ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Budget

ADVERTISEMENT

ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

‘ಕೇಂದ್ರ ಸರ್ಕಾರವು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮಿತ್ರಪಕ್ಷಗಳ ಓಲೈಕೆಗೆ ಆದ್ಯತೆ ನೀಡಿ ಕೃಷಿ ಹಾಗೂ ಕೃಷಿಕರರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಸಮಗ್ರ ಭಾರತದ ದೂರದೃಷ್ಟಿಯ ಕಲ್ಪನೆಗಳಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
Last Updated 26 ಜುಲೈ 2024, 8:31 IST
ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯ: ಯುವ ಕಾಂಗ್ರೆಸ್‌ ಪ್ರತಿಭಟನೆ

‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗಿದೆ. ರಾಜ್ಯದ ಬಿಜೆಪಿಯ ಸಂಸದರು ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌.ಎಸ್‌. ಮಂಜುನಾಥ ಗೌಡ ವಾಗ್ದಾಳಿ ನಡೆಸಿದರು.
Last Updated 24 ಜುಲೈ 2024, 15:47 IST
ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯ: ಯುವ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಚೊಂಬು ಹಿಡಿದು ಪ್ರತಿಭಟಿಸಿದ ಎಎಪಿ

ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಯಾವುದೇ ಯೋಜನೆಗಳಿಗೆ ಅನುದಾನ ನೀಡಿಲ್ಲವೆಂದು ಆರೋಪಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
Last Updated 24 ಜುಲೈ 2024, 15:42 IST
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಚೊಂಬು ಹಿಡಿದು ಪ್ರತಿಭಟಿಸಿದ ಎಎಪಿ

ರಾಜ್ಯಕ್ಕೆ ಉಂಡೆನಾಮ ಹಾಕಿದ ಬಜೆಟ್‌: ಕನಕಪ್ಪ ಮಳಗಾವಿ

ಮೇಕೆದಾಟು ಸಮಾನಾಂತರ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಯಾವುದೇ ಪ್ರಸ್ತಾವ ಮಾಡದೇ ರಾಜ್ಯಕ್ಕೆ ದ್ರೋಹ ಬಗೆಯಲಾಗಿದೆ ಎಂದು ಹೇಳಿದರು.
Last Updated 24 ಜುಲೈ 2024, 14:47 IST
ರಾಜ್ಯಕ್ಕೆ ಉಂಡೆನಾಮ ಹಾಕಿದ ಬಜೆಟ್‌: ಕನಕಪ್ಪ ಮಳಗಾವಿ

‘ಕುರ್ಚಿ ಬಚಾವೊ ಬಜೆಟ್‌’ ಎಂದು ಬಿಂಬಿಸಿ;ರಾಜ್ಯಗಳನ್ನು ಟೀಕಿಸಬೇಡಿ: ರಾಹುಲ್ ಗಾಂಧಿ

‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌, ತನ್ನ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಸರತ್ತು’ ಎಂಬುದಾಗಿ ಬಿಂಬಿಸುವಂತೆ ಪಕ್ಷದ ಲೋಕಸಭಾ ಸಂಸದರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಸೂಚಿಸಿದ್ದಾರೆ.
Last Updated 24 ಜುಲೈ 2024, 14:46 IST
‘ಕುರ್ಚಿ ಬಚಾವೊ ಬಜೆಟ್‌’ ಎಂದು ಬಿಂಬಿಸಿ;ರಾಜ್ಯಗಳನ್ನು ಟೀಕಿಸಬೇಡಿ: ರಾಹುಲ್ ಗಾಂಧಿ

‘ಕೇಂದ್ರ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕ’

ಕೇಂದ್ರದ ಈ ಬಾರಿಯ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದ್ದು ಕಾಫಿನಾಡಿನ ಜನರ ನಿರೀಕ್ಷೆ ಹುಸಿ ಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಹೇಳಿದರು.
Last Updated 24 ಜುಲೈ 2024, 13:58 IST
‘ಕೇಂದ್ರ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕ’

ಬಜೆಟ್‌: ಕರಾವಳಿ ಭಾಗಕ್ಕೆ ಸಿಕ್ಕಿಲ್ಲ ಆದ್ಯತೆ

ಕೇಂದ್ರದ 2024–25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಆದ್ಯತೆ ನೀಡುವ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
Last Updated 24 ಜುಲೈ 2024, 7:36 IST
ಬಜೆಟ್‌: ಕರಾವಳಿ ಭಾಗಕ್ಕೆ ಸಿಕ್ಕಿಲ್ಲ ಆದ್ಯತೆ
ADVERTISEMENT

ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ‘ಇಂಡಿಯಾ’ ನಾಯಕರ ಪ್ರತಿಭಟನೆ

ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಾರತಮ್ಯ ಮಾಡಿದೆ ಎಂದು ಇಂಡಿಯಾ ಬಣದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಸಂಸತ್ತಿನ ಎದುರು ಬುಧವಾರ ಧರಣಿ ನಡೆಸಿದರು.
Last Updated 24 ಜುಲೈ 2024, 5:58 IST
ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ‘ಇಂಡಿಯಾ’ ನಾಯಕರ ಪ್ರತಿಭಟನೆ

ಬಜೆಟ್‌ನಲ್ಲಿ ಜಾರ್ಖಂಡ್ ಕಡೆಗಣನೆ: ಕೇಂದ್ರದ ವಿರುದ್ಧ CM ಹೇಮಂತ್‌ ಸೊರೇನ್‌ ಕಿಡಿ

ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜಾರ್ಖಂಡ್‌ ರಾಜ್ಯವನ್ನು ನಿರ್ಲಕ್ಷಿಸಿದ್ದು, ಇದನ್ನು ಅರಿತರೂ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆರೋಪಿಸಿದ್ದಾರೆ.
Last Updated 24 ಜುಲೈ 2024, 5:23 IST
ಬಜೆಟ್‌ನಲ್ಲಿ ಜಾರ್ಖಂಡ್ ಕಡೆಗಣನೆ: ಕೇಂದ್ರದ ವಿರುದ್ಧ CM ಹೇಮಂತ್‌ ಸೊರೇನ್‌ ಕಿಡಿ

ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ

‘1991ರಲ್ಲಿ ಉದಾರೀಕರಣದ ಬಜೆಟ್ ಮಂಡಿಸಿದ ಅದ್ಭುತ ಸಾಧನೆ ಬಗ್ಗೆ ನಮ್ಮ ಪಕ್ಷವು ಹೆಮ್ಮೆ ಪಡುತ್ತದೆ. ಅರ್ಥಪೂರ್ಣ ಹಾಗೂ ಸದೃಢವಾದ ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
Last Updated 24 ಜುಲೈ 2024, 4:42 IST
ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT