ಕನ್ನಡ ಭಾಷಾ ದಿವಸ ಏಕಿಲ್ಲ? ಹಿಂದಿ ರಾಷ್ಟ್ರ ಭಾಷೆಯಲ್ಲ: ರಾಜಕೀಯ ನಾಯಕರ ಟ್ವೀಟ್
ಇಂದು ಕೇಂದ್ರ ಸರ್ಕಾರದ ವತಿಯಿಂದ ಆಚರಣೆಯಾಗುತ್ತಿರುವ ‘ಹಿಂದಿ ದಿವಸ್ಗೆ’ ರಾಜ್ಯದ ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಹಿಂದಿಯನ್ನು ಹೇರದಂತೆ ಒತ್ತಾಯಿಸಿದ್ದಾರೆ.Last Updated 14 ಸೆಪ್ಟೆಂಬರ್ 2019, 8:34 IST