ಗ್ಯಾರಂಟಿ ಮಾದರಿಯಲ್ಲಿ ಪುರುಷರಿಗೆ ಎರಡು ಬಾಟಲಿ ಮದ್ಯ ಉಚಿತವಾಗಿ ಕೊಡಿ: JDS ಶಾಸಕ
ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪುರುಷರಿಗೆ ಉಚಿತವಾಗಿ ವಾರಕ್ಕೆ ಎರಡು ಬಾಟಲಿ ಮದ್ಯ ವಿತರಿಸುವ ಹೊಸ ಯೋಜನೆ ಜಾರಿಗೊಳಿಸಿ. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಣೆಗೆ ವ್ಯವಸ್ಥೆ ಮಾಡಿ’ ಎಂದು ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಸಲಹೆ ನೀಡಿದರು.Last Updated 19 ಮಾರ್ಚ್ 2025, 6:47 IST