ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KGF Trailer

ADVERTISEMENT

ಕೆಜಿಎಫ್ ಚಾಪ್ಟರ್‌ 2 ಟ್ರೇಲರ್‌ ಬಿಡುಗಡೆ: ಯಶ್ ಮಾತಿಗೆ ತಲೆದೂಗಿದ ತಮಿಳು ನಟ

ಕೆಜಿಎಫ್ ಚಾಪ್ಟರ್‌ 2 ಮತ್ತು ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಒಡ್ಡಲಿವೆ ಎನ್ನುವ ಕುರಿತು ನಟ ಯಶ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ತಮಿಳು ಸಿನಿರಂಗದ ಯುವ ನಟ ಹರೀಶ್ ಕಲ್ಯಾಣ್ ಮೆಚ್ಚುಗೆ ಸೂಚಿಸಿದ್ದಾರೆ.
Last Updated 28 ಮಾರ್ಚ್ 2022, 12:51 IST
ಕೆಜಿಎಫ್ ಚಾಪ್ಟರ್‌ 2 ಟ್ರೇಲರ್‌ ಬಿಡುಗಡೆ: ಯಶ್ ಮಾತಿಗೆ ತಲೆದೂಗಿದ ತಮಿಳು ನಟ

ನೋಡಿ | KGF Chapter 2 Trailer: ಕೆಜಿಎಫ್‌–2 ಟ್ರೈಲರ್ ಬಿಡುಗಡೆ ಮಾಡಿದ ಶಿವಣ್ಣ

ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ ಚಾಪ್ಟರ್‌ 2’ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಟ್ರೇಲರ್‌ ಹೊರ ಬಂದಿದೆ.
Last Updated 27 ಮಾರ್ಚ್ 2022, 15:31 IST
ನೋಡಿ | KGF Chapter 2 Trailer: ಕೆಜಿಎಫ್‌–2 ಟ್ರೈಲರ್ ಬಿಡುಗಡೆ ಮಾಡಿದ ಶಿವಣ್ಣ

Video | KGF Chapter 2 Trailer: ಹೇಗಿದೆ 'ಕೆಜಿಎಫ್ ಚಾಪ್ಟರ್‌ 2' ಟ್ರೇಲರ್‌

ಕೆಜಿಎಫ್‌ನಲ್ಲಿ ಗರುಡನ ಸಾಯಿಸಿದ ಮೇಲೆ ಮುಂದೇನಾಯಿತು...ನೀವು ಓದ್ತಿರಾ? ಎಂಬ ಸಾಲಿನ ಮೂಲಕ 'ಕೆಜಿಎಫ್ ಚಾಪ್ಟರ್‌ 2' ಚಿತ್ರದ ಟ್ರೇಲರ್‌ ತೆರೆದುಕೊಳ್ಳುತ್ತದೆ. ಕೆಜಿಎಫ್‌ ಗಣಿಯ ವಿಸ್ತಾರ, ಮತ್ತಷ್ಟು ಮದ್ದು–ಗುಂಡುಗಳು, ಬಂದೂಕಿನ ಮೊರೆತ,...ಈ ಎಲ್ಲದರ ನಡುವೆ ಮೊದಲ ಭಾಗದಲ್ಲಿ ಕಾಣಿಸಿಕೊಳ್ಳದ ಪ್ರಮುಖ ಪಾತ್ರಗಳು ಅನಾವರಣಗೊಳ್ಳುತ್ತವೆ.
Last Updated 27 ಮಾರ್ಚ್ 2022, 14:16 IST
Video | KGF Chapter 2 Trailer: ಹೇಗಿದೆ 'ಕೆಜಿಎಫ್ ಚಾಪ್ಟರ್‌ 2' ಟ್ರೇಲರ್‌

ಕುತೂಹಲ ಹೆಚ್ಚಿಸುವ ‘ಕೆಜಿಎಫ್‌’ ಎರಡನೇ ಟ್ರೇಲರ್‌

ರಾಕಿಂಗ್‌ ಸ್ಟಾರ್‌ ಅಭಿನಯಿಸಿರುವ ಬಹುನಿರೀಕ್ಷಿತ ಕೆಜಿಎಫ್‌ ಚಿತ್ರದ ಎರಡನೇ ಟ್ರೇಲರ್‌ ಬುಧವಾರ ಸಂಜೆ ಬಿಡುಗಡೆಯಾಗಿದೆ. ಟ್ರೇಲರ್‌ ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 2.8 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
Last Updated 5 ಡಿಸೆಂಬರ್ 2018, 15:07 IST
ಕುತೂಹಲ ಹೆಚ್ಚಿಸುವ ‘ಕೆಜಿಎಫ್‌’ ಎರಡನೇ ಟ್ರೇಲರ್‌
ADVERTISEMENT
ADVERTISEMENT
ADVERTISEMENT
ADVERTISEMENT