ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KashmirPolice

ADVERTISEMENT

ಉಗ್ರರ ಬಂಧನಕ್ಕೆ ಪ್ರತೀಕಾರ : ಪೊಲೀಸರ ಕುಟುಂಬದ 11 ಜನರ ಅಪಹರಣ

ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಪಡೆಗಳು, ಕಳೆದ ಎರಡು ದಿನಗಳಲ್ಲಿ ಇಷ್ಟೇ ಸಂಖ್ಯೆಯ ಭಯೋತ್ಪಾದಕರು, ಸಂಬಂಧಿಕರನ್ನು ಬಂಧಿಸಿದ್ದವು. ಈ ಬೆಳವಣಿಗೆ ಬಳಿಕ ಪೊಲೀಸರ ಕುಟುಂಬದವರನ್ನು ಅಪಹರಿಸಿರುವುದು ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
Last Updated 31 ಆಗಸ್ಟ್ 2018, 9:58 IST
ಉಗ್ರರ ಬಂಧನಕ್ಕೆ ಪ್ರತೀಕಾರ : ಪೊಲೀಸರ ಕುಟುಂಬದ 11 ಜನರ ಅಪಹರಣ

ಹಿಂಸಾಮಾರ್ಗ ಬಿಡಲು ಮಕ್ಕಳಿಗೆ ಹೇಳಿ: ಉಗ್ರರ ಕುಟುಂಬಕ್ಕೆ ಕಾಶ್ಮೀರದ ಡಿಜಿಪಿ ಮನವಿ

‘ಹಿಂಸಾ ಮಾರ್ಗವನ್ನು ಬಿಡುವಂತೆ ನಿಮ್ಮ ಪುತ್ರರಿಗೆ ಹೇಳಿ. ಭಯೋತ್ಪಾದನಾ ಸಂಘಟನೆ ತೊರೆದವರನ್ನು ಒಳಗೊಂಡಂತೆ ಎಲ್ಲರಿಗೂ ಪುನರ್ವಸತಿ ಸೇರಿದಂತೆ ಸಾಧ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್‌.ಪಿ.ವೇದ್‌ ಅವರು ಉಗ್ರಗಾಮಿ ಸಂಘಟನೆ ಸೇರಿದವರ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.
Last Updated 30 ಜೂನ್ 2018, 16:29 IST
ಹಿಂಸಾಮಾರ್ಗ ಬಿಡಲು ಮಕ್ಕಳಿಗೆ ಹೇಳಿ: ಉಗ್ರರ ಕುಟುಂಬಕ್ಕೆ ಕಾಶ್ಮೀರದ ಡಿಜಿಪಿ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT