ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023 |ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ

Published 7 ಜುಲೈ 2023, 8:18 IST
Last Updated 22 ಡಿಸೆಂಬರ್ 2023, 6:28 IST
ಅಕ್ಷರ ಗಾತ್ರ
04:2307 Jul 2023

*14ನೇ ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

07:3007 Jul 2023

*₹3.27ಲಕ್ಷ ಗಾತ್ರದ ಬಜೆಟ್ ಮಂಡನೆ

07:3007 Jul 2023

*ಅಬಕಾರಿ ತೆರಿಗೆ ಶೇ 20ರಷ್ಟು ಹೆಚ್ಚಿಸಲಾಗಿದೆ.

07:3107 Jul 2023

*ಬಿಯರ್‌ ಮೇಲೆ ಶೇ 10ರಷ್ಟು ತೆರಿಗೆ ಹೆಚ್ಚಳ

07:3107 Jul 2023

*ನಮ್ಮ ಮೆಟ್ರೊಗೆ ₹30ಸಾವಿರ ಕೋಟಿ ಅನುದಾನ

07:3107 Jul 2023

*ಆಹಾರ ಇಲಾಖೆಗೆ ₹10ಸಾವಿರ ಕೋಟಿ

07:3207 Jul 2023

*ಸಮಾಜ ಕಲ್ಯಾಣ ಇಲಾಖೆಗೆ ₹11ಸಾವಿರ ಕೋಟಿ

07:3207 Jul 2023

*ಲೋಕೋಪಯೋಗಿ ಇಲಾಖೆಗೆ ₹10ಸಾವಿರ ಕೋಟಿ

07:3207 Jul 2023

*ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್‌ಗೆ ₹10 ಕೋಟಿ

07:3207 Jul 2023

*100 ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯದನ