ಕರ್ನಾಟಕದ 25 ವರ್ಷಗಳ ಮುನ್ನೋಟ: ಸಾಂಸ್ಕೃತಿಕ ಕರ್ನಾಟಕ ಸವಾಲು–ಸಾಧ್ಯತೆ
ಈಚಿನ ಸಾರ್ವಜನಿಕ ಚರ್ಚೆಗಳಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಮತ್ತು ಕವಿರಾಜಮಾರ್ಗದ ‘ಪರ ಧರ್ಮಮುಮಂ ಪರ ವಿಚಾರಮುಮಂ ನೆರೆ ಸೈರಿಸಲಾರ್ಪುದು’ ಹೇಳಿಕೆಗಳು ಬಳಕೆಯಾದವು ಎಂಬುದು ಗಮನಾರ್ಹ. Last Updated 22 ಡಿಸೆಂಬರ್ 2023, 23:30 IST