ಬಡವರಿಗೆ‘ಇಂದಿರಾ ಆಹಾರ ಕಿಟ್’;ಅನ್ನಭಾಗ್ಯ ಅಕ್ಕಿ ಜತೆ ತೊಗರಿ ಬೇಳೆ,ಅಡುಗೆ ಎಣ್ಣೆ
Public Distribution Scheme: ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕುಟುಂಬಗಳ ಪಡಿತರ ಫಲಾನುಭವಿಗಳಿಗೆ ಇನ್ನುಮುಂದೆ ‘ಅನ್ನ ಭಾಗ್ಯ’ದ ಐದು ಕೆ.ಜಿ ಅಕ್ಕಿ ಜತೆಗೆ ‘ಇಂದಿರಾ ಆಹಾರ ಕಿಟ್’ ನೀಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.Last Updated 10 ಅಕ್ಟೋಬರ್ 2025, 0:30 IST