ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kathua rape case

ADVERTISEMENT

ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಜೂನ್‌ 26ಕ್ಕೆ ವಿಚಾರಣೆ

ಕಠುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಶುಭಂ ಸಂಗ್ರಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲ್ಲಿನ ಸೆಷನ್ಸ್‌ ಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ.
Last Updated 25 ಜೂನ್ 2023, 13:42 IST
ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಜೂನ್‌ 26ಕ್ಕೆ ವಿಚಾರಣೆ

ಕಠುವಾ ಸಾಮೂಹಿಕ ಅತ್ಯಾಚಾರ ಆರೋಪಿ ವಯಸ್ಕ: ಸುಪ್ರೀಂ ಕೋರ್ಟ್ ತೀರ್ಪು

ಆರೋಪಿಯ ವಯಸ್ಸಿನ ದೃಢೀಕರಣದ ಬಗ್ಗೆ ವೈದ್ಯಕೀಯ ಅಭಿಪ್ರಾಯ ಕೈಬಿಡಲು ಸಾಧ್ಯವಿಲ್ಲ. ಈಗ ಆತನನ್ನು ವಯಸ್ಕ ಎಂದು ಪರಿಗಣಿಸಿ ಈ ಪ್ರಕರಣದಲ್ಲಿ ಆತನ ವಿರುದ್ಧ ಹೊಸದಾಗಿ ವಿಚಾರಣೆ ಆರಂಭಿಸಬಹುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.
Last Updated 16 ನವೆಂಬರ್ 2022, 13:33 IST
ಕಠುವಾ ಸಾಮೂಹಿಕ ಅತ್ಯಾಚಾರ ಆರೋಪಿ ವಯಸ್ಕ: ಸುಪ್ರೀಂ ಕೋರ್ಟ್ ತೀರ್ಪು

ಅತ್ಯಾಚಾರಗಳಿಗೆ ಕೊನೆ ಎಂದು?

ನಿರ್ಭಯಾ ಅತ್ಯಾಚಾರ ಪ್ರಕರಣವೇನೋ ತಾತ್ವಿಕ ಅಂತ್ಯ ಕಂಡಿದೆ. ಆದರೆ ಈ ಹೇಯ ಘಟನೆಯ ಬಳಿಕವೂ ಅತ್ಯಾಚಾರಗಳು ನಿಂತಿಲ್ಲ. ನಿರ್ಭಯಾ ಘಟನೆಯ ಬಳಿಕ ದೇಶದಲ್ಲಿ ಕಂಡ ಪ್ರಮುಖ ಕೃತ್ಯಗಳ ಮಾಹಿತಿ ಇಲ್ಲಿದೆ...
Last Updated 20 ಮಾರ್ಚ್ 2020, 20:30 IST
ಅತ್ಯಾಚಾರಗಳಿಗೆ ಕೊನೆ ಎಂದು?

ಕಠುವಾ ಅತ್ಯಾಚಾರ: ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯ

ಸಂತ್ರಸ್ತೆಯ ಕುಟುಂಬದ ಪರ ವಕೀಲರ ಹೇಳಿಕೆ
Last Updated 10 ಜೂನ್ 2019, 19:04 IST
ಕಠುವಾ ಅತ್ಯಾಚಾರ: ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯ

ಕಠುವಾ ಪ್ರಕರಣ | ಮಾಸ್ಟರ್‌ಮೈಂಡ್‌ ಸಾಂಜಿ ರಾಮ್‌, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಸಾಕ್ಷ್ಯ ನಾಶಪಡಿಸಿದ ಮೂರು ಪೊಲೀಸರಿಗೆ ಐದು ವರ್ಷ ಜೈಲು ವಾಸ
Last Updated 10 ಜೂನ್ 2019, 18:25 IST
ಕಠುವಾ ಪ್ರಕರಣ | ಮಾಸ್ಟರ್‌ಮೈಂಡ್‌ ಸಾಂಜಿ ರಾಮ್‌, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಠುವಾ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ಮೇಲೆ ಹಲ್ಲೆ

ಕಠುವಾ ಅತ್ಯಾಚಾರ ಪ್ರಕರಣ ಸಂಬಂಧ ಸಾಂಬಾ ಪೊಲೀಸ್ ಠಾಣೆಯಲ್ಲಿರುವ ಪ್ರಮುಖ ಸಾಕ್ಷಿ ತಾಲೀಬ್ ಹುಸೇನ್ ಮೇಲೆ ಸೋಮವಾರ ಹಲ್ಲೆ ನಡೆದಿದೆ
Last Updated 8 ಆಗಸ್ಟ್ 2018, 5:31 IST
ಕಠುವಾ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ಮೇಲೆ ಹಲ್ಲೆ

ಮಿತಿಮೀರಿದ ಮಾತ್ರೆಯಿಂದ ಬಾಲಕಿ ಕೋಮಾಗೆ

ಕಠುವಾ ಅತ್ಯಾಚಾರ ಪ್ರಕರಣ
Last Updated 24 ಜೂನ್ 2018, 18:15 IST
ಮಿತಿಮೀರಿದ ಮಾತ್ರೆಯಿಂದ ಬಾಲಕಿ ಕೋಮಾಗೆ
ADVERTISEMENT
ADVERTISEMENT
ADVERTISEMENT
ADVERTISEMENT