ಭಾನುವಾರ, 7 ಡಿಸೆಂಬರ್ 2025
×
ADVERTISEMENT

Karnataka cogress

ADVERTISEMENT

ರಾಜಕೀಯವಾಗಿ ನ‌ಮ್ಮಿಬ್ಬರದ್ದೂ ಒಂದೇ ತೀರ್ಮಾನ: ಡಿ.ಕೆ ಶಿವಕುಮಾರ್

Congress Leadership: ಬೆಂಗಳೂರು: ‘ರಾಜಕೀಯವಾಗಿ ನ‌ಮ್ಮ ಇಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಏನು ಹೇಳುತ್ತೊ ಅದರಂತೆ ಕೆಲಸ ಮಾಡುತ್ತೇವೆ. ನಮ್ಮ ನಡುವೆ ಯಾವ ಗುಂಪೂ ಇಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Last Updated 29 ನವೆಂಬರ್ 2025, 6:47 IST
ರಾಜಕೀಯವಾಗಿ ನ‌ಮ್ಮಿಬ್ಬರದ್ದೂ ಒಂದೇ ತೀರ್ಮಾನ: ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಬದಲಾವಣೆ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಿದ್ದರಾಮಯ್ಯ ಪುನರುಚ್ಚಾರ

Congress Government Karnataka: ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶಿಡ್ಲಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
Last Updated 24 ನವೆಂಬರ್ 2025, 6:39 IST
ಮುಖ್ಯಮಂತ್ರಿ ಬದಲಾವಣೆ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಿದ್ದರಾಮಯ್ಯ ಪುನರುಚ್ಚಾರ

ನಿಗಮ ಮಂಡಳಿ | ‘ಕೈ’ ಕಸರತ್ತು: ಸುರ್ಜೆವಾಲಾ ನೇತೃತ್ವದಲ್ಲಿ 16ಕ್ಕೆ ಮತ್ತೆ ಸಭೆ

Congress meeting: ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮತ್ತು ವಿಧಾನ ಪರಿಷತ್‌ನ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸುರ್ಜೆವಾಲಾ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸುದೀರ್ಘ ಸಭೆ. 16ರಂದು ಮತ್ತೊಂದು ಸಭೆ ನಡೆಯಲಿದೆ.
Last Updated 11 ಜುಲೈ 2025, 0:28 IST
ನಿಗಮ ಮಂಡಳಿ | ‘ಕೈ’ ಕಸರತ್ತು: ಸುರ್ಜೆವಾಲಾ ನೇತೃತ್ವದಲ್ಲಿ 16ಕ್ಕೆ ಮತ್ತೆ ಸಭೆ

‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ಇಂದಿನಿಂದ

* 3 ದಿನ 40 ಶಾಸಕರ ಜತೆ ಸಮಾಲೋಚನೆ
Last Updated 30 ಜೂನ್ 2025, 0:30 IST
‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ಇಂದಿನಿಂದ

ಬದುಕಿಯೂ ಸತ್ತಂತಿರುವ ಕಾಂಗ್ರೆಸ್ ಸರ್ಕಾರ: ಬಿ.ಎಸ್. ಯಡಿಯೂರಪ್ಪ

'ರಾಜ್ಯದಲ್ಲಿ ಭೀಕರ ಬರಗಾಲ ಸೇರಿದಂತೆ ಹಲವಾರು ಸಮಸ್ಯೆ ತಲೆದೋರಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಹಿತ ಮರೆತು ಕುಂಭಕರ್ಣ ನಿದ್ದೆಯಲ್ಲಿದೆ. ಬದುಕಿಯೂ ಸತ್ತಂತಿದೆ' ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಲಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಟೀಕಾ ಪ್ರಹಾರ ನಡೆಸಿದರು.
Last Updated 17 ಸೆಪ್ಟೆಂಬರ್ 2023, 5:33 IST
ಬದುಕಿಯೂ ಸತ್ತಂತಿರುವ ಕಾಂಗ್ರೆಸ್ ಸರ್ಕಾರ: ಬಿ.ಎಸ್. ಯಡಿಯೂರಪ್ಪ

ಮಂಗನ ಕೈಗೆ ಮಾಣಿಕ್ಯ ಕೊಡಬಾರದು: ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ಟೀಕೆ

ಬೆಂಗಳೂರು: ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ.
Last Updated 18 ಜನವರಿ 2023, 8:59 IST
ಮಂಗನ ಕೈಗೆ ಮಾಣಿಕ್ಯ ಕೊಡಬಾರದು: ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ಟೀಕೆ

ಹಿರಿ – ಕಿರಿಯರ ಮಧ್ಯೆ ‘ಭಿನ್ನ’ ಅಭಿಪ್ರಾಯ

ಕೆಪಿಸಿಸಿ ಅಧ್ಯಕ್ಷ ಗಾದಿಗೆ ತೀವ್ರಗೊಂಡ ಲಾಬಿ
Last Updated 21 ಜೂನ್ 2018, 16:43 IST
fallback
ADVERTISEMENT
ADVERTISEMENT
ADVERTISEMENT
ADVERTISEMENT