ಕಾಂತಾರ ಚಿತ್ರೀಕರಣ; ನೀರಿನಲ್ಲಿ ಮಗುಚಿದ ಪ್ಲಾಸ್ಟಿಕ್ ಅಟ್ಟಣಿಗೆ, ಕಲಾವಿದರು ಪಾರು
ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದಲ್ಲಿ ಕಾಂತಾರ ಚಾಪ್ಟರ್-1 ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಜಲಾಶಯದ ನೀರಿನ ಮೇಲೆ ಹಾಕಿದ್ದ ಪ್ಲಾಸ್ಟಿಕ್ ನ ತೇಲುವ ಅಟ್ಟಣಿಗೆ ಶನಿವಾರ ಸಂಜೆ ಮಳೆ-ಗಾಳಿಗೆ ಮಗುಚಿದೆ. Last Updated 15 ಜೂನ್ 2025, 8:29 IST