ಬುಧವಾರ, 3 ಡಿಸೆಂಬರ್ 2025
×
ADVERTISEMENT

KDP Meeting

ADVERTISEMENT

ಬೇಲೂರು: ಕೆಡಿಪಿ ಸಭೆಯಲ್ಲಿ ಮಾತಿನ ಚಕಮಾಕಿ

ಶಾಸಕ ಎಚ್.ಕೆ.ಸುರೇಶ್ ಮತ್ತು ದೇಶಾಣಿ ಆನಂದ್ ಹಾಗೂ ಕೆಡಿಪಿ ಸದಸ್ಯರ ನಡುವೆ
Last Updated 11 ನವೆಂಬರ್ 2025, 1:40 IST
ಬೇಲೂರು: ಕೆಡಿಪಿ ಸಭೆಯಲ್ಲಿ ಮಾತಿನ ಚಕಮಾಕಿ

ಸಿಎಂ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ಒಳನೋಟ

Media Impact: ‘ಪ್ರಜಾವಾಣಿ’ಯ ವರದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಹಾಸ್ಟೆಲ್ ಸೌಲಭ್ಯಗಳ ಪರಿಶೀಲನೆ ಒತ್ತಾಯಿಸಿದರು.
Last Updated 11 ನವೆಂಬರ್ 2025, 0:14 IST
ಸಿಎಂ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ಒಳನೋಟ

ಶಿಕ್ಷಣ ಸೂಚ್ಯಂಕದಲ್ಲಿ 7ರಿಂದ 14ನೇ ಸ್ಥಾನಕ್ಕೆ ಕುಸಿದ ಮೈಸೂರು: ಸಿಎಂ ಅಸಮಾಧಾನ

Mysuru Education Decline: ಮೈಸೂರು ಶಿಕ್ಷಣ ಸೂಚ್ಯಂಕ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಸಿಬ್ಬಂದಿ ವರ್ಗಾವಣೆ ಸಂಬಂಧ ಕಾರ್ಯಕರ್ತರ ಭಾಗವಹಿಸಬಾರದೆಯೆಂದು ಎಚ್ಚರಿಸಿದರು.
Last Updated 10 ನವೆಂಬರ್ 2025, 7:49 IST
ಶಿಕ್ಷಣ ಸೂಚ್ಯಂಕದಲ್ಲಿ 7ರಿಂದ 14ನೇ ಸ್ಥಾನಕ್ಕೆ ಕುಸಿದ ಮೈಸೂರು: ಸಿಎಂ ಅಸಮಾಧಾನ

ಶಿರಸಿ | ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ಕಡ್ಡಾಯ: ತಿಪ್ಪೇಸ್ವಾಮಿ

Child Protection: ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಭೆ ಕಡ್ಡಾಯ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
Last Updated 21 ಆಗಸ್ಟ್ 2025, 4:14 IST
ಶಿರಸಿ | ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ಕಡ್ಡಾಯ: ತಿಪ್ಪೇಸ್ವಾಮಿ

ಮಂಡ್ಯ | ಕೆಡಿಪಿ ಸಭೆ: ಪ್ರತಿಧ್ವನಿಸಿದ ‘ಲಂಚಾವತಾರ’; ಕ್ರಮಕ್ಕೆ ಸಚಿವರ ಸೂಚನೆ

ಮಂಡ್ಯ: ‘ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಲಂಚಾವತಾರದ ವಿಷಯಗಳು ಪ್ರತಿಧ್ವನಿಸಿದವು.
Last Updated 3 ಆಗಸ್ಟ್ 2025, 3:16 IST
ಮಂಡ್ಯ | ಕೆಡಿಪಿ ಸಭೆ: ಪ್ರತಿಧ್ವನಿಸಿದ ‘ಲಂಚಾವತಾರ’;  ಕ್ರಮಕ್ಕೆ ಸಚಿವರ ಸೂಚನೆ

ಸಂಡೂರು ಪಟ್ಣಣಕ್ಕೆ ಐದು ದಿನಕ್ಕೊಮ್ಮೆ ನೀರು ಪೂರೈಸಿ: ಶಾಸಕಿ ಅನ್ನಪೂರ್ಣ ತಾಕೀತು

Rural Water Crisis: ಸಂಡೂರಿನ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಂ ‘ಐದು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 22 ಜುಲೈ 2025, 3:01 IST
ಸಂಡೂರು ಪಟ್ಣಣಕ್ಕೆ ಐದು ದಿನಕ್ಕೊಮ್ಮೆ ನೀರು ಪೂರೈಸಿ: ಶಾಸಕಿ ಅನ್ನಪೂರ್ಣ ತಾಕೀತು

ಬಳ್ಳಾರಿ | ‌ಜನಪ್ರತಿನಿಧಿಗಳ ಅಲಭ್ಯತೆ: ಕೆಡಿಪಿ ಮುಂದಕ್ಕೆ

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಈ ವರ್ಷದ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಇದೇ 22ರಂದು ನಿಗದಿ ಮಾಡಲಾಗಿತ್ತು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವುದರಿಂದ ಸಭೆಗೆ ಅಲಭ್ಯರಾಗುತ್ತಿರುವುದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ.
Last Updated 21 ಜುಲೈ 2025, 5:48 IST
ಬಳ್ಳಾರಿ | ‌ಜನಪ್ರತಿನಿಧಿಗಳ ಅಲಭ್ಯತೆ: ಕೆಡಿಪಿ ಮುಂದಕ್ಕೆ
ADVERTISEMENT

KDP ಸಭೆಯಲ್ಲಿ ರಮ್ಮಿ ಆಡಿದ ಅಧಿಕಾರಿಗೆ ನೋಟಿಸ್ ನೀಡಲು ಸೂಚನೆ: ಖಂಡ್ರೆ

Forest Officer Action: ರಾಯಚೂರಿನಲ್ಲಿ ಶುಕ್ರವಾರ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ರಾಯಚೂರಿನ ಅರಣ್ಯ ಅಧಿಕಾರಿ ‘ರಮ್ಮಿ’ ಆಡಿರುವ ದೃಶ್ಯ ವೈರಲ್ ಆದ ನಂತರ...
Last Updated 18 ಜುಲೈ 2025, 16:11 IST
KDP ಸಭೆಯಲ್ಲಿ ರಮ್ಮಿ ಆಡಿದ ಅಧಿಕಾರಿಗೆ ನೋಟಿಸ್ ನೀಡಲು ಸೂಚನೆ: ಖಂಡ್ರೆ

ರಾಯಚೂರು: ಕೆಡಿಪಿ ಸಭೆಯಲ್ಲಿ ರಮ್ಮಿ ಆಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ!

Officer Plays Rummy: ರಾಯಚೂರಿನ ಕೆಡಿಪಿ ಸಭೆಯಲ್ಲಿ ಹಿರಿಯ ಅರಣ್ಯ ಅಧಿಕಾರಿ ಮೊಬೈಲ್‌ನಲ್ಲಿ ರಮ್ಮಿ ಆಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಭೆಯ ಗೌರವಕ್ಕೆ ಧಕ್ಕೆಯಾಯಿತು.
Last Updated 18 ಜುಲೈ 2025, 13:10 IST
ರಾಯಚೂರು: ಕೆಡಿಪಿ ಸಭೆಯಲ್ಲಿ ರಮ್ಮಿ ಆಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ!

ರಾಯಚೂರು: ಕೆಡಿಪಿ ಸಭೆಯಲ್ಲಿ ನೆಲದ ಮೇಲೆ ಕುಳಿತು ಶಾಸಕಿ ಕರೆಮ್ಮ ನಾಯಕ ಧರಣಿ

‘ದೇವದುರ್ಗ ಕ್ಷೇತ್ರದ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಪರಿಹಾರ ದೊರಕಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೂ ನಾನು ಆಸನದ ಮೇಲೆ ಕುಳಿತುಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ಶಾಸಕಿ ಕರೆಮ್ಮ ನಾಯಕ ನೆಲದ ಮೇಲೆ ಕುಳಿತು ಧರಣಿ ನಡೆಸಿದರು.
Last Updated 18 ಜುಲೈ 2025, 10:46 IST
ರಾಯಚೂರು: ಕೆಡಿಪಿ ಸಭೆಯಲ್ಲಿ ನೆಲದ ಮೇಲೆ ಕುಳಿತು ಶಾಸಕಿ ಕರೆಮ್ಮ ನಾಯಕ ಧರಣಿ
ADVERTISEMENT
ADVERTISEMENT
ADVERTISEMENT