ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KAR vs UP

ADVERTISEMENT

ಸಮರ್ಥ್ ನಾಯಕತ್ವಕ್ಕೆ ಭುವನೇಶ್ವರ್ ಸವಾಲು

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಇಂದಿನಿಂದ: ಕರ್ನಾಟಕ–ಉತ್ತರಪ್ರದೇಶ ಮುಖಾಮುಖಿ
Last Updated 19 ಫೆಬ್ರುವರಿ 2021, 22:29 IST
ಸಮರ್ಥ್ ನಾಯಕತ್ವಕ್ಕೆ ಭುವನೇಶ್ವರ್ ಸವಾಲು

ರಣಜಿ ಕ್ರಿಕೆಟ್: ಕರ್ನಾಟಕ–ಉತ್ತರ ಪ್ರದೇಶ ಪಂದ್ಯ ಡ್ರಾ, ರಾಜ್ಯ ತಂಡಕ್ಕೆ ಮೂರು ಅಂಕ

ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.
Last Updated 20 ಡಿಸೆಂಬರ್ 2019, 9:20 IST
ರಣಜಿ ಕ್ರಿಕೆಟ್: ಕರ್ನಾಟಕ–ಉತ್ತರ ಪ್ರದೇಶ ಪಂದ್ಯ ಡ್ರಾ, ರಾಜ್ಯ ತಂಡಕ್ಕೆ ಮೂರು ಅಂಕ

ಶ್ರೇಯಸ್‌ ಗೋಪಾಲ ತಾಳ್ಮೆಯ ಬ್ಯಾಟಿಂಗ್‌: ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ

ಉತ್ತರ ಪ್ರದೇಶ ತಂಡವನ್ನು ಬೇಗನೆ ಕಟ್ಟಿಹಾಕಿ, ಅಷ್ಟೇ ವೇಗದಲ್ಲಿ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರಿಂದ ರಣಜಿ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಯಾರಿಗೆ ಎನ್ನುವ ಪ್ರಶ್ನೆ ಭಾರಿ ಕುತೂಹಲ ಮೂಡಿಸಿತ್ತು.
Last Updated 19 ಡಿಸೆಂಬರ್ 2019, 9:32 IST
ಶ್ರೇಯಸ್‌ ಗೋಪಾಲ ತಾಳ್ಮೆಯ ಬ್ಯಾಟಿಂಗ್‌: ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ

KAR vs UP | ಉತ್ತರ ಪ್ರದೇಶಕ್ಕೆ ​ಕರ್ನಾಟಕದ ದಿಟ್ಟ ಉತ್ತರ; ಪಡಿಕ್ಕಲ್ ಅರ್ಧಶತಕ

ರಣಜಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮೊದಲ ದಿನ 232 ರನ್‌ ಕಲೆಹಾಕಿದ್ದ ಉತ್ತರ ಪ್ರದೇಶ ತಂಡ ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್‌ ಬಿಗುವಿನ ದಾಳಿಗೆ ಕಂಗಾಲಾಯಿತು.
Last Updated 18 ಡಿಸೆಂಬರ್ 2019, 9:41 IST
KAR vs UP | ಉತ್ತರ ಪ್ರದೇಶಕ್ಕೆ ​ಕರ್ನಾಟಕದ ದಿಟ್ಟ ಉತ್ತರ; ಪಡಿಕ್ಕಲ್ ಅರ್ಧಶತಕ
ADVERTISEMENT
ADVERTISEMENT
ADVERTISEMENT
ADVERTISEMENT