ಚೊಚ್ಚಲ ಕೊಕ್ಕೊ ವಿಶ್ವಕಪ್‌ನಲ್ಲಿ ಕುರುಬೂರಿನ ಮಿಂಚು; ಇದು ಚಿಗರಿ 'ಚೈತ್ರಾ' ಕಾಲ..
‘ನಮ್ಮೂರ ಹೆಣ್ಮಕ್ಳು ಎಲ್ಲಾದ್ರೂ ಆಡಕ್ ವೋಯ್ತಾರಂದ್ರೆ ಕಪ್ಪೂ, ಪ್ರೈಜ್ ಜೊತ್ಗೀಯೇ ಬರಾದೂ.. ಏನ್ನೂ ಬುಡದಿಲ್ಲ ಅವು.. ಅಂತ ಊರೋರು ಯೋಳವ್ರು. ಬಂದ್ಮೇಲೆ ಜಾಸ್ತಿ ಖುಸಿ ಪಡೋರು. ಹೇಳ್ಳಿಲ್ವ ಅಂತ.. ವರ್ಲ್ಡ್ ಕಪ್ ಗೆದ್ ಐದ್ ದಿನಾಯ್ತು. ದಿನಾ ನೂರಾರು ಫೋನ್ ಕಾಲ್‌ಗಳು, ಯಾವಾಗ್ ಬತ್ತೀಯಂತ’Last Updated 25 ಜನವರಿ 2025, 23:30 IST