ಮೊಬೈಲ್ ಬಿಟ್ಟೆ, ರ್ಯಾಂಕ್ ಬಂತು: ರಾಜ್ಯದ ಟಾಪರ್ ಕೇವಿನ್ ಮಾರ್ಟಿನ್
‘ಸ್ಮಾರ್ಟ್ಫೋನ್ ಬಳಸುವುದನ್ನು ನಿಲ್ಲಿಸಿದ್ದರಿಂದಲೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯವಾಯಿತು’ ಎಂದು ಜೆಇಇ ಮುಖ್ಯ ಪರೀಕ್ಷೆಯ ಮೊದಲ ಪತ್ರಿಕೆಯಲ್ಲಿ (ಬಿ.ಇ, ಬಿ.ಟೆಕ್) ಶೇ 100 ಅಂಕ ಗಳಿಸಿರುವ ಹಾಗೂ ರಾಜ್ಯಕ್ಕೆ ಟಾಪರ್ ಆಗಿರುವ ಕೇವಿನ್ ಮಾರ್ಟಿನ್ ಯಶಸ್ಸಿನ ಗುಟ್ಟು ಹೇಳಿದರು.Last Updated 20 ಜನವರಿ 2019, 6:20 IST