ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಪ್ಲೇ ಆಫ್‌ಗೆ ಚೆನ್ನೈ ಕ್ವಿಕ್ ಗನ್ಸ್

Last Updated 29 ಆಗಸ್ಟ್ 2022, 20:15 IST
ಅಕ್ಷರ ಗಾತ್ರ

ಪುಣೆ: ರಾಮ್‌ಜೀ ಕಶ್ಯಪ್ ಅವರ ಆಲ್‌ರೌಂಡ್‌ ಆಟ ಮತ್ತು ಪಿ. ನರಸಯ್ಯ ಅವರ ಉತ್ತಮ ದಾಳಿಯ ಬಲದಿಂದ ಚೆನ್ನೈ ಕ್ವಿಕ್ ಗನ್ಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನ ಪ್ಲೇ ಆಫ್‌ ತಲುಪಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ 58–42ರಿಂದ ಮುಂಬೈ ಖಿಲಾಡೀಸ್ ತಂಡವನ್ನು ಸೋಲಿಸಿತು. ಕಶ್ಯಪ್‌ ಆರು ನಿಮಿಷ 37 ಸೆಕೆಂಡುಗಳ ಕಾಲ ಔಟಾಗಲಿಲ್ಲ. ಅಲ್ಲದೆ 11 ಪಾಯಿಂಟ್ಸ್ ಕೂಡ ಗಳಿಸಿದರು. ನರಸಯ್ಯ 14 ಪಾಯಿಂಟ್ಸ್ ಕಲೆಹಾಕಿದರು.

ಇನ್ನೊಂದು ಪಂದ್ಯದಲ್ಲಿ ತೆಲುಗು ಯೋಧಾಸ್‌ 88–21ರಿಂದ ಗುಜರಾತ್ ಜೈಂಟ್ಸ್ ಎದುರು ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT