ಕೆಎಸ್‌ಓಯು ಬಿ.ಇಡಿ ಪರೀಕ್ಷೆಯಲ್ಲಿ ಇಬ್ಬರು ಮಕ್ಕಳ ತಾಯಿ ರಾಜ್ಯಕ್ಕೆ ಪ್ರಥಮ: ಚಿನ್ನದ ಪದಕ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬಿ.ಇಡಿ ಪದವಿಯಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಎಂ.ಎಲ್.ಪವಿತ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಚಿನ್ನದ ಪದಕ
ಪಡೆದಿದ್ದಾರೆ.Last Updated 2 ಜುಲೈ 2023, 23:20 IST