ಶನಿವಾರ, 18 ಅಕ್ಟೋಬರ್ 2025
×
ADVERTISEMENT

Karnataka Byelection Results

ADVERTISEMENT

ಕಾಂಗ್ರೆಸ್‌ಗೆ ಶಕ್ತಿ ತುಂಬಿದ ಉಪ ಚುನಾವಣಾ ಫಲಿತಾಂಶ: ಶಾಸಕ ಸಿ.ಎಸ್. ನಾಡಗೌಡ

ಮುದ್ದೇಬಿಹಾಳ : ಕರ್ನಾಟಕ ಉಪಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದAತಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ತಿಳಿಸಿದ್ದಾರೆ.
Last Updated 24 ನವೆಂಬರ್ 2024, 16:11 IST
ಕಾಂಗ್ರೆಸ್‌ಗೆ ಶಕ್ತಿ ತುಂಬಿದ ಉಪ ಚುನಾವಣಾ ಫಲಿತಾಂಶ: ಶಾಸಕ ಸಿ.ಎಸ್. ನಾಡಗೌಡ

ಬಿಜೆಪಿ, ಆರ್‌ಎಸ್‌ಎಸ್‌ ನಾಯಕರಿಗೆ ರಾಜ್ಯದ ಮತದಾರರ ತಕ್ಕ ಉತ್ತರ: ಎ.ವಸಂತಕುಮಾರ

‘ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳಲ್ಲಿ ಉಪ‌ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ಬಿಜೆಪಿ, ಆರ್‌ಎಸ್ಎಸ್ ನಾಯಕರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಹೇಳಿದರು.
Last Updated 24 ನವೆಂಬರ್ 2024, 14:33 IST
ಬಿಜೆಪಿ, ಆರ್‌ಎಸ್‌ಎಸ್‌ ನಾಯಕರಿಗೆ ರಾಜ್ಯದ ಮತದಾರರ ತಕ್ಕ ಉತ್ತರ: ಎ.ವಸಂತಕುಮಾರ

Karnataka bypoll result | ದ್ವೇಷಪೂರಿತ ಭಾಷಣಗಳಿಗೆ ತಕ್ಕ ಉತ್ತರ: ರಮೇಶ್ ಬಾಬು

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದ್ವೇಷಪೂರಿತ ಭಾಷಣಗಳನ್ನು ತಿರಸ್ಕರಿಸಿ, ಸುಳ್ಳು ಪ್ರಚಾರಗಳಿಗೆ ಒಳಗಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಮತದಾರರು ಮನ್ನಣೆ ನೀಡಿದ್ದಾರೆ-ಕೆಪಿಸಿಸಿ ಮಾ‌ಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು.
Last Updated 23 ನವೆಂಬರ್ 2024, 15:57 IST
Karnataka bypoll result | ದ್ವೇಷಪೂರಿತ ಭಾಷಣಗಳಿಗೆ ತಕ್ಕ ಉತ್ತರ: ರಮೇಶ್ ಬಾಬು

Karnataka bypoll result| ಹಣದ ಹೊಳೆ, ಅಭಿವೃದ್ಧಿ ಯೋಚನೆ ಗೆಲುವಿಗೆ ದಾರಿ: ಅಶೋಕ

ಉಪ ಚುನಾವಣೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ ಹಣದ ಹೊಳೆ ಹರಿಸಿದ ಕಾಂಗ್ರೆಸ್‌ ವಿಜಯ ಸಾಧಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.
Last Updated 23 ನವೆಂಬರ್ 2024, 15:55 IST
Karnataka bypoll result| ಹಣದ ಹೊಳೆ, ಅಭಿವೃದ್ಧಿ ಯೋಚನೆ ಗೆಲುವಿಗೆ ದಾರಿ: ಅಶೋಕ

Bypoll result | ತಮ್ಮ ಕುಟುಂಬ ಹಣಿಯಲು ಮುಂದಾದವರಿಗೆ ಫಲಿತಾಂಶವೇ ಉತ್ತರ: ಸಿಎಂ

ರಾಜ್ಯದಲ್ಲಿ ನಡೆದ ಉಪ ಚುನಾವಣೆ ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ- ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವುದು ದಿಗ್ವಿಜಯವಾಗಿ ಕಾಣುತ್ತಿದೆ– ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 23 ನವೆಂಬರ್ 2024, 15:16 IST
Bypoll result | ತಮ್ಮ ಕುಟುಂಬ ಹಣಿಯಲು ಮುಂದಾದವರಿಗೆ ಫಲಿತಾಂಶವೇ ಉತ್ತರ: ಸಿಎಂ

VIDEO | Karnataka Bypoll: ಬಿಜೆಪಿ ಸೋಲು: ಟಿ.ವಿ ಒಡೆದುಹಾಕಿದ ಕಾರ್ಯಕರ್ತ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬೇಸತ್ತ ಪಕ್ಷದ ಕಾರ್ಯಕರ್ತರೊಬ್ಬರು ತಾವು ವೀಕ್ಷಿಸುತ್ತಿದ್ದ ಟಿವಿಯನ್ನೇ ಒಡೆದು ಹಾಕಿ ಹತಾಷೆ ವ್ಯಕ್ತಪಡಿಸಿದ್ದಾರೆ.
Last Updated 23 ನವೆಂಬರ್ 2024, 13:03 IST
VIDEO | Karnataka Bypoll: ಬಿಜೆಪಿ ಸೋಲು: ಟಿ.ವಿ ಒಡೆದುಹಾಕಿದ ಕಾರ್ಯಕರ್ತ

Karnataka Bypoll | ಸಿದ್ದರಾಮಯ್ಯ ನಾಯಕತ್ವ, ಗ್ಯಾರಂಟಿಗೆ ಸಿಕ್ಕ ಜಯ: ಖಂಡ್ರೆ

‘ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ದೊಡ್ಡ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವ, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳೇ ಕಾರಣ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
Last Updated 23 ನವೆಂಬರ್ 2024, 12:56 IST
Karnataka Bypoll | ಸಿದ್ದರಾಮಯ್ಯ ನಾಯಕತ್ವ, ಗ್ಯಾರಂಟಿಗೆ ಸಿಕ್ಕ ಜಯ: ಖಂಡ್ರೆ
ADVERTISEMENT

63 ಕೆ.ಜಿ. ಬೆಳ್ಳಿ ಗಟ್ಟಿ ದೇಣಿಗೆ

ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿಯ ಆನಂದ್‌ ಸಿಂಗ್‌ ಅವರು ಇಲ್ಲಿನ ಕೇರಿಗಳ ದೇವಸ್ಥಾನಗಳಿಗೆ ತೆರಳಿ ಪ್ರತಿ ದೇಗುಲಕ್ಕೆ ತಲಾ 9 ಕೆ.ಜಿ. ಬೆಳ್ಳಿ ಗಟ್ಟಿಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.
Last Updated 9 ಡಿಸೆಂಬರ್ 2019, 20:15 IST
63 ಕೆ.ಜಿ. ಬೆಳ್ಳಿ ಗಟ್ಟಿ ದೇಣಿಗೆ

ಮತದಾರನ ತೀರ್ಪು: 12 ಮಂದಿ 'ಅರ್ಹರು', ಕಾಂಗ್ರೆಸ್ 2, ಜೆಡಿಎಸ್ 0, ಪಕ್ಷೇತರ 1

ಸ್ಪೀಕರ್ ಆದೇಶದ ಮೂಲಕ ಅನರ್ಹರಾದವರಿಗೆ ಮತದಾರರಿಂದ ಅರ್ಹತಾ ಪ್ರಮಾಣಪತ್ರ
Last Updated 9 ಡಿಸೆಂಬರ್ 2019, 10:49 IST
ಮತದಾರನ ತೀರ್ಪು: 12 ಮಂದಿ 'ಅರ್ಹರು', ಕಾಂಗ್ರೆಸ್ 2, ಜೆಡಿಎಸ್ 0, ಪಕ್ಷೇತರ 1
ADVERTISEMENT
ADVERTISEMENT
ADVERTISEMENT