ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KC Kondaiah

ADVERTISEMENT

ಪಿ.ಟಿ. ಪರಮೇಶ್ವರನಾಯ್ಕ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ: ಕೆ.ಸಿ. ಕೊಂಡಯ್ಯ

ಕಾಂಗ್ರೆಸ್ ಶಾಸಕನ ವಿರುದ್ಧ ಸ್ವ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಆರೋಪ
Last Updated 4 ಮಾರ್ಚ್ 2023, 20:05 IST
ಪಿ.ಟಿ. ಪರಮೇಶ್ವರನಾಯ್ಕ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ: ಕೆ.ಸಿ. ಕೊಂಡಯ್ಯ

ಬಳ್ಳಾರಿ–ವಿಜಯನಗರ ವಿಧಾನ ಪರಿಷತ್‌: ಕೊಂಡಯ್ಯಗೆ ಸವಾಲೊಡ್ಡಿರುವ ಏಚರೆಡ್ಡಿ ಸತೀಶ್‌!

ಬಳ್ಳಾರಿ–ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ
Last Updated 4 ಡಿಸೆಂಬರ್ 2021, 20:15 IST
ಬಳ್ಳಾರಿ–ವಿಜಯನಗರ ವಿಧಾನ ಪರಿಷತ್‌: ಕೊಂಡಯ್ಯಗೆ ಸವಾಲೊಡ್ಡಿರುವ ಏಚರೆಡ್ಡಿ ಸತೀಶ್‌!

ಉಪ ಸಭಾಪತಿ ಚುನಾವಣೆ ಇಂದು: ಕಣದಲ್ಲಿ ಪ್ರಾಣೇಶ್‌– ಕೆ.ಸಿ. ಕೊಂಡಯ್ಯ

ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಶುಕ್ರವಾರ (ಜ.29) ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್‌ನಿಂದ ಕೆ.ಸಿ. ಕೊಂಡಯ್ಯ ಗುರುವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಮುಖಂಡ ಎಸ್.ಎಲ್. ಧರ್ಮೇಗೌಡರ ನಿಧನದಿಂದ ಉಪ ಸಭಾಪತಿ ಸ್ಥಾನ ತೆರವಾಗಿದೆ.
Last Updated 28 ಜನವರಿ 2021, 17:38 IST
ಉಪ ಸಭಾಪತಿ ಚುನಾವಣೆ ಇಂದು: ಕಣದಲ್ಲಿ ಪ್ರಾಣೇಶ್‌– ಕೆ.ಸಿ. ಕೊಂಡಯ್ಯ

‘ಕೇಡರ್‌ ಇಲ್ಲದ್ದರಿಂದ ಬಿಜೆಪಿಗೆ ಪಂಚಾಯಿತಿ ಚುನಾವಣೆ ಆಸಕ್ತಿ‘

‘ಬಿಜೆಪಿಯಲ್ಲಿ ಕೆಳಮಟ್ಟದಲ್ಲಿ ಕೇಡರ್‌ ಇಲ್ಲ. ಹೀಗಾಗಿಯೇ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಗೆ ವಿಶೇಷ ಆಸಕ್ತಿ ತೋರಿಸುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ತಿಳಿಸಿದರು.
Last Updated 18 ಡಿಸೆಂಬರ್ 2020, 9:57 IST
‘ಕೇಡರ್‌ ಇಲ್ಲದ್ದರಿಂದ ಬಿಜೆಪಿಗೆ ಪಂಚಾಯಿತಿ ಚುನಾವಣೆ ಆಸಕ್ತಿ‘

ಜಿಂದಾಲ್‌ಗೆ‌ ಭೂಮಿ ಮಾರಾಟ | ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ: ಶಾಸಕ ಕೊಂಡಯ್ಯ

ಲೀಸ್ ಕಂ‌ಸೇಲ್ ಅವಧಿ ಮುಗಿದ ‌ಬಳಿಕ‌ ಅದಿರು ಭೂಮಿಯನ್ನು ಜಿಂದಾಲ್ ಗೆ ಸರ್ಕಾರದ ಮಾರಾಟ ಮಾಡಲು‌ ನಿರ್ಧರಿಸಿರುವುದು ಸರಿಯಾಗಿಯೇ ಇದೆ. ಮತ್ತು ಆ ನಿರ್ಧಾರ ವನ್ನು ಸ್ವಾಗತಿಸುತ್ತೇನೆ' ಎಂದು ಶಾಸಕ ಕೆ.ಸಿ.ಕೊಂಡಯ್ಯ ತಿಳಿಸಿದರು.
Last Updated 3 ಜೂನ್ 2019, 6:05 IST
ಜಿಂದಾಲ್‌ಗೆ‌ ಭೂಮಿ ಮಾರಾಟ | ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ: ಶಾಸಕ ಕೊಂಡಯ್ಯ
ADVERTISEMENT
ADVERTISEMENT
ADVERTISEMENT
ADVERTISEMENT