ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Kaziranga National Park

ADVERTISEMENT

ಅಸ್ಸಾಂ ಪ್ರವಾಹ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 131 ಪ್ರಾಣಿಗಳು ಸಾವು

ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕನಿಷ್ಠ 131 ಪ್ರಾಣಿಗಳು ಸಾವಿಗೀಡಾಗಿವೆ. 96 ಪ್ರಾಣಿಗಳನ್ನು ರಕ್ಷಿಸಲಾಗಿದೆ.
Last Updated 8 ಜುಲೈ 2024, 6:47 IST
ಅಸ್ಸಾಂ ಪ್ರವಾಹ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 131 ಪ್ರಾಣಿಗಳು ಸಾವು

ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆಯ ಪ್ರವಾಸಿಗರ ಭೇಟಿ

ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕೆ ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
Last Updated 4 ಏಪ್ರಿಲ್ 2024, 3:14 IST
ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆಯ ಪ್ರವಾಸಿಗರ ಭೇಟಿ

PHOTOS: ಕಾಜಿರಂಗ ಉದ್ಯಾನದಲ್ಲಿ ಆನೆ ಏರಿ ಘೇಂಡಾಮೃಗಗಳ ನೋಡಿದ ಪ್ರಧಾನಿ ಮೋದಿ

ಕಾಜಿರಂಗ ಉದ್ಯಾನದಲ್ಲಿ ಆನೆ ಸಫಾರಿ ಮಾಡಿದ ಪ್ರಧಾನಿ ಮೋದಿ
Last Updated 9 ಮಾರ್ಚ್ 2024, 5:11 IST
PHOTOS: ಕಾಜಿರಂಗ ಉದ್ಯಾನದಲ್ಲಿ ಆನೆ ಏರಿ ಘೇಂಡಾಮೃಗಗಳ ನೋಡಿದ ಪ್ರಧಾನಿ ಮೋದಿ
err

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ

ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಆನೆ ಹಾಗೂ ಜೀಪ್ ಸಫಾರಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮಾರ್ಚ್ 2024, 2:35 IST
ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ

ಕಾಜಿರಂಗಕ್ಕೆ ‘ಮಹಿಳಾ ಕಾವಲು ಪಡೆ’

ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ವಿರೋಧಿ ಮಹಿಳಾ ತಂಡದ ಸದಸ್ಯರು ವನ್ಯಜೀವಿಗಳು, ಜೀವವೈವಿದ್ಯಧ್ಯದ ಸಂರಕ್ಷಣೆಯ ನೇತೃತ್ವ ವಹಿಸಿದ್ದಾರೆ.
Last Updated 8 ಮಾರ್ಚ್ 2024, 14:04 IST
ಕಾಜಿರಂಗಕ್ಕೆ ‘ಮಹಿಳಾ ಕಾವಲು ಪಡೆ’

ಕಾಜಿರಂಗ ರಾಷ್ಟ್ರೀಯ ಉದ್ಯಾನ: ಎರಡು ಹೊಸ ಪ್ರಾಣಿಗಳು ಪ್ರತ್ಯಕ್ಷ

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ‘’ಬಿಂಟುರಾಂಗ್’ ಅಥವಾ ‘ಬೇರ್‌ಕ್ಯಾಟ್’ (ಪುನುಗು ಬೆಕ್ಕು ಪ್ರಬೇಧಕ್ಕೆ ಸೇರಿದ ಪ್ರಾಣಿ) ಮತ್ತು ನೀರು ನಾಯಿ ಹೊಸದಾಗಿ ಪತ್ತೆಯಾಗಿವೆ.
Last Updated 28 ಜನವರಿ 2024, 13:23 IST
ಕಾಜಿರಂಗ ರಾಷ್ಟ್ರೀಯ ಉದ್ಯಾನ: ಎರಡು ಹೊಸ ಪ್ರಾಣಿಗಳು ಪ್ರತ್ಯಕ್ಷ

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಮೊದಲ ಮಹಿಳಾ ನಿರ್ದೇಶಕಿ ನೇಮಕ

ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರನ್ನು ಕ್ಷೇತ್ರ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.
Last Updated 27 ಆಗಸ್ಟ್ 2023, 14:27 IST
ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಮೊದಲ ಮಹಿಳಾ ನಿರ್ದೇಶಕಿ ನೇಮಕ
ADVERTISEMENT

ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಒಂದು ಕೊಂಬಿನ ಘೇಂಡಾಮೃಗಗಳ ಸಹಜ ವಾಸಸ್ಥಾನಗಳಾಗಿರುವ ಅಸ್ಸಾಂನ ಪ್ರಮುಖ ಮೂರು ಹುಲ್ಲುಗಾವಲು ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತಿರುವ ಒಂದು ಬಗೆಯ ವಿನಾಶಕಾರಿ ಸಸ್ಯಗಳಿಂದ ಅಪಾಯ ಎದುರಾಗಿದೆ. ಕಳ್ಳಬೇಟೆಗಾರರ ಸವಾಲಿನ ಮಧ್ಯೆ ಘೇಂಡಾಮೃಗಗಳಿಗೆ ತಿನ್ನುವ ಆಹಾರಕ್ಕೂ ಕಂಟಕವಾಗಿ ಪರಿಣಮಿಸಿದೆ.
Last Updated 26 ಜೂನ್ 2022, 7:44 IST
ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಅಸ್ಸಾಂನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಎರಡೆರಡು ಅಡ್ಡಿ!

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹಕ್ಕೆ ಕನಿಷ್ಠ 84 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ.
Last Updated 20 ಜುಲೈ 2020, 14:40 IST
ಅಸ್ಸಾಂನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಎರಡೆರಡು ಅಡ್ಡಿ!

ಅಸ್ಸಾಂನ ಕಾಜಿರಂಗದಲ್ಲಿ ಕಂಡ ‘ಚಿನ್ನದ ಹುಲಿ’!

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ‘ಚಿನ್ನದ ಹುಲಿ’ (ಗೋಲ್ಡನ್ ಟೈಗರ್) ಚಿತ್ರವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಹಂಚಿಕೊಂಡ ಬಳಿಕ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರದಿಂದ ವೈರಲ್ ಆಗಿದೆ.
Last Updated 13 ಜುಲೈ 2020, 20:37 IST
ಅಸ್ಸಾಂನ ಕಾಜಿರಂಗದಲ್ಲಿ ಕಂಡ ‘ಚಿನ್ನದ ಹುಲಿ’!
ADVERTISEMENT
ADVERTISEMENT
ADVERTISEMENT