ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kerala high court

ADVERTISEMENT

ಪ್ರಧಾನಿ ಮೋದಿ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವೇದಿಕೆಯಲ್ಲಿ ಅವಹೇಳನಕಾರಿ ‍ಪ್ರದರ್ಶನ ನೀಡಿದ ಆರೋಪದಲ್ಲಿ ಕೇರಳ ಹೈಕೋರ್ಟ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
Last Updated 27 ಜನವರಿ 2024, 11:36 IST
ಪ್ರಧಾನಿ ಮೋದಿ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ಕೇಂದ್ರದ ವಿರುದ್ಧ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ಗಣರಾಜ್ಯೋತ್ಸವದ ಅಂಗವಾಗಿ ಹೈಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಕೇರಳ ಹೈಕೋರ್ಟ್ ತನ್ನ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.
Last Updated 27 ಜನವರಿ 2024, 4:51 IST
ಕೇಂದ್ರದ ವಿರುದ್ಧ ಅವಹೇಳನ: ಕೇರಳ ಹೈಕೋರ್ಟ್‌ನ ಇಬ್ಬರು ಅಧಿಕಾರಿಗಳು ಅಮಾನತು

ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದೆ: ಹೈಕೋರ್ಟ್‌ಗೆ ಕೇರಳ ಸರ್ಕಾರ ಮಾಹಿತಿ

ರಾಜ್ಯವು ತೀವ್ರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದು ಕೇರಳದ ಎಡರಂಗ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.
Last Updated 2 ನವೆಂಬರ್ 2023, 10:51 IST
ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದೆ: ಹೈಕೋರ್ಟ್‌ಗೆ 
ಕೇರಳ ಸರ್ಕಾರ ಮಾಹಿತಿ

ಡಾ.ವಂದನಾ ದಾಸ್‌ ಹತ್ಯೆ ಪ್ರಕರಣ: ಸಿಬಿಐ ತನಿಖೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ

ಡಾ.ವಂದನಾ ದಾಸ್‌ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಅವರ ಕುಟುಂಬದವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 1 ಜುಲೈ 2023, 12:38 IST
ಡಾ.ವಂದನಾ ದಾಸ್‌ ಹತ್ಯೆ ಪ್ರಕರಣ: ಸಿಬಿಐ ತನಿಖೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ

ಕೇರಳ: ಪೊಲೀಸರು ಚಿಕಿತ್ಸೆಗೆ ಕರೆ ತಂದಿದ್ದ ವ್ಯಕ್ತಿಯಿಂದಲೇ ಯುವ ವೈದ್ಯೆ ಹತ್ಯೆ

ವೈದ್ಯರಿಗಿಲ್ಲ ರಕ್ಷಣೆ– ಸರ್ಕಾರ, ಪೊಲೀಸ್‌ಗೆ ಕೇರಳ ಹೈಕೋರ್ಟ್‌ ತರಾಟೆ
Last Updated 10 ಮೇ 2023, 19:40 IST
ಕೇರಳ: ಪೊಲೀಸರು ಚಿಕಿತ್ಸೆಗೆ ಕರೆ ತಂದಿದ್ದ ವ್ಯಕ್ತಿಯಿಂದಲೇ ಯುವ ವೈದ್ಯೆ ಹತ್ಯೆ

ದೋಣಿ ದುರಂತ |ನಿಯಮ ಕಡೆಗಣಿಸಿ ಕಾರ್ಯಾಚರಿಸಲು ಬಿಟ್ಟಿದ್ದೇಕೆ? –ಕೇರಳ ಹೈಕೋರ್ಟ್‌

ಮಲಪ್ಪುರಂ ಜಿಲ್ಲೆಯ ತನೂರ್‌ ಪ್ರದೇಶದಲ್ಲಿ ಎರಡು ದಿನಗಳ ಹಿಂದಷ್ಟೇ ಸಂಭವಿಸಿದ ದೋಣಿ ದುರಂತವು ಆಘಾತವನ್ನುಂಟುಮಾಡಿದ್ದು, ಸದಾ ಕಾಡುತ್ತದೆ ಎಂದು ಕೇರಳ ಹೈಕೋರ್ಟ್‌ ಹೇಳಿದೆ.
Last Updated 9 ಮೇ 2023, 11:06 IST
ದೋಣಿ ದುರಂತ |ನಿಯಮ ಕಡೆಗಣಿಸಿ ಕಾರ್ಯಾಚರಿಸಲು ಬಿಟ್ಟಿದ್ದೇಕೆ? –ಕೇರಳ ಹೈಕೋರ್ಟ್‌

ಇಪಿಎಫ್‌ಗೆ ಹೆಚ್ಚುವರಿ ಮೊತ್ತ ಕಡಿತ: ಆನ್‌ಲೈನ್‌ನಲ್ಲಿ ಅವಕಾಶ ನೀಡಲು ಕೋರ್ಟ್ ಆದೇಶ

ನ್ಯಾಯಮೂರ್ತಿ ಜಿಯಾದ್ ರೆಹಮಾನ್‌ ಅವರು ನೌಕರರ ಭವಿಷ್ಯನಿಧಿ ಸಂಘಟನೆಗೆ (ಇಪಿಎಫ್‌ಒ) ಈ ಸಂಬಂಧ ಬುಧವಾರ ಮಧ್ಯಂತರ ಆದೇಶವನ್ನು ನೀಡಿದರು. ದಾಖಲೆ ಸಲ್ಲಿಸಲು ತೊಡಕಾಗುತ್ತಿದೆ ಎಂದು ಹಲವು ನೌಕರರು, ಪಿಂಚಣಿದಾರರು ಅರ್ಜಿ ಸಲ್ಲಿಸಿದ್ದರು.
Last Updated 13 ಏಪ್ರಿಲ್ 2023, 11:35 IST
ಇಪಿಎಫ್‌ಗೆ ಹೆಚ್ಚುವರಿ ಮೊತ್ತ ಕಡಿತ: ಆನ್‌ಲೈನ್‌ನಲ್ಲಿ ಅವಕಾಶ ನೀಡಲು ಕೋರ್ಟ್ ಆದೇಶ
ADVERTISEMENT

ಕೇರಳ ಹೈಕೋರ್ಟ್: ಎರಡು ಆನೆ, ಐದು ಹುಲಿಗಳ ಬಿಡುಗಡೆಗೆ ಅರ್ಜಿ ವಿಚಾರಣೆ

ಪಾಲಕ್ಕಾಡಿನಲ್ಲಿ ಸೆರೆಹಿಡಿದ ಎರಡು ಕಾಡಾನೆ ಹಾಗೂ ‌ಐದು ಹುಲಿಗಳು ಸದ್ಯ ಅರಣ್ಯ ಇಲಾಖೆಯ ಬಂಧನದಲ್ಲಿವೆ, ಅವುಗಳ ಸೆರೆಯನ್ನು ಬಿಡಿಸಬೇಕೆಂದು ಕೋರಿ ಕೇರಳ ಹೈಕೋರ್ಟ್‌ಗೆ ಸಲ್ಲಿಕೆಯಾದ ಎರಡು ಅರ್ಜಿಗಳ ವಿಚಾರಣೆ ಶುಕ್ರವಾರ ನಿಗದಿಯಾಗಿದೆ.
Last Updated 31 ಮಾರ್ಚ್ 2023, 11:24 IST
ಕೇರಳ ಹೈಕೋರ್ಟ್: ಎರಡು ಆನೆ, ಐದು ಹುಲಿಗಳ ಬಿಡುಗಡೆಗೆ ಅರ್ಜಿ ವಿಚಾರಣೆ

ಕೇರಳ: ಸಿಎಂ ವಿಜಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜಾಮೀನು ಅರ್ಜಿ ವಜಾ

ವಸತಿ ಯೋಜನೆಯೊಂದರ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
Last Updated 2 ಮಾರ್ಚ್ 2023, 11:36 IST
ಕೇರಳ: ಸಿಎಂ ವಿಜಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜಾಮೀನು ಅರ್ಜಿ ವಜಾ

ದೇಗುಲದ ಪೂಜೆ, ಉತ್ಸವಗಳಲ್ಲಿ ರಾಜಕೀಯದ ಪಾತ್ರವಿಲ್ಲ: ಕೇರಳ ಹೈಕೋರ್ಟ್

ದೇವಸ್ಥಾನದ ದೈನಂದಿನ ಪೂಜೆ ಮತ್ತು ಉತ್ಸವಗಳನ್ನು ನಡೆಸುವಲ್ಲಿ ರಾಜಕೀಯದ ಯಾವುದೇ ಪಾತ್ರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇರಳ ಹೈಕೋರ್ಟ್, ಸಮಾರಂಭಗಳಲ್ಲಿ ಬಳಸುವ ಅಲಂಕಾರಿಕ ವಸ್ತುಗಳಿಗೆ ನಿರ್ದಿಷ್ಟ ಬಣ್ಣ ಬಳಸುವಂತೆ ಒತ್ತಾಯಿಸುವ ಕಾನೂನುಬದ್ಧ ಹಕ್ಕು ಭಕ್ತ ಅಥವಾ ಜಿಲ್ಲಾಡಳಿತಕ್ಕೆ ಇಲ್ಲ ಎಂದು ಹೇಳಿದೆ.
Last Updated 17 ಫೆಬ್ರುವರಿ 2023, 12:40 IST
ದೇಗುಲದ ಪೂಜೆ, ಉತ್ಸವಗಳಲ್ಲಿ ರಾಜಕೀಯದ ಪಾತ್ರವಿಲ್ಲ: ಕೇರಳ ಹೈಕೋರ್ಟ್
ADVERTISEMENT
ADVERTISEMENT
ADVERTISEMENT