ತುಮಕೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ತೆರೆ ಬಿತ್ತು.

ಕೊಕ್ಕೊ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ತುಮಕೂರು ಹಾಗೂ ಮಹಿಳೆಯರ ವಿಭಾಗದಲ್ಲಿ ಪಾವಗಡ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದವು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದವರು.

ಮಹಿಳೆಯರ ವಿಭಾಗ: 35 ವರ್ಷದ ಒಳಗೆ- 200 ಮೀಟರ್ ಓಟ- ಜಿ.ಎಲ್.ನಾಗವೇಣಿ (ತುಮಕೂರು), ಎನ್.ಸಿ.ಮಮತಾ (ಕುಣಿಗಲ್), ಎಂ.ಆರ್.ಜಯಲಕ್ಷ್ಮಿ (ಕುಣಿಗಲ್). 800 ಮೀ- ಎಂ.ಚೇತನಾ (ಗುಬ್ಬಿ), ಬಿ.ಎಚ್.ಜಯಶ್ರೀ (ಗುಬ್ಬಿ), ಅರ್ಪಿತಾ (ತುಮಕೂರು).

35 ವರ್ಷ ಮೇಲ್ಪಟ್ಟವರು- 200 ಮೀಟರ್- ಎನ್.ಪಿ.ಚೆನ್ನಮ್ಮ (ಕುಣಿಗಲ್), ಸಿ.ಮಂಜುಳಾ (ಶಿರಾ), ಎ.ಪಿ.ಶೈಲಜಾ (ಕೊರಟಗೆರೆ). ಎತ್ತರ ಜಿಗಿತ- ಗಂಗಮ್ಮ (ತುರುವೇಕೆರೆ), ಬಿ.ಎಚ್.ಜಯಶ್ರೀ (ಗುಬ್ಬಿ), ಎಚ್.ಸಿ.ಆಶಾ (ಕೊರಟಗೆರೆ).
100 ಮೀ. ಹರ್ಡಲ್ಸ್- ಎಂ.ಬಿ.ಗಂಗಮ್ಮ (ತುರುವೇಕೆರೆ), ಎಂ.ಇ.ಸುವರ್ಣಾ (ತುಮಕೂರು), ಎಸ್.ಅಶ್ವಿನಿ (ಕುಣಿಗಲ್).

45-60 ವರ್ಷ- ಗುಂಡು ಎಸೆತ- ಎಚ್.ಎನ್.ಉಮಾದೇವಿ (ಗುಬ್ಬಿ), ವಿ.ಚಿಕ್ಕಸಿದ್ದಮ್ಮ (ತುಮಕೂರು), ಸುಶೀಲಾ ರಾಮಾನಾಯ್ಕ (ತುಮಕೂರು).

ಪುರುಷರ ವಿಭಾಗ: 40ರಿಂದ 50 ವರ್ಷ- 800 ಮೀಟರ್ ಓಟ- ಆರ್.ಮಂಜುನಾಥ್ (ತುಮಕೂರು), ಪಿ.ಅಮರನಾಥ್ (ಕೊರಟಗೆರೆ), ಎನ್.ಶಶಿಧರ್ (ಕೊರಟಗೆರೆ). ಎತ್ತರ ಜಿಗಿತ- ಕೆ.ಸಲೀಂ (ತುರುವೇಕೆರೆ), ಶಿವಪ್ರಸಾದ್ (ಮಧುಗಿರಿ), ಎನ್.ಎಸ್.ಸಂತೋಷ್ ಕುಮಾರ್ (ತಿಪಟೂರು).

110 ಮೀ. ಹರ್ಡಲ್ಸ್- ರಾಘವೇಂದ್ರ (ಕೊರಟಗೆರೆ), ಬಿ.ಎನ್.ಪ್ರವೀಣ್ (ಗುಬ್ಬಿ), ಆಕಾಶ್ (ಚಿಕ್ಕನಾಯಕನಹಳ್ಳಿ).
400 ಮೀ. ಹರ್ಡಲ್ಸ್- ಆಕಾಶ್ (ಚಿಕ್ಕನಾಯಕನಹಳ್ಳಿ), ಅರುಣ್ ರಾಜ್ ಪಟೇಲ್ (ಮಧುಗಿರಿ), ಎಸ್.ಅರುಣ್ ಕುಮಾರ್ (ಚಿಕ್ಕನಾಯಕನಹಳ್ಳಿ).

50-60 ವರ್ಷ- 800 ಮೀ ಓಟ- ನಿಜ ಲೋಕೇಶ್ (ಚಿಕ್ಕನಾಯಕನಹಳ್ಳಿ), ಕೆ.ಸಿ.ಮಂಜುನಾಥ್ (ಚಿಕ್ಕನಾಯಕನಹಳ್ಳಿ), ಸುಬ್ಬರಾಜು ಅರಸ್ (ಗುಬ್ಬಿ).

10 ಸಾವಿರ ಮೀ. ಓಟ- ಎ.ಎಂ.ಸಿದ್ದೇಶ್ವರ್ (ತಿಪಟೂರು), ಡಾ.ಹರೀಶ್ ಗೌಡ (ಗುಬ್ಬಿ), ಸುಬ್ಬರಾಜು ಅರಸ್ (ಗುಬ್ಬಿ). ಜಾವೆಲಿನ್ ಎಸೆತ- ಎಂ.ರಾಘವೇಂದ್ರ, ಕೃಷ್ಣಪ್ಪ ಜೆ.ತಳವಾರ್, ಡಿ.ಕೆ.ರಾಜೇಶ್.

ಕುಸ್ತಿ ಪಂದ್ಯಾವಳಿ:

ಪುರುಷರ ವಿಭಾಗ- 57 ಕೆ.ಜಿ- ವೈ.ಎಸ್.ಸುರೇಶ್ ಕುಮಾರ್, ಕೆ.ವೇಣುಗೋಪಾಲ್. 61 ಕೆ.ಜಿ- ಸಿ.ಹೇಮಂತ್, ಮಲ್ಲಿಕಾರ್ಜುನ್. 65 ಕೆ.ಜಿ- ಎಂ.ಎಸ್.ಜಯಣ್ಣ (ಕೊರಟಗೆರೆ), ಅಶೋಕ್ ಪೂಜಾರ (ಕೊರಟಗೆರೆ), ಎನ್.ಓಬಳೇಶ್ (ಮಧುಗಿರಿ). 70 ಕೆ.ಜಿ- ಲೋಕೇಶ್ (ಚಿಕ್ಕನಾಯಕನಹಳ್ಳಿ), ಪ್ರದೀಪ್ (ತಿಪಟೂರು). 79 ಕೆ.ಜಿ- ಕೆ.ರವಿಕುಮಾರ್ (ಕೊರಟಗೆರೆ), ಶ್ರೀಧರ್ (ಮಧುಗಿರಿ), ಅಶ್ವತ್ಥ (ಮಧುಗಿರಿ).

86 ಕೆ.ಜಿ- ಸಿದ್ದೇಶ್ (ಕೊರಟಗೆರೆ), ಸೋಮಶೇಖರ್ (ತಿಪಟೂರು), ನಟರಾಜ್ (ಮಧುಗಿರಿ). 92 ಕೆ.ಜಿ- ಬಸವರಾಜ್ ಶಾಂತಿಮಠ್ (ಚಿಕ್ಕನಾಯಕನಹಳ್ಳಿ), ಚಂದ್ರಯ್ಯ (ಕೊರಟಗೆರೆ), ಹನುಮಂತರಾಯಪ್ಪ (ಮಧುಗಿರಿ). 97 ಕೆ.ಜಿ- ಕೆ.ಎಸ್.ಕೃಷ್ಣಪ್ಪ (ಕೊರಟಗೆರೆ), ನಿರಂಜನ್ (ಕೊರಟಗೆರೆ). 126 ಕೆ.ಜಿ- ಎಂ.ಚಂದ್ರಯ್ಯ (ಕೊರಟಗೆರೆ), ಎಚ್.ಆರ್.ಶಶಿಕುಮಾರ್ (ಮಧುಗಿರಿ).

ಮಹಿಳೆಯರ ವಿಭಾಗ: 50 ಕೆ.ಜಿ- ಜಿ.ಎಲ್.ನಾಗವೇಣಿ (ತುಮಕೂರು), ಎಚ್.ಎಸ್.ಮಹಾಲಕ್ಷ್ಮಿ (ಚಿಕ್ಕನಾಯಕನಹಳ್ಳಿ), ಡಿ.ಎಸ್.ರಮ್ಯಾ (ತುಮಕೂರು). 53 ಕೆ.ಜಿ- ಸುನಂದಮ್ಮ (ಗುಬ್ಬಿ), ಕೆ.ವಿ.ಗಾಯತ್ರಿ. 62 ಕೆ.ಜಿ- ಲತಾಮಣಿ, ರಮ್ಯಾ. 65 ಕೆ.ಜಿ- ನಿರ್ಮಲಾ, ಅಶ್ವಿನಿ. 68 ಕೆ.ಜಿ- ಬಿಂದು, ಮಮತಾ, ವಿಶಾಲಾಕ್ಷಿ. 72 ಕೆ.ಜಿ- ಎಂ.ಆರ್.ಮಂಜುಳಾ, ಜಿ.ಆರ್.ರಾಧಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.