ಶನಿವಾರ, 7 ಮಾರ್ಚ್ 2026
×
ADVERTISEMENT

budget Reactions

ADVERTISEMENT

ಕಾರವಾರ | ಅಲ್ಪವನ್ನೂ ಈಡೇರಿಸದ ಬಜೆಟ್: ಸೂಪರ್ ಸ್ಪೆಷಾಲಿಟಿಗಷ್ಟೆ ಅನುದಾನ

Karnataka Budget 2026: ಉತ್ತರ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಘೋಷಿಸಿದ್ದಾರೆ. ಕಾರವಾರದಲ್ಲಿ ಈ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಲಿದೆ.
Last Updated 7 ಮಾರ್ಚ್ 2026, 7:35 IST
ಕಾರವಾರ | ಅಲ್ಪವನ್ನೂ ಈಡೇರಿಸದ ಬಜೆಟ್: ಸೂಪರ್ ಸ್ಪೆಷಾಲಿಟಿಗಷ್ಟೆ ಅನುದಾನ

ರಾಜ್ಯ ಬಜೆಟ್: ಯುಕೆಪಿಗೆ ಮತ್ತೆ ಸಿಗಲಿಲ್ಲ ಆದ್ಯತೆ

ಅನುದಾನದ ಬಗ್ಗೆ ಅಸ್ಪಷ್ಟತೆ: ಗೊಂದಲದಲ್ಲಿ ಜನತೆ
Last Updated 7 ಮಾರ್ಚ್ 2026, 7:16 IST
ರಾಜ್ಯ ಬಜೆಟ್: ಯುಕೆಪಿಗೆ ಮತ್ತೆ ಸಿಗಲಿಲ್ಲ ಆದ್ಯತೆ

ಬಜೆಟ್ | ವೈದ್ಯಕೀಯ ಕಾಲೇಜಿಗೆ ಬರೀ DPR: ಮತ್ತೆ ಮೂಗಿಗೆ ತುಪ್ಪ ಸವರಿತೇ ಸರ್ಕಾರ?

ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬರೀ ಡಿಪಿಆರ್‌ ಘೋಷಣೆ!
Last Updated 7 ಮಾರ್ಚ್ 2026, 6:56 IST
ಬಜೆಟ್ | ವೈದ್ಯಕೀಯ ಕಾಲೇಜಿಗೆ ಬರೀ DPR: ಮತ್ತೆ ಮೂಗಿಗೆ ತುಪ್ಪ ಸವರಿತೇ ಸರ್ಕಾರ?

ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರದ ಕಡೆ ಬೊಟ್ಟು ಮಾಡಿದ ರಾಜ್ಯ ಸರ್ಕಾರ

2027ರ ವೇಳೆಗೆ 157 ಕೆರೆ ತುಂಬಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದೇ ಕೊಂಚ ಸಮಾಧಾನ
Last Updated 7 ಮಾರ್ಚ್ 2026, 6:38 IST
ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರದ ಕಡೆ ಬೊಟ್ಟು ಮಾಡಿದ ರಾಜ್ಯ ಸರ್ಕಾರ

ರಾಜ್ಯ ಬಜೆಟ್‌ | ತುಮಕೂರು ಜಿಲ್ಲೆಯ ಜನರ ಅಭಿಪ್ರಾಯ: ಯಾರು ಏನೆಂದರು?

Budget Reaction: ಸಾಲದ ಹೊರೆಯನ್ನು ಅತಿ ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಿ ರಾಜ್ಯದ ಜನರನ್ನು ಸಾಲದ ಸುಳಿಗೆ ಸಿಲುಕಿಸಿರುವುದನ್ನು ಬಿಟ್ಟರೆ ಬಜೆಟ್‌ನಲ್ಲಿ ಯಾವ ಸಾಧನೆಯೂ ಇಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.
Last Updated 7 ಮಾರ್ಚ್ 2026, 6:25 IST
ರಾಜ್ಯ ಬಜೆಟ್‌ | ತುಮಕೂರು ಜಿಲ್ಲೆಯ ಜನರ ಅಭಿಪ್ರಾಯ: ಯಾರು ಏನೆಂದರು?

ರಾಜ್ಯ ಬಜೆಟ್‌ | ‘ಗ್ರೇಟರ್ ತುಮಕೂರು’ ಯೋಜನೆಗೆ ಎಳ್ಳುನೀರು: ಆಕ್ಷೇಪ, ಅಸಮಾಧಾನ

Tumakuru Budget: ಪ್ರಸ್ತುತ ಸಾಲಿಗೆ ಮಂಡನೆಯಾಗಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿರುವ ಕೊಡುಗೆ ಅತ್ಯಲ್ಪ. ಬಿಡುಗಾಸು ಕೊಡಲಾಗಿದೆ ಎಂಬ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ. ನಿರೀಕ್ಷಿತ ಯೋಜನೆಗಳಿಗೆ ಅನುದಾನ ಸಿಗದೆ ಜನರಿಗೆ ನಿರಾಸೆಯಾಗಿದೆ.
Last Updated 7 ಮಾರ್ಚ್ 2026, 6:20 IST
ರಾಜ್ಯ ಬಜೆಟ್‌ | ‘ಗ್ರೇಟರ್ ತುಮಕೂರು’ ಯೋಜನೆಗೆ ಎಳ್ಳುನೀರು: ಆಕ್ಷೇಪ, ಅಸಮಾಧಾನ

ನೀರಾವರಿ ವಿಚಾರದಲ್ಲಿ ನಿರೀಕ್ಷೆ ಹುಸಿ:ಚಿಕ್ಕಬಳ್ಳಾಪುರ ಅಭಿವೃದ್ಧಿಗಿಲ್ಲ ಬಜೆಟ್ ಬಲ

Chikkaballapur Expectations: ಎತ್ತಿನಹೊಳೆ ನೀರಿನ ನಿರೀಕ್ಷೆ, ಎಚ್‌.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣ, ಹೈಟೆಕ್ ಹೂ ಮಾರುಕಟ್ಟೆ... ಹೀಗೆ ಜಿಲ್ಲೆಯ ನಾಗರಿಕರು ಬಜೆಟ್ ಮೇಲೆ ಭಾರಿ ನಿರೀಕ್ಷೆಗಳನ್ನೇ ಹೊಂದಿದ್ದರು.
Last Updated 7 ಮಾರ್ಚ್ 2026, 5:57 IST
ನೀರಾವರಿ ವಿಚಾರದಲ್ಲಿ ನಿರೀಕ್ಷೆ ಹುಸಿ:ಚಿಕ್ಕಬಳ್ಳಾಪುರ ಅಭಿವೃದ್ಧಿಗಿಲ್ಲ ಬಜೆಟ್ ಬಲ
ADVERTISEMENT

ಬಯಲು ಸೀಮೆಗೆ ಶೂನ್ಯ ಕೊಡುಗೆ ನೀಡಿದ ಬಜೆಟ್: ಸಂಸದ ಡಾ.ಕೆ.ಸುಧಾಕರ್‌ ಟೀಕೆ

‘ಎತ್ತಿನಹೊಳೆ ಸ್ಪಷ್ಟತೆ ಇಲ್ಲ; ಎಚ್‌.ಎನ್‌ ವ್ಯಾಲಿ ಸಂಸ್ಕರಣೆಯಿಲ್ಲ’
Last Updated 7 ಮಾರ್ಚ್ 2026, 5:54 IST
ಬಯಲು ಸೀಮೆಗೆ ಶೂನ್ಯ ಕೊಡುಗೆ ನೀಡಿದ ಬಜೆಟ್: ಸಂಸದ ಡಾ.ಕೆ.ಸುಧಾಕರ್‌ ಟೀಕೆ

ಚಿಕ್ಕಬಳ್ಳಾಪುರ: ರಾಜ್ಯ ಬಜೆಟ್ ಬಗ್ಗೆ ಜನರ ಅಭಿಪ್ರಾಯಗಳು 

Siddaramaiah Budget: ಬಾಗೇಪಲ್ಲಿ ತಾಲ್ಲೂಕಿನ ಮುದ್ದಲಪಲ್ಲಿ ಕೊಮಟೊಳ್ಳ ಕೆರೆ ಮರು ನಿರ್ಮಾಣ ಮತ್ತು ಗಂಟ್ಲಮಲ್ಲಮ್ಮ ಕಣಿವೆ ಮೇಲೆ ಮಣ್ಣಿನ ಅಣೆಕಟ್ಟು ನಿರ್ಮಿಸಲು ರಾಜ್ಯದ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
Last Updated 7 ಮಾರ್ಚ್ 2026, 5:49 IST
ಚಿಕ್ಕಬಳ್ಳಾಪುರ: ರಾಜ್ಯ ಬಜೆಟ್ ಬಗ್ಗೆ ಜನರ ಅಭಿಪ್ರಾಯಗಳು 

ರಾಜ್ಯ ಬಜೆಟ್ | ಬಹುನಿರೀಕ್ಷಿತ ಯೋಜನೆಗಳಿಗೆ ಸಿಗದ ಆದ್ಯತೆ: ಸಕ್ಕರೆ ನಾಡಿಗೆ ‘ಕಹಿ’

Siddaramaiah Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ ‘ಸಕ್ಕರೆ ನಾಡು’ ಮಂಡ್ಯ ಪಾಲಿಗೆ ಕಹಿಯಾಗಿದೆ. ನಿರೀಕ್ಷಿತ ಯೋಜನೆಗಳಿಗೆ ಆದ್ಯತೆ ಸಿಗದ ಕಾರಣ ಜಿಲ್ಲೆಯ ಜನರಿಗೆ ತೀವ್ರ ನಿರಾಸೆಯಾಗಿದೆ.
Last Updated 7 ಮಾರ್ಚ್ 2026, 5:35 IST
ರಾಜ್ಯ ಬಜೆಟ್ | ಬಹುನಿರೀಕ್ಷಿತ ಯೋಜನೆಗಳಿಗೆ ಸಿಗದ ಆದ್ಯತೆ: ಸಕ್ಕರೆ ನಾಡಿಗೆ ‘ಕಹಿ’
ADVERTISEMENT
ADVERTISEMENT
ADVERTISEMENT