ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KCCI

ADVERTISEMENT

ಕೈಗಾರಿಕಾ ವಲಯಕ್ಕೆ ಸಮಾಧಾನ ತಂದ ಬಜೆಟ್‌: ಕೆಸಿಸಿಐ

2024–25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಲವು ಪ್ರಸ್ತಾವಗಳನ್ನು ಘೋಷಿಸಿದ್ದು, ಈ ಭಾಗದ ಉದ್ದಿಮೆದಾರರಿಗೆ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ’ ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2024, 14:01 IST
ಕೈಗಾರಿಕಾ ವಲಯಕ್ಕೆ ಸಮಾಧಾನ ತಂದ ಬಜೆಟ್‌: ಕೆಸಿಸಿಐ

ಮಂಗಳೂರಿನಲ್ಲಿ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿ ಆರಂಭಿಸಿ- ಕೆಸಿಸಿಐ ಮನವಿ

 ಕರ್ನಾಟಕ ಹಣಕಾಸು ನಿಗಮ(ಕೆಎಸ್‌ಎಫ್‌ಸಿ)ದ ಪ್ರಾದೇಶಿಕ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
Last Updated 9 ಮಾರ್ಚ್ 2022, 6:04 IST
ಮಂಗಳೂರಿನಲ್ಲಿ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿ ಆರಂಭಿಸಿ- ಕೆಸಿಸಿಐ ಮನವಿ

ಹುಬ್ಬಳ್ಳಿ: ಕೆಸಿಸಿಐನಿಂದ ಐವರು ಸಾಧಕರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು.
Last Updated 1 ಆಗಸ್ಟ್ 2021, 7:54 IST
ಹುಬ್ಬಳ್ಳಿ: ಕೆಸಿಸಿಐನಿಂದ ಐವರು ಸಾಧಕರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ

ಶಿರಾಡಿಘಾಟ್‌ ದುರಸ್ತಿ ಮಾಡಿ:‌ ಪ್ರಧಾನಿ, ನಿತಿನ್‌ ಗಡ್ಕರಿಗೆ ಕೆಸಿಸಿಐ ಪತ್ರ

ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಐಸಾಕ್‌ ವಾಸ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.
Last Updated 23 ಜುಲೈ 2021, 16:25 IST
ಶಿರಾಡಿಘಾಟ್‌ ದುರಸ್ತಿ ಮಾಡಿ:‌ ಪ್ರಧಾನಿ, ನಿತಿನ್‌ ಗಡ್ಕರಿಗೆ ಕೆಸಿಸಿಐ ಪತ್ರ

‘ಸ್ಮಾರ್ಟ್‌ ಪೊಲೀಸ್‌’ ವ್ಯವಸ್ಥೆಗೆ ಕೆಸಿಸಿಐ ಮನವಿ

ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ, ಸುಗಮ ಸಂಚಾರ, ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಅತಿಕ್ರಮಣ ತೆರವು, ಅನಧಿಕೃತ ಗೂಡಂಗಡಗಳ ತೆರವು, ಆಟೊ ರಿಕ್ಷಾಗಳಿಗೆ ಮೀಟರ್‌ ಅಳವಡಿಕೆ, ಸಂಚಾರ ನಿಯಮ ಕಡ್ಡಾಯ ಪಾಲನೆ, ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಅಳವಡಿಕೆಗೆ ಪೊಲೀಸ್‌ ಕಮಿಷನರ್‌ ಆದ್ಯತೆ ನೀಡಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಸಿಸಿಐ) ಮನವಿ ಮಾಡಿದೆ.
Last Updated 13 ಜೂನ್ 2019, 16:04 IST
‘ಸ್ಮಾರ್ಟ್‌ ಪೊಲೀಸ್‌’ ವ್ಯವಸ್ಥೆಗೆ ಕೆಸಿಸಿಐ ಮನವಿ

ಆಂಟ್‌ವೆರ್ಪ್‌ ಬಂದರು ಬಳಕೆಗೆ ಆಹ್ವಾನ

ನಗರದ ವರ್ತಕರೊಂದಿಗೆ ಕಂಪೆನಿ ಪ್ರತಿನಿಧಿಗಳ ಚರ್ಚೆ
Last Updated 22 ಸೆಪ್ಟೆಂಬರ್ 2018, 17:24 IST
ಆಂಟ್‌ವೆರ್ಪ್‌ ಬಂದರು ಬಳಕೆಗೆ ಆಹ್ವಾನ
ADVERTISEMENT
ADVERTISEMENT
ADVERTISEMENT
ADVERTISEMENT