ಶನಿವಾರ, 31 ಜನವರಿ 2026
×
ADVERTISEMENT

kiccha Sudeep

ADVERTISEMENT

‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಮೆಲುಕು ಹಾಕಿದ ನಟ ಕಿಚ್ಚ ಸುದೀಪ್

Mark Action Making: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪವರ್‌ಪ್ಯಾಕ್ಡ್‌ ಆ್ಯಕ್ಷನ್‌ ಮೇಕಿಂಗ್ ಬಗ್ಗೆ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ’ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್
Last Updated 27 ಜನವರಿ 2026, 10:38 IST
‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಮೆಲುಕು ಹಾಕಿದ ನಟ ಕಿಚ್ಚ ಸುದೀಪ್

ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

Shivarajkumar Kichcha Sudeep: ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾದ ಬೆನ್ನಲ್ಲೇ ಗಿಲ್ಲಿ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ. ಬಿಗ್‌ಬಾಸ್-12ನೇ ಆವೃತ್ತಿಯ ಫಿನಾಲೆ ವೇಳೆ ಶಿವರಾಜ್ ಕುಮಾರ್ ಅವರು ಗಿಲ್ಲಿ ಗೆಲ್ಲುತ್ತಾರೆ ಎಂದಿದ್ದರು.
Last Updated 21 ಜನವರಿ 2026, 6:21 IST
ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ

Mango Paccha: ಉಡುಪಿ ಕೃಷ್ಣ ಮಠದ ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಾಯಕ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್, ನಾಯಕಿ ಕಾಜಲ್‌ ಕುಂದರ್‌ ಭಾಗಿಯಾಗಿದ್ದರು. ಉತ್ಸವದಲ್ಲಿ ಭಾಗಿಯಾಗಿದ್ದ ಪೃಥ್ವಿ ಅಂಬಾರ್, ಸಂಚಿತ್ ಸಂಜೀವ್ ಅವರಿಗೆ ಯು ಟಿ ಖಾದರ್ ಅಭಿನಂದಿಸಿದರು.
Last Updated 20 ಜನವರಿ 2026, 11:38 IST
ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ

ಬದುಕಿನ ಕಷ್ಟದ ದಿನಗಳನ್ನು ನೆನೆದು ಕಣ್ಣೀರಾದ ಬಿಗ್‌ಬಾಸ್‌ ಮಂದಿ

Bigg Boss Kannada Contestants: ಕನ್ನಡ ಬಿಗ್‌ಬಾಸ್ 12ನೇ ಆವೃತ್ತಿಯು ಫಿನಾಲೆ ಹಂತದಲ್ಲಿದೆ. ಅದರ ನಡುವೆ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಜೀವನದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲಾಗಿದೆ. ನೋವಿನ ದಿನಗಳನ್ನು ಸ್ಪರ್ಧಿಗಳು ನೆನೆದು ಭಾವುಕರಾಗಿದ್ದಾರೆ.
Last Updated 16 ಜನವರಿ 2026, 13:14 IST
ಬದುಕಿನ ಕಷ್ಟದ ದಿನಗಳನ್ನು ನೆನೆದು ಕಣ್ಣೀರಾದ ಬಿಗ್‌ಬಾಸ್‌ ಮಂದಿ

ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

Sanchith Sanjeev: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಎರಡನೇ ಹಾಡು ಜನವರಿ 14ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ‘ಅರಗಿಣಿಯೇ.. ನಿನ್ನ ಹೊತ್ತ ತೇರು‘ ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ ಎಂದು ಪ್ರಿಯಾ ಸುದೀಪ್ ಮಾಹಿತಿ ನೀಡಿದ್ದಾರೆ.
Last Updated 13 ಜನವರಿ 2026, 6:00 IST
ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

BBK12 Task: ಕನ್ನಡ ಬಿಗ್‌ಬಾಸ್ ಸೀಸನ್12 102ನೇ ದಿನಕ್ಕೆ ಕಾಲಿಟ್ಟಿದೆ. ಅದರ ಬೆನ್ನಲೇ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಬಿಗ್‌ಬಾಸ್ ಬಿಡುಗಡೆ ಮಾಡಿದ ‍ಪ್ರೊಮೋದಲ್ಲಿ , ‘ಅಶ್ವಿನಿ ಹಾಗೂ ಧ್ರುವಂತ್ ಮೇಲೆ ಉಳಿದ ಸ್ಪರ್ಧಿಗಳು ನೀರೆರೆಚುವ ಟಾಸ್ಕ್
Last Updated 7 ಜನವರಿ 2026, 13:16 IST
Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ: ಪೆಟ್ರೋಲ್ ಬಂಕ್ ಮ್ಯಾನೇಜರ್, ಲೆಕ್ಕಪರಿಶೋಧಕ ಸೆರೆ

Vijayalakshmi: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಹಾಗೂ ಲೆಕ್ಕಪರಿಶೋಧಕರೊಬ್ಬರನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 4 ಜನವರಿ 2026, 15:51 IST
ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ: ಪೆಟ್ರೋಲ್ ಬಂಕ್ ಮ್ಯಾನೇಜರ್, ಲೆಕ್ಕಪರಿಶೋಧಕ ಸೆರೆ
ADVERTISEMENT

BBK 12: ಅಶ್ವಿನಿ ವಿರುದ್ಧ ಗೆದ್ದು ಮನೆಯ ಕ್ಯಾಪ್ಟನ್ ಆದ ಗಿಲ್ಲಿ ನಟ

BBK 12 Captain: ಕನ್ನಡದ ಬಿಗ್‌ಬಾಸ್ 90ನೇ ದಿನಕ್ಕೆ ಕಾಲಿಟ್ಟಿದ್ದು, ಫಿನಾಲೆ ವಾರ ಸಮೀಪಿಸುತ್ತಿದೆ. ಈ ನಡುವೆ ವಾರದ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆ ಆಗಿದ್ದಾರೆ. ಬಿಗ್‌ಬಾಸ್ ಬಿಡುಗಡೆ ಮಾಡಿದ ‍ಪ್ರೊಮೋದಲ್ಲಿ ಸ್ಪರ್ಧಿಗಳ ಕುಟುಂಬ ಸದಸ್ಯರ ಆಯ್ಕೆ ಇತ್ತು.
Last Updated 27 ಡಿಸೆಂಬರ್ 2025, 9:47 IST
BBK 12: ಅಶ್ವಿನಿ ವಿರುದ್ಧ ಗೆದ್ದು ಮನೆಯ ಕ್ಯಾಪ್ಟನ್ ಆದ ಗಿಲ್ಲಿ ನಟ

ಸುದೀಪ್ ನಟನೆಯ ಮಾರ್ಕ್ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್, ರಿಷಬ್ ಶೆಟ್ಟಿ

Mark Movie: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರವು ನಿನ್ನೆ(ಗುರುವಾರ) ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸಿನಿ ತಾರೆಯರು ಶುಭಕೋರಿದ್ದಾರೆ.
Last Updated 26 ಡಿಸೆಂಬರ್ 2025, 6:32 IST
ಸುದೀಪ್ ನಟನೆಯ ಮಾರ್ಕ್ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್, ರಿಷಬ್ ಶೆಟ್ಟಿ

ತೆರೆ ಮೇಲೆ ಮೂಡಿದ ಮಾರ್ಕ್‌: ಕಿಚ್ಚ ಸುದೀಪ್ ಎಂಟ್ರಿಗೆ ಅಭಿಮಾನಿಗಳ ಸಂಭ್ರಮ

Mark Movie Release: ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಚಿತ್ರವು ಇಂದು ಬಿಡುಗಡೆಯಾಗಿದೆ. ಅಭಿಮಾನಿಗಳು ಚಿತ್ರಮಂದಿರದ ಒಳಗೆ ಹೆಜ್ಜೆ ಹಾಕಿ ಸಂಭ್ರಮಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಾರ್ಕ್ ಚಿತ್ರದಲ್ಲಿ ಸುದೀಪ್ ಅವರ ಎಂಟ್ರಿ
Last Updated 25 ಡಿಸೆಂಬರ್ 2025, 6:31 IST
ತೆರೆ ಮೇಲೆ ಮೂಡಿದ ಮಾರ್ಕ್‌: ಕಿಚ್ಚ ಸುದೀಪ್ ಎಂಟ್ರಿಗೆ ಅಭಿಮಾನಿಗಳ ಸಂಭ್ರಮ
ADVERTISEMENT
ADVERTISEMENT
ADVERTISEMENT