ಮಂಗಳವಾರ, 15 ಜುಲೈ 2025
×
ADVERTISEMENT

Kempegowda Jayanthi

ADVERTISEMENT

ಕೆಂಪೇಗೌಡ ಜಯಂತಿ, ಸನ್ಮಾನ

‘ಮಕ್ಕಳಿಗೆ ಮಹಾನ್ ವೀರರ ಇತಿಹಾಸವನ್ನು ತಿಳಿಸಬೇಕು. ಪುಸ್ತಕದ ಜ್ಞಾನವಲ್ಲದೆ ಪ್ರಾಪಂಚಿಕ ಜ್ಞಾನವನ್ನು ತಿಳಿಸಿ, ಸ್ಪರ್ಧಾತ್ಮಕ ಜಗತ್ತಿನತ್ತ ಸಾಗುವಂತೆ ಮಾಡಬೇಕು’ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ ಹೇಳಿದರು.
Last Updated 27 ಜೂನ್ 2025, 16:26 IST
ಕೆಂಪೇಗೌಡ ಜಯಂತಿ, ಸನ್ಮಾನ

‘16ನೇ ಶತಮಾನದಲ್ಲಿಯೇ ಬೆಂಗಳೂರು ಅಭಿವೃದ್ಧಿ’

ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿಯೇ ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸಿದವರು ಎಂದು ಶಿರಸ್ತೇದಾರ ನಾಯಕ ಹೇಳಿದರು.
Last Updated 27 ಜೂನ್ 2025, 16:25 IST
‘16ನೇ ಶತಮಾನದಲ್ಲಿಯೇ ಬೆಂಗಳೂರು ಅಭಿವೃದ್ಧಿ’

‘ಕೆಂಪೇಗೌಡರ ಆದರ್ಶ ಅನುಕರಣೀಯ’

ನಾಡಪ್ರಭು ಎಂದೆ ಹೆಸರುವಾಸಿಯಾದ ಕೆಂಪೇಗೌಡರು ಬೆಂಗಳೂರು ಕಟ್ಟಿದರು. ಜೊತೆಗೆ ನಾಡುಕಟ್ಟುವ ಮನೋಭೂಮಿಕೆಯನ್ನು ನಮಗೆ ಕಲಿಸಿದ್ದಾರೆ. ನಾಡು ಕಟ್ಟುವ, ಸಂಘಟನಾತ್ಮಕವಾದ ಅವರ ಕ್ರೀಯಾಶೀಲತೆ ಎಲ್ಲರಿಗೂ ಅನುಕರಣೀಯವಾಗಿದೆ ಎಂದು ತಹಶೀಲ್ದಾರ್‌ ಮಹೇಶ ಗಸ್ತೆ ಹೇಳಿದರು.
Last Updated 27 ಜೂನ್ 2025, 16:25 IST
‘ಕೆಂಪೇಗೌಡರ ಆದರ್ಶ ಅನುಕರಣೀಯ’

‘ದೂರದೃಷ್ಟಿಗೆ ಕೆಂಪೇಗೌಡ ಹೆಸರುವಾಸಿ’

‘ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿ, ನಿಷ್ಠೆ, ಪರಾಕ್ರಮ, ವೈಜ್ಞಾನಿಕ ಆಲೋಚನೆ ಹೊಂದಿದ್ದ ಉತ್ತಮ ಆಡಳಿಗಾರ ಆಗಿದ್ದರು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಶಿ ಹೇಳಿದರು.
Last Updated 27 ಜೂನ್ 2025, 16:25 IST
‘ದೂರದೃಷ್ಟಿಗೆ ಕೆಂಪೇಗೌಡ ಹೆಸರುವಾಸಿ’

ಉತ್ತಮ ಆಡಳಿತಗಾರ ಕೆಂಪೇಗೌಡ: ಗೆಣ್ಣೂರ

ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ 
Last Updated 27 ಜೂನ್ 2025, 16:20 IST
fallback

ವಿವಿಧೆಡೆ ಕೆಂಪೇಗೌಡರ ಜಯಂತಿ ಆಚರಣೆ

ಕಮಲನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
Last Updated 27 ಜೂನ್ 2025, 16:16 IST
ವಿವಿಧೆಡೆ ಕೆಂಪೇಗೌಡರ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ

ಬೀದರ್‌: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಿಸಲಾಯಿತು.
Last Updated 27 ಜೂನ್ 2025, 16:15 IST
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ
ADVERTISEMENT

ದೂರದೃಷ್ಟಿಯ ಕನಸುಗಾರ, ಸಮರ್ಥ ಆಡಳಿತಗಾರ

ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ
Last Updated 27 ಜೂನ್ 2025, 15:56 IST
ದೂರದೃಷ್ಟಿಯ ಕನಸುಗಾರ, ಸಮರ್ಥ ಆಡಳಿತಗಾರ

Kempegowda Jayanthi: ಧರ್ಮಪ್ರಭು ಕೆಂಪೇಗೌಡರು

ಸ್ವಾಮಿ ವಿವೇಕಾನಂದರು ‘if India lives who dies and if India dies who lives’ ಎಂದು ಆಗಾಗ ಹೇಳುತ್ತಿದ್ದರು. ಇದು ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ಹೇಳಿದ ಮಾತು.
Last Updated 27 ಜೂನ್ 2025, 1:17 IST
Kempegowda Jayanthi: ಧರ್ಮಪ್ರಭು ಕೆಂಪೇಗೌಡರು

ಪ್ರಜಾವಾಣಿ ಮುಖ್ಯವರದಿಗಾರ ರಾಜೇಶ್ ರೈ ಚಟ್ಲ ಸೇರಿ 52 ಮಂದಿಗೆ ಕೆಂಪೇಗೌಡ ಪ್ರಶಸ್ತಿ

‘ಪ್ರಜಾವಾಣಿ’ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಬಿ.ಎಸ್‌. ಪಾಟೀಲ, ಸಿದ್ದಯ್ಯ, ಉಮಾಶಂಕರ್‌, ಸೇರಿದಂತೆ 52 ಮಂದಿಗೆ ಬಿಬಿಎಂಪಿಯ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರಕಟಿಸಲಾಗಿದೆ.
Last Updated 26 ಜೂನ್ 2025, 17:04 IST
ಪ್ರಜಾವಾಣಿ ಮುಖ್ಯವರದಿಗಾರ ರಾಜೇಶ್ ರೈ ಚಟ್ಲ ಸೇರಿ 52 ಮಂದಿಗೆ ಕೆಂಪೇಗೌಡ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT