ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Kempe Gowda Jayanti

ADVERTISEMENT

ಕೆಂಪೇಗೌಡರ ಆದರ್ಶ ಪ್ರತಿಯೊಬ್ಬರಿಗೂ ಮಾದರಿ: ಡಿಸಿಎಂ ಡಿ.ಕೆ. ಶಿವಕುಮಾರ್

ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 28 ಜೂನ್ 2023, 15:38 IST
ಕೆಂಪೇಗೌಡರ ಆದರ್ಶ ಪ್ರತಿಯೊಬ್ಬರಿಗೂ ಮಾದರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಹಿರೀಸಾವೆ: ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮನವಿ

ಒಕ್ಕಲಿಗರ ಸಮಾಜದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
Last Updated 27 ಜೂನ್ 2023, 13:03 IST
ಹಿರೀಸಾವೆ: ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮನವಿ

ಇತಿಹಾಸದ ಸತ್ಯ ಅರಿಯುವ ಕೆಲಸವಾಗಲಿ: ರಾಜು ಮೊಗವೀರ

‘ಯುವ ಪೀಳಿಗೆಯ ಭವಿಷ್ಯಕ್ಕೆ ಗತಕಾಲದ ಇತಿಹಾಸದ ಭದ್ರಬುನಾದಿಯ ಅಗತ್ಯವಿದೆ. ಹೀಗಾಗಿ ಇತಿಹಾಸದ ಸತ್ಯವನ್ನು ಅರಿಯುವತ್ತ ಗಮನ ಹರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
Last Updated 27 ಜೂನ್ 2023, 12:41 IST
ಇತಿಹಾಸದ ಸತ್ಯ ಅರಿಯುವ ಕೆಲಸವಾಗಲಿ: ರಾಜು ಮೊಗವೀರ

27ಕ್ಕೆ ಅದ್ದೂರಿ ಕೆಂಪೇಗೌಡ ಜಯಂತಿ: ರಾಜ್ಯ ಒಕ್ಕಲಿಗರ ಸಂಘ

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂನ್‌ 27ರಂದು ಸಾಂಸ್ಕೃತಿಕ ಉತ್ಸವದೊಂದಿಗೆ ವೈಭವಯುತವಾಗಿ ಆಚರಿಸಲು ರಾಜ್ಯ ಒಕ್ಕಲಿಗರ ಸಂಘ ನಿರ್ಧರಿಸಿದೆ.
Last Updated 25 ಜೂನ್ 2023, 16:03 IST
27ಕ್ಕೆ ಅದ್ದೂರಿ ಕೆಂಪೇಗೌಡ ಜಯಂತಿ: ರಾಜ್ಯ ಒಕ್ಕಲಿಗರ ಸಂಘ

ಕೆಂಪೇಗೌಡ ದೂರದೃಷ್ಟಿಯ ನಾಯಕ: ಮಂಜುಳ ಸೋಮಶೇಖರ್‌

ಆನೇಕಲ್ ತಾಲ್ಲೂಕಿನ ವಿವಿಧೆಡೆ ಮೃತ್ತಿಕೆ ಸಂಗ್ರಹ ರಥಯಾತ್ರೆ ಸಂಚಾರ
Last Updated 5 ನವೆಂಬರ್ 2022, 7:10 IST
ಕೆಂಪೇಗೌಡ ದೂರದೃಷ್ಟಿಯ ನಾಯಕ: ಮಂಜುಳ ಸೋಮಶೇಖರ್‌

ಕೆಂಪೇಗೌಡ ಜಯಂತಿ; ಕೋಲಾರದಲ್ಲಿ ಅದ್ದೂರಿ ಮೆರವಣಿಗೆ

ಕೋವಿಡ್ ಕಾರಣ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
Last Updated 27 ಜೂನ್ 2022, 10:00 IST
ಕೆಂಪೇಗೌಡ ಜಯಂತಿ; ಕೋಲಾರದಲ್ಲಿ ಅದ್ದೂರಿ ಮೆರವಣಿಗೆ

ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ

ರಾಜ್ಯ ರಾಜಧಾನಿಯ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 27 ಜೂನ್ 2022, 8:58 IST
ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ
ADVERTISEMENT

ಕೆಂಪೇಗೌಡ ಜಯಂತಿ: ಮಾಗಡಿಯ ಮುಕುಟಮಣಿಗೆ ನುಡಿ ನಮನ...

ದಕ್ಷಿಣ ಕರ್ನಾಟಕದ ಮಹತ್ವದ ಸ್ಥಳವಾಗಿ, ಚರಿತ್ರೆ ಮತ್ತು ಸಾಂಸ್ಕತಿಕ ಹಿರಿಮೆಗೆ ಹೆಸರಾದ ಮಾಗಡಿ ಭವ್ಯ ಪರಂಪರೆಯಿಂದ ಮೆರೆದಿರುವ ಊರು. ಇದಕ್ಕೊಂದು ಸುಂದರ ರೂಪ ನೀಡುವಲ್ಲಿ ಹಲವು ರಾಜಮನೆತನಗಳು ಶ್ರಮಿಸಿವೆ. ಅವರಲ್ಲಿ ಕೆಂಪೇಗೌಡರು ಮತ್ತವರ ವಂಶಜರು ಪ್ರಮುಖರು.
Last Updated 27 ಜೂನ್ 2022, 7:44 IST
ಕೆಂಪೇಗೌಡ ಜಯಂತಿ: ಮಾಗಡಿಯ ಮುಕುಟಮಣಿಗೆ ನುಡಿ ನಮನ...

ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು: ಎಸ್.ಎಂ. ಕೃಷ್ಣ

ಜಗತ್ತಿನ ಗಮನ ಸೆಳೆಯುತ್ತಿರುವ ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದು ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಹೇಳಿದರು.
Last Updated 27 ಜೂನ್ 2022, 7:30 IST
ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು: ಎಸ್.ಎಂ. ಕೃಷ್ಣ

ಅಭಿವೃದ್ಧಿಗೆ ಪೂರಕ ಯೋಜನೆ ಇರಲಿ

ಕಳೆದ ವರ್ಷದ ಅತಿವೃಷ್ಟಿಯಿಂದ ನೆಲೆ ಕಳೆದುಕೊಂಡ ರಾಜ್ಯದ ಸಾವಿರಾರು ಜನ ಇನ್ನೂ ಸರಿಯಾಗಿ ಪುನರ್ವಸತಿ ಕಾಣದೆ ಕಂಗಾಲಾಗಿದ್ದಾರೆ. ರಾಜ್ಯದ ಗಡಿಭಾಗ ಮತ್ತು ಮಲೆನಾಡಿನ ಕೆಲವೆಡೆ ಸರ್ಕಾರಿ ಶಾಲೆಗಳು ಮೇಲ್ಚಾವಣಿ ಇಲ್ಲದೆ ಬಟಾಬಯಲಾಗಿವೆ.
Last Updated 28 ಜೂನ್ 2020, 19:30 IST
fallback
ADVERTISEMENT
ADVERTISEMENT
ADVERTISEMENT