ಚಿಕ್ಕಮಗಳೂರು | ಪ್ರವಾಸಿ ತಾಣಗಳಿಗೆ ಪ್ರಯಾಣವೇ ಕಷ್ಟ
ರಮಣೀಯ ಪ್ರಕೃತಿ ತಾಣಗಳು, ದಟ್ಟ ಕಾನನದ ಸಾಲುಗಳು, ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಬೀಡಾದ ಕಾಫಿ ನಾಡಿಗೆ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ಹೆಚ್ಚು. ಪ್ರವಾಸಿ ತಾಣಗಳು ಮೂಲಸೌಕರ್ಯಗಳಿಂದ ನಲುಗುತ್ತಿವೆ. Last Updated 20 ಜನವರಿ 2025, 6:27 IST