ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023

ADVERTISEMENT

ಶಾಸಕನಾದ 23 ವರ್ಷದಲ್ಲಿ ಮೊದಲ ಸಲ ವಿಭಿನ್ನ ಬಜೆಟ್ ಮಂಡನೆ ನೋಡಿದೆ: ಮರಿತಿಬ್ಬೇಗೌಡ

‘ನಾನು ಶಾಸಕನಾದ 23 ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಬಜೆಟ್ ಮಂಡನೆಯನ್ನು ಈ ವರ್ಷ ನೋಡಿದ್ದೇನೆ’ ಎಂದು‌ ಜೆಡಿಎಸ್‌ನ ಮರಿತಿಬ್ಬೇಗೌಡ ಬಣ್ಣಿಸಿದರು.
Last Updated 20 ಜುಲೈ 2023, 21:30 IST
ಶಾಸಕನಾದ 23 ವರ್ಷದಲ್ಲಿ ಮೊದಲ ಸಲ ವಿಭಿನ್ನ ಬಜೆಟ್ ಮಂಡನೆ ನೋಡಿದೆ: ಮರಿತಿಬ್ಬೇಗೌಡ

ಚಿನಕುರಳಿ Cartoon | ಭಾನುವಾರ, ಜುಲೈ 09, 2023

ಚಿನಕುರಳಿ Cartoon | ಭಾನುವಾರ, ಜುಲೈ 09, 2023
Last Updated 8 ಜುಲೈ 2023, 23:30 IST
ಚಿನಕುರಳಿ Cartoon | ಭಾನುವಾರ, ಜುಲೈ 09, 2023

ವಿಧಾನಸೌಧದಲ್ಲಿ ಸಿಕ್ಕಿಬಿದ್ದ ತಿಪ್ಪೇರುದ್ರಪ್ಪ ವಕೀಲರ ಸಂಘದ ಹಿರಿಯ ಸದಸ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುತ್ತಿದ್ದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಶಾಸಕರ ಆಸನದಲ್ಲಿ ಕುಳಿತ ಕಾರಣಕ್ಕಾಗಿ ಪೊಲೀಸರ ವಶದಲ್ಲಿರುವ ತಿಪ್ಪೇರುದ್ರಪ್ಪ (76) ಚಿತ್ರದುರ್ಗ ನ್ಯಾಯಾಲಯದಲ್ಲಿ ವಕೀಲರಾಗಿದ್ದರು.
Last Updated 8 ಜುಲೈ 2023, 23:20 IST
ವಿಧಾನಸೌಧದಲ್ಲಿ ಸಿಕ್ಕಿಬಿದ್ದ ತಿಪ್ಪೇರುದ್ರಪ್ಪ ವಕೀಲರ ಸಂಘದ ಹಿರಿಯ ಸದಸ್ಯ

Karnataka Budget| ಕ್ರೈಸ್ತರ ಅಭಿವೃದ್ದಿ ಮಂಡಳಿ: ಸ್ವಾಗತಾರ್ಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಮಪಾಲು ಸಮಬಾಳು’ ಎಂಬಂತೆ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮೆಲ್ವಿನ್ ಹರ್ಷ ಲಸ್ರಾದೊ ಹೇಳಿದ್ದಾರೆ.
Last Updated 8 ಜುಲೈ 2023, 14:16 IST
 Karnataka Budget| ಕ್ರೈಸ್ತರ ಅಭಿವೃದ್ದಿ ಮಂಡಳಿ: ಸ್ವಾಗತಾರ್ಹ

ಬಜೆಟ್‌ | ಕೋಲಾರ ಮರೆತ ಉಸ್ತುವಾರಿ ಸಚಿವ, ಶಾಸಕರು!

ಕಾಂಗ್ರೆಸ್‌ನ ನಾಲ್ವರು ಶಾಸಕರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಜಿಲ್ಲೆಗೆ ಹೊರಗಿನಿಂದ ನಿಯೋಜನೆ ಆಗಿರುವ ಉಸ್ತುವಾರಿ ಸಚಿವರು ಇದ್ದೂ ವ್ಯರ್ಥ. ಅವರೆಲ್ಲಾ ಕೋಲಾರವನ್ನು ಸಂಪೂರ್ಣ ಮರೆತಿದ್ದಾರೆ.
Last Updated 8 ಜುಲೈ 2023, 8:37 IST
ಬಜೆಟ್‌ | ಕೋಲಾರ ಮರೆತ ಉಸ್ತುವಾರಿ ಸಚಿವ, ಶಾಸಕರು!

ಬಜೆಟ್‌ | ತುಮಕೂರು ಜಿಲ್ಲೆಗಿಲ್ಲ ವಿಶೇಷ ಅನುದಾನ

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ್ದು ಜಿಲ್ಲೆಗೆ ವಿಶೇಷ ಅನುದಾನ, ಪ್ರತ್ಯೇಕವಾದ ಯೋಜನೆ ಘೋಷಿಸಿಲ್ಲ. ಜಿಲ್ಲೆಯ ಜನರ ಹಲವು ನಿರೀಕ್ಷೆಗಳು ಹುಸಿಯಾಗಿವೆ.
Last Updated 8 ಜುಲೈ 2023, 8:32 IST
 ಬಜೆಟ್‌ | ತುಮಕೂರು ಜಿಲ್ಲೆಗಿಲ್ಲ ವಿಶೇಷ ಅನುದಾನ

ಚಿಕ್ಕಬಳ್ಳಾಪುರ | ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡದ ಬಜೆಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನೇನೂ ನೀಡಿಲ್ಲ. ಹಳೇ ಬಾಟಲಿಗೆ ಹೊಸ ಮದ್ಯ ಎನ್ನುವ ರೀತಿಯಲ್ಲಿ ಈ ಹಿಂದೆ ಘೋಷಿಸಿದ ಕೆಲವು ಯೋಜನೆಗಳ ಬಗ್ಗೆಯೇ ಪ್ರಸ್ತಾಪಿಸಿದ್ದಾರೆ.
Last Updated 8 ಜುಲೈ 2023, 8:30 IST
fallback
ADVERTISEMENT

ಬಜೆಟ್‌ | ಚಿತ್ರದುರ್ಗ ಜಿಲ್ಲೆಯ ಜನರಿಗೆ ‘ಆಶಾಕಿರಣ’ದ ಸಮಾಧಾನ

ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗೆ ನೆರವಾಗಲೆಂದೇ ರೂಪಿಸಿರುವ ‘ಆಶಾಕಿರಣ’ ಎಂಬ ಅಭಿಯಾನವನ್ನು ಚಿತ್ರದುರ್ಗ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ₹ 21 ಕೋಟಿ ವೆಚ್ಚದಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
Last Updated 8 ಜುಲೈ 2023, 8:15 IST
ಬಜೆಟ್‌ | ಚಿತ್ರದುರ್ಗ ಜಿಲ್ಲೆಯ ಜನರಿಗೆ ‘ಆಶಾಕಿರಣ’ದ ಸಮಾಧಾನ

ಬಜೆಟ್‌ | ದಾವಣಗೆರೆ ಜಿಲ್ಲೆಗೆ ಮತ್ತೆ ಕಹಿ

ರಾಜ್ಯ ಬಜೆಟ್‌ನಲ್ಲಿ ಈ ಬಾರಿಯೂ ಜಿಲ್ಲೆಗೆ ಸಿಕ್ಕಿದ್ದು ಕಹಿಯೇ ಹೆಚ್ಚು. ಕೈಗಾರಿಕಾ ಕಾರಿಡಾರ್‌, ಜವಳಿ ಪಾರ್ಕ್‌, ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ದಶಕಗಳ ಬೇಡಿಕೆಗೆ ಈ ಬಾರಿಯ ಬಜೆಟ್‌ನಲ್ಲೂ ಮನ್ನಣೆ ಸಿಕ್ಕಿಲ್ಲ.
Last Updated 8 ಜುಲೈ 2023, 8:10 IST
ಬಜೆಟ್‌ | ದಾವಣಗೆರೆ ಜಿಲ್ಲೆಗೆ ಮತ್ತೆ ಕಹಿ

ಬಜೆಟ್ | ಶಿವಮೊಗ್ಗ– ಹುಸಿಯಾದ ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್ ನಿರೀಕ್ಷೆ

ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಗಮನಾರ್ಹ ಪಾಲು ದೊರಕಿಲ್ಲ.
Last Updated 8 ಜುಲೈ 2023, 7:52 IST
ಬಜೆಟ್ | ಶಿವಮೊಗ್ಗ– ಹುಸಿಯಾದ ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್ ನಿರೀಕ್ಷೆ
ADVERTISEMENT
ADVERTISEMENT
ADVERTISEMENT