ಬುಧವಾರ, 11 ಫೆಬ್ರುವರಿ 2026
×
ADVERTISEMENT

Kasaragod

ADVERTISEMENT

ಉಳ್ಳಾಲ | ಯಕ್ಷಗಾನ ಬೊಂಬೆಯಾಟ ಸಂರಕ್ಷಣೆಗೆ ಸಾಂಸ್ಕೃತಿಕ ಅಭಿಯಾನ

Puppet Art Revival: ಉಳ್ಳಾಲ: ಕಾಸರಗೋಡು ಗೋಪಾಲಕೃಷ್ಣ ಬೊಂಬೆಯಾಟದ ಉಳಿವಿಗಾಗಿ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಯಕ್ಷಗಾನ ಬೊಂಬೆಯಾಟಕ್ಕೆ ಧರ್ಮಸ್ಥದಲ್ಲಿ ಚಾಲನೆ ನೀಡಲಾಗಿದೆ
Last Updated 6 ಫೆಬ್ರುವರಿ 2026, 2:43 IST
ಉಳ್ಳಾಲ | ಯಕ್ಷಗಾನ ಬೊಂಬೆಯಾಟ ಸಂರಕ್ಷಣೆಗೆ ಸಾಂಸ್ಕೃತಿಕ ಅಭಿಯಾನ

ಕಾಸರಗೋಡು: 5 ವರ್ಷಗಳ ನಂತರ ವ್ಯಕ್ತಿ ರಾಜಸ್ಥಾನದಲ್ಲಿ ಪತ್ತೆ

Kasaragod Police: 5 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಧೂರು ಬಳಿಯ ಮಾಯಿಪ್ಪಾಡಿ ನಿವಾಸಿ ಅಬ್ದುಲ್ ಸಲಾಂ (41) ಎಂಬುವವರನ್ನು ನಗರ ಪೊಲೀಸರು ರಾಜಸ್ತಾನದಲ್ಲಿ ಪತ್ತೆಮಾಡಿದ್ದಾರೆ.
Last Updated 5 ಫೆಬ್ರುವರಿ 2026, 6:15 IST
ಕಾಸರಗೋಡು: 5 ವರ್ಷಗಳ ನಂತರ ವ್ಯಕ್ತಿ ರಾಜಸ್ಥಾನದಲ್ಲಿ ಪತ್ತೆ

ಕಾಸರಗೋಡು | ಆರಿಕ್ಕಾಡಿ ಟೋಲ್ ರದ್ದು; ಬಸ್ ದರ ಪರಿಷ್ಕರಣೆ

KSRTC Bus Fare: ಕುಂಬಳೆಯ ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ಮುಚ್ಚಿ ಟೋಲ್ ಸಂಗ್ರಹ ರದ್ದುಗೊಳಿಸಿದ ಕಾರಣ ಮಂಗಳೂರಿನಿಂದ ಕೇರಳಕ್ಕೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ದರವನ್ನೂ ಇಳಿಕೆ ಮಾಡಲಾಗಿದೆ.
Last Updated 5 ಫೆಬ್ರುವರಿ 2026, 6:11 IST
ಕಾಸರಗೋಡು | ಆರಿಕ್ಕಾಡಿ ಟೋಲ್ ರದ್ದು; ಬಸ್ ದರ ಪರಿಷ್ಕರಣೆ

ಕಾಸರಗೋಡು: ಗಂಟಲಲ್ಲಿ ಹಾಲು ಸಿಲುಕಿ ಮಗು ಮೃತ್ಯು

Tragic Infant Case: ತಾಯಿಯ ಎದೆಹಾಲು ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್-ಮರಿಯಮ್ಮತ್ ಸಾಬಿರಾ ದಂಪತಿಯ 50 ದಿನಗಳ ಮಗುವು ಸೋಮವಾರ ರಾತ್ರಿ ಸಾವಿಗೀಡಾಯಿತು.
Last Updated 4 ಫೆಬ್ರುವರಿ 2026, 2:59 IST
ಕಾಸರಗೋಡು: ಗಂಟಲಲ್ಲಿ ಹಾಲು ಸಿಲುಕಿ ಮಗು ಮೃತ್ಯು

ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

Kasaragod: ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ‌ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.
Last Updated 17 ಜನವರಿ 2026, 7:30 IST
ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ

Kasaragod Kannadigas: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಅಲ್ಲಿನ ಸರ್ಕಾರದ ಪ್ರಸ್ತಾಪಿತ 'ಮಲಯಾಳಿ ಭಾಷಾ ಮಸೂದೆ-2025' ಜಾರಿಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಧ್ವನಿ ಎತ್ತುತ್ತಾರಾ?
Last Updated 9 ಜನವರಿ 2026, 3:21 IST
ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ

ಮಲಯಾಳ ಭಾಷಾ ಮಸೂದೆ ತಡೆ ಹಿಡಿಯಲು ಮನವಿ

ಕೇರಳ ರಾಜ್ಯಪಾಲರ ಭೇಟಿಯಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯೋಗ
Last Updated 8 ಜನವರಿ 2026, 2:48 IST
ಮಲಯಾಳ ಭಾಷಾ ಮಸೂದೆ ತಡೆ ಹಿಡಿಯಲು ಮನವಿ
ADVERTISEMENT

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ- ಮದರಸಾ ಶಿಕ್ಷಕನಿಗೆ 14 ವರ್ಷ ಜೈಲು

Kasaragod Sexual harassment ಕಾಸರಗೋಡು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಮದ್ರಸಾ ಶಿಕ್ಷಕ, ಕಿದೂರು ಬಜಪ್ಪೆ ಕಡವು ನಿವಾಸಿ ಎ.ಅಬ್ದುಲ್ ಹಮೀದ್(46) ಎಂಬಾತನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ...
Last Updated 1 ಜನವರಿ 2026, 7:32 IST
ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ- ಮದರಸಾ ಶಿಕ್ಷಕನಿಗೆ 14 ವರ್ಷ ಜೈಲು

ಕಾಸರಗೋಡು | ಸ್ಥಳೀಯ ಸಂಸ್ಥೆ ಚುನಾವಣೆ; ಅಭ್ಯರ್ಥಿ ಮನೆ ಬಳಿ ಬಾಂಬ್ ಸ್ಫೋಟ

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನ ನಡೆದ ಗುರುವಾರ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಬದಿಯಡ್ಕ ಕ್ಷೇತ್ರದ ಎಡರಂಗ ಅಭ್ಯರ್ಥಿ ಪ್ರಕಾಶ್ ಅವರ ಕಾಡ್ರಬೆಳ್ಳಿಯಲ್ಲಿರುವ ಮನೆ ಬಳಿ ನಾಡ ಬಾಂಬ್‌ ಸ್ಪೋಟವಾಗಿದೆ....
Last Updated 11 ಡಿಸೆಂಬರ್ 2025, 17:42 IST
ಕಾಸರಗೋಡು | ಸ್ಥಳೀಯ ಸಂಸ್ಥೆ ಚುನಾವಣೆ; ಅಭ್ಯರ್ಥಿ ಮನೆ ಬಳಿ ಬಾಂಬ್ ಸ್ಫೋಟ

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

Crowd Crush Incident: ಕಾಸರಗೋಡು: ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ
Last Updated 24 ನವೆಂಬರ್ 2025, 2:55 IST
ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT