ದೀರ್ಘ ಸುರಂಗ; ಪುಟ್ಟ ನಿಲ್ದಾಣ!
ಥಾಯ್ಲೆಂಡಿನ ಚಾಂಗ್ ಮಾಯ್ – ಬ್ಯಾಂಕಾಕ್ ಮಹಾನಗರಗಳನ್ನು ಸಂಪರ್ಕಿಸಲು, ಹಚ್ಚಹಸಿರಿನಿಂದ ಆವೃತವಾದ ಬೆಟ್ಟಗುಡ್ಡಗಳ ಒಡಲಿನೊಳಗೆ ಶತಮಾನದ ಹಿಂದೆ (1918) ರೈಲು ಮಾರ್ಗ ಕೊರೆಯಲಾಗಿದೆ. ಥಾಯ್ಲೆಂಡಿನ ಈ ಅತಿ ಉದ್ದದ ಸುರಂಗದ ಆರಂಭದಲ್ಲಿ ‘ಖುನ್ ತಾನ್’ ಎಂಬ ಅತಿ ಪುಟ್ಟ ರೈಲು ನಿಲ್ದಾಣವಿದೆ. ಇಲ್ಲಿ ಬಹುತೇಕ ಪ್ರಯಾಣಿಕರು ಇರುವುದೇ ಇಲ್ಲ; ಇದರ ಸೊಬಗಿಗೆ ಸಾಟಿ ಇಲ್ಲ!Last Updated 29 ಸೆಪ್ಟೆಂಬರ್ 2018, 19:45 IST