಬಯೋಪಿಕ್‌ ಕಥೆ– ಚಿತ್ರಕಥೆಯ ತಯಾರಿಯ ಹಂತದಲ್ಲಿದೆ. ಇದು ಸಣ್ಣ ಬಜೆಟ್‌ನಲ್ಲಿ ಮಾಡುವ ಚಿತ್ರವಲ್ಲ. ದೊಡ್ಡಮಟ್ಟದ ಬಜೆಟ್‌ ಬಯಸುವ ಚಿತ್ರ. ಇದು ಒಬ್ಬರಿಂದ ಮಾಡಬಹುದಾದ ಕೆಲಸವಲ್ಲ. ಸಮಾನ ಆಸಕ್ತರು ಕ್ರೌಡ್‌ ಫಂಡಿಂಗ್‌ ಮೂಲಕ ಚಿತ್ರ ನಿರ್ಮಾಣ ಯೋಜನೆಗೆ ಕೈಜೋಡಿಸಬಹುದು’ ಎನ್ನುತ್ತಾರೆ ಶೇಷಾದ್ರಿ ಅವರು.
Last Updated 17 ಆಗಸ್ಟ್ 2020, 10:36 IST
ಕಿಟೆಲ್‌ ಸಿನಿಮಾಕ್ಕೆ ಕ್ರೌಡ್‌ ಫಂಡಿಂಗ್‌‌ ಓಕೆ ಎಂದ ಶೇಷಾದ್ರಿ
ADVERTISEMENT
ADVERTISEMENT
ADVERTISEMENT
ADVERTISEMENT