ಶುಕ್ರವಾರ, 4 ಜುಲೈ 2025
×
ADVERTISEMENT

Karnataka Elections

ADVERTISEMENT

Karnataka Bypoll Results | ಮಾಜಿ ಸಿಎಂ ಪುತ್ರರಿಗೆ ಸೋಲು: ಮೂರೂ ಕ್ಷೇತ್ರಗಳಲ್ಲಿ ‘ಕೈ’ ಜಯಭೇರಿ

ರಾಜ್ಯದ ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ.
Last Updated 23 ನವೆಂಬರ್ 2024, 11:24 IST
Karnataka Bypoll Results | ಮಾಜಿ ಸಿಎಂ ಪುತ್ರರಿಗೆ ಸೋಲು: ಮೂರೂ ಕ್ಷೇತ್ರಗಳಲ್ಲಿ ‘ಕೈ’ ಜಯಭೇರಿ

Channapatna Bypoll | ನಿಖಿಲ್‌ ನಾಮಪತ್ರದಲ್ಲಿ ಮೈತ್ರಿ ಶಕ್ತಿ ಪ್ರದರ್ಶನ

ಮೂರನೇ ಸಲ ಅದೃಷ್ಟ ಪರೀಕ್ಷೆಗಿಳಿದ ನಿಖಿಲ್ * ರೋಡ್‌ ಷೋದಲ್ಲಿ ಜೆಡಿಎಸ್–ಬಿಜೆಪಿ ನಾಯಕರು ಭಾಗಿ
Last Updated 26 ಅಕ್ಟೋಬರ್ 2024, 0:30 IST
Channapatna Bypoll | ನಿಖಿಲ್‌ ನಾಮಪತ್ರದಲ್ಲಿ ಮೈತ್ರಿ ಶಕ್ತಿ ಪ್ರದರ್ಶನ

Karnataka Bypoll | 3 ಕ್ಷೇತ್ರ: ಇನ್ನು ಪ್ರಚಾರವೇ ಅಸ್ತ್ರ

ವಾಕ್ಸಮರಕ್ಕೆ ವೇದಿಕೆಯಾದ ಬಹಿರಂಗ ಸಭೆ l ಕೊನೆಯ ದಿನ ಮಾಜಿ ಸಿ.ಎಂಗಳ ಪುತ್ರರ ನಾಮಪತ್ರ
Last Updated 26 ಅಕ್ಟೋಬರ್ 2024, 0:30 IST
Karnataka Bypoll | 3 ಕ್ಷೇತ್ರ: ಇನ್ನು ಪ್ರಚಾರವೇ ಅಸ್ತ್ರ

ಸಂಡೂರು ಉಪಚುನಾವಣೆ | ಹನುಮಂತ ನಾಮಪತ್ರ ಸಲ್ಲಿಕೆ

ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಪಕ್ಷದ ರಾಜ್ಯ ಎಸ್‌.ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಮೆರವಣಿಗೆಯು ಪಕ್ಷದ ಶಕ್ತಿ, ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.
Last Updated 25 ಅಕ್ಟೋಬರ್ 2024, 23:46 IST
ಸಂಡೂರು ಉಪಚುನಾವಣೆ | ಹನುಮಂತ ನಾಮಪತ್ರ ಸಲ್ಲಿಕೆ

ಶಿಗ್ಗಾವಿ ಉಪಚುನಾವಣೆ: ಶಕ್ತಿ ಪ್ರದರ್ಶಿಸಿದ ಭರತ್–ಯಾಸೀರ್

* ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ * ಕೊನೆಯ ದಿನದಂದೂ ನಾಮಪತ್ರ ಸಲ್ಲಿಕೆ
Last Updated 25 ಅಕ್ಟೋಬರ್ 2024, 23:39 IST
ಶಿಗ್ಗಾವಿ ಉಪಚುನಾವಣೆ: ಶಕ್ತಿ ಪ್ರದರ್ಶಿಸಿದ ಭರತ್–ಯಾಸೀರ್

Channapatna Bypoll |ಚನ್ನಪಟ್ಟಣ ‘ಸೈನಿಕ’ನಿಗೆ ಇದು ಆರನೇ ಪಕ್ಷಾಂತರ!

ಪಕ್ಷಾಂತರದಿಂದಲೇ ರಾಜಕೀಯ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಪಕ್ಷಾಂತರ ಹೊಸದಲ್ಲ. ಇದು ಅವರ ಆರನೇ ಪಕ್ಷಾಂತರ.
Last Updated 24 ಅಕ್ಟೋಬರ್ 2024, 0:30 IST
Channapatna Bypoll |ಚನ್ನಪಟ್ಟಣ ‘ಸೈನಿಕ’ನಿಗೆ ಇದು ಆರನೇ ಪಕ್ಷಾಂತರ!

Channapatna Bypoll | ರಣ ಕಣವಾದ ಚನ್ನಪಟ್ಟಣ, ಮೈತ್ರಿ ಜಟಾಪಟಿ

ಕಾಯುವ ತಂತ್ರದಲ್ಲಿ ಯೋಗೇಶ್ವರ್
Last Updated 23 ಅಕ್ಟೋಬರ್ 2024, 0:30 IST
Channapatna Bypoll | ರಣ ಕಣವಾದ ಚನ್ನಪಟ್ಟಣ, ಮೈತ್ರಿ ಜಟಾಪಟಿ
ADVERTISEMENT

ವಿಧಾನ ಪರಿಷತ್: ಮೇಲ್ಮನೆ ಪ್ರವೇಶಿಸುವವರು ಯಾರು–ಉತ್ತರಕ್ಕೆ ಕಾತರ

ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ– ಮತ ಎಣಿಕೆ ಇಂದು
Last Updated 6 ಜೂನ್ 2024, 6:36 IST
ವಿಧಾನ ಪರಿಷತ್: ಮೇಲ್ಮನೆ ಪ್ರವೇಶಿಸುವವರು ಯಾರು–ಉತ್ತರಕ್ಕೆ ಕಾತರ

ಸುರಪುರ ಉಪಚುನಾವಣೆ | ಯುವ ಶಾಸಕರ ಮುಂದಿವೆ ಸವಾಲುಗಳು

ಸುರಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ, ಉಳಿದಿವೆ ನಾಲ್ಕು ವರ್ಷಗಳು
Last Updated 6 ಜೂನ್ 2024, 5:35 IST
ಸುರಪುರ ಉಪಚುನಾವಣೆ | ಯುವ ಶಾಸಕರ ಮುಂದಿವೆ ಸವಾಲುಗಳು

Karnataka Lok Sabha Results 2024 ಬಿಜೆಪಿ- 17, ಕಾಂಗ್ರೆಸ್-09, ಜೆಡಿಎಸ್-02

Karnataka Elections result 2024 Highlights: ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಕುತೂಹಲಕ್ಕೆ ಇಂದು ತೆರೆ ಬಿತ್ತು. ಚುನಾವಣಾ ಆಯೋಗದ ತಾಜಾ ಮಾಹಿತಿ ಪ್ರಕಾರ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಜಯ ಸಾದಿಸಿವೆ.
Last Updated 5 ಜೂನ್ 2024, 9:20 IST
Karnataka Lok Sabha Results 2024 ಬಿಜೆಪಿ- 17, ಕಾಂಗ್ರೆಸ್-09, ಜೆಡಿಎಸ್-02
ADVERTISEMENT
ADVERTISEMENT
ADVERTISEMENT