ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kho kho league

ADVERTISEMENT

ಕೊಕ್ಕೊ: ಮಂಡ್ಯ, ಮೈಸೂರು ತಂಡ ಚಾಂಪಿಯನ್‌

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ
Last Updated 10 ನವೆಂಬರ್ 2022, 19:45 IST
ಕೊಕ್ಕೊ: ಮಂಡ್ಯ, ಮೈಸೂರು ತಂಡ ಚಾಂಪಿಯನ್‌

ಕೊಕ್ಕೊ: ತೆಲುಗು ಯೋಧಾಸ್‌ಗೆ ಜಯ

ನಾಯಕ ಪ್ರತೀಕ್ ವೈಕರ್ ಅವರ ಉತ್ತಮ ಆಟದ ನೆರವಿನಿಂದ ತೆಲುಗು ಯೋಧಾಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಜಯ ಗಳಿಸಿತು.
Last Updated 2 ಸೆಪ್ಟೆಂಬರ್ 2022, 20:25 IST
fallback

ಅಲ್ಟಿಮೇಟ್‌ ಕೊಕ್ಕೊ ಲೀಗ್‌: ರಾಜಸ್ಥಾನಕ್ಕೆ ಜಯ

ರಾಜಸ್ಥಾನ ವಾರಿಯರ್ಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನಲ್ಲಿ ಮೊದಲ ಜಯ ಸಂಪಾದಿಸಿತು.
Last Updated 30 ಆಗಸ್ಟ್ 2022, 20:01 IST
fallback

ಕೊಕ್ಕೊ: ಪ್ಲೇ ಆಫ್‌ಗೆ ಚೆನ್ನೈ ಕ್ವಿಕ್ ಗನ್ಸ್

ರಾಮ್‌ಜೀ ಕಶ್ಯಪ್ ಅವರ ಆಲ್‌ರೌಂಡ್‌ ಆಟ ಮತ್ತು ಪಿ. ನರಸಯ್ಯ ಅವರ ಉತ್ತಮ ದಾಳಿಯ ಬಲದಿಂದ ಚೆನ್ನೈ ಕ್ವಿಕ್ ಗನ್ಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನ ಪ್ಲೇ ಆಫ್‌ ತಲುಪಿತು.
Last Updated 29 ಆಗಸ್ಟ್ 2022, 20:15 IST
ಕೊಕ್ಕೊ: ಪ್ಲೇ ಆಫ್‌ಗೆ ಚೆನ್ನೈ ಕ್ವಿಕ್ ಗನ್ಸ್

ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ: ಬೆಂಗಳೂರು ನಗರ ತಂಡಕ್ಕೆ ಪ್ರಶಸ್ತಿ

ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ; ಪುರುಷರ ವಿಭಾಗ
Last Updated 26 ಜುಲೈ 2022, 3:14 IST
ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ: ಬೆಂಗಳೂರು ನಗರ ತಂಡಕ್ಕೆ ಪ್ರಶಸ್ತಿ

ಅಂತರ ವಿ.ವಿ. ಕೊಕ್ಕೊ: ಲೀಗ್ ಸುತ್ತಿನಲ್ಲಿ ಮೈಸೂರು ವಿ.ವಿ ಶುಭಾರಂಭ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಪಂದ್ಯಾವಳಿ
Last Updated 5 ಜುಲೈ 2022, 7:27 IST
ಅಂತರ ವಿ.ವಿ. ಕೊಕ್ಕೊ: ಲೀಗ್ ಸುತ್ತಿನಲ್ಲಿ ಮೈಸೂರು ವಿ.ವಿ ಶುಭಾರಂಭ

ರಾಜ್ಯ ಖೋಖೋ ತಂಡಕ್ಕೆ ಆಯ್ಕೆ ಪ್ರಕ್ರಿಯೆ

‘ರಾಜ್ಯ ಮಟ್ಟದ ಖೋಖೋ ತಂಡಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಶಿಬಿರ ಆಯೋಜಿಸಿದ್ದು, ಕ್ರೀಡಾಪಟುಗಳು ಉತ್ಸಾಹ ಹಾಗೂ ಶ್ರದ್ಧೆಯಿಂದ ಪಾಲ್ಗೊಂಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಿ’ ಎಂದು ಜಿಲ್ಲಾ ಖೋಖೋ -ಕಬಡ್ಡಿ ಸಂಸ್ಥೆ ಅಧ್ಯಕ್ಷ ಆರ್.ಶ್ರೀಧರ್ ಕಿವಿಮಾತು ಹೇಳಿದರು.
Last Updated 3 ಸೆಪ್ಟೆಂಬರ್ 2021, 13:46 IST
ರಾಜ್ಯ ಖೋಖೋ ತಂಡಕ್ಕೆ ಆಯ್ಕೆ ಪ್ರಕ್ರಿಯೆ
ADVERTISEMENT

ಕೊಕ್ಕೊ: ವೈಜ್ಞಾನಿಕ ತರಬೇತಿ ಶಿಬಿರಕ್ಕೆ 138 ಆಟಗಾರರು

ಆಟಗಾರರ ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಕೊಕ್ಕೊ ಫೆಡರೇಷನ್‌ (ಕೆಕೆಎಫ್‌ಐ) ಹಾಗೂ ಅಲ್ಟಿಮೇಟ್‌ ಕೊಕ್ಕೊ (ಯುಕೆಕೆ) ಜಂಟಿಯಾಗಿ ವೈಜ್ಞಾನಿಕ ತರಬೇತಿ ಶಿಬಿರವನ್ನು ಆಯೋಜಿಸಿವೆ. ಜನೆವರಿ 18ರಂದು ಶಿಬಿರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಉದ್ಘಾಟಿಸಿದರು. ಶಿಬಿರವು ಫೆಬ್ರುವರಿ 16ರವರೆಗೆ ನಡೆಯಲಿದೆ.
Last Updated 20 ಜನವರಿ 2021, 13:39 IST
ಕೊಕ್ಕೊ: ವೈಜ್ಞಾನಿಕ ತರಬೇತಿ ಶಿಬಿರಕ್ಕೆ 138 ಆಟಗಾರರು

ಸಂಕಷ್ಟದಲ್ಲಿ ನಸ್ರೀನ್:‌ ನೆರವು ನೀಡಿದ ಕೆಕೆಎಫ್‌ಐ

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ತಂಡದ ನಾಯಕಿ ನಸ್ರೀನ್‌ ಅವರ ಕುಟುಂಬಕ್ಕೆ ಭಾರತ ಕೊಕ್ಕೊ ಫೆಡರೇಷನ್‌ (ಕೆಕೆಎಫ್‌ಐ) ಶನಿವಾರ ₹1 ಲಕ್ಷ ನೆರವು ನೀಡಿದೆ.
Last Updated 25 ಏಪ್ರಿಲ್ 2020, 19:45 IST
ಸಂಕಷ್ಟದಲ್ಲಿ ನಸ್ರೀನ್:‌ ನೆರವು ನೀಡಿದ ಕೆಕೆಎಫ್‌ಐ

ಕೊಕ್ಕೊ: ಕುವೆಂಪು ವಿ.ವಿ ಚಾಂಪಿಯನ್

ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳಿಂದ ನಡೆದ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಪಂದ್ಯಾವಳಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Last Updated 30 ಡಿಸೆಂಬರ್ 2019, 19:46 IST
ಕೊಕ್ಕೊ: ಕುವೆಂಪು ವಿ.ವಿ ಚಾಂಪಿಯನ್
ADVERTISEMENT
ADVERTISEMENT
ADVERTISEMENT