ಗುರುವಾರ, 3 ಜುಲೈ 2025
×
ADVERTISEMENT

Kieron Pollard

ADVERTISEMENT

IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...

Jasprit Bumrah Mumbai Indians record: ವಿಶ್ವಶ್ರೇಷ್ಠ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡರು.
Last Updated 27 ಏಪ್ರಿಲ್ 2025, 13:28 IST
IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...
err

IPL: ಡಗೌಟ್‌ನಿಂದ ಡಿಆರ್‌ಎಸ್ ಮನವಿಗೆ ಸನ್ನೆ ಮಾಡಿದ ಪೊಲಾರ್ಡ್, ಡೇವಿಡ್‌ಗೆ ದಂಡ

ಏಪ್ರಿಲ್ 18ರಂದು ಮುಲ್ಲಾನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದ ಆರೋಪದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್ ಮತ್ತು ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಅವರಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ.
Last Updated 20 ಏಪ್ರಿಲ್ 2024, 10:43 IST
IPL: ಡಗೌಟ್‌ನಿಂದ ಡಿಆರ್‌ಎಸ್ ಮನವಿಗೆ ಸನ್ನೆ ಮಾಡಿದ ಪೊಲಾರ್ಡ್, ಡೇವಿಡ್‌ಗೆ ದಂಡ

ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಪೊಲಾರ್ಡ್: ಈಗ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್

ಹೌದು, ತಮ್ಮ ವಿದಾಯದ ಬಗ್ಗೆ ಪೊಲಾರ್ಡ್ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದು,ಇನ್ನಷ್ಟು ವರ್ಷ ಐಪಿಎಲ್‌ನಲ್ಲಿ ಆಡಬೇಕೆಂದುಕೊಂಡಿದ್ದೆ. ಆದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ನಿವೃತ್ತಿಯ ನಿರ್ಧಾರ ಮಾಡಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು. ಮುಂಬೈ ತಂಡದ ಪರ ಆಡಿರುವ ನನಗೆ ಐಪಿಎಲ್‌ನ ಬೇರಾವ ತಂಡದ ಪರವಾಗಿ ಮುಂಬೈ ವಿರುದ್ಧ ಆಡಲು ಇಷ್ಟಲಿಲ್ಲ. ಒಮ್ಮೆ ಇಂಡಿಯನ್ಸ್ ಆಟಗಾರನಾದರೆ, ಯಾವಾಗಲೂ ಮುಂಬೈ ಇಂಡಿಯನ್ಸ್ ಆಟಗಾರನೆ ಎಂದು ಹೇಳಿಕೊಂಡಿದ್ದರು.
Last Updated 15 ನವೆಂಬರ್ 2022, 9:40 IST
ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಪೊಲಾರ್ಡ್: ಈಗ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್

ವಿಕೆಟ್ ಪಡೆದ ಬಳಿಕ ಪೊಲಾರ್ಡ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೃಣಾಲ್

ಐಪಿಎಲ್ 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಕೀರನ್ ಪೊಲಾರ್ಡ್ ವಿಕೆಟ್ ಪಡೆದ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ವಿಚಿತ್ರವಾಗಿ ಸಂಭ್ರಮಿಸಿದ್ದಾರೆ.
Last Updated 25 ಏಪ್ರಿಲ್ 2022, 11:15 IST
ವಿಕೆಟ್ ಪಡೆದ ಬಳಿಕ ಪೊಲಾರ್ಡ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೃಣಾಲ್

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೊಲಾರ್ಡ್ ವಿದಾಯ: ಸಚಿನ್, ಗೇಲ್ ಹೇಳಿದ್ದೇನು?

ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.
Last Updated 21 ಏಪ್ರಿಲ್ 2022, 11:02 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೊಲಾರ್ಡ್ ವಿದಾಯ: ಸಚಿನ್, ಗೇಲ್ ಹೇಳಿದ್ದೇನು?

ವೆಸ್ಟ್‌ ಇಂಡೀಸ್ ಆಟಗಾರ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ವೆಸ್ಟ್‌ ಇಂಡೀಸ್ ಕ್ರಿಕೆಟಿಗ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ವಿದಾಯ ಹೇಳಿದ್ದಾರೆ.
Last Updated 20 ಏಪ್ರಿಲ್ 2022, 16:32 IST
ವೆಸ್ಟ್‌ ಇಂಡೀಸ್ ಆಟಗಾರ ಕೀರನ್‌ ಪೊಲಾರ್ಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

IPL 2022: ಪೊಲಾರ್ಡ್‌ ಕೆಣಕಿದ ಚಾಹರ್ - ವಿಡಿಯೊ ನೋಡಿ

ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಬ್ಯಾಟರ್ ಕೀರನ್ ಪೊಲಾರ್ಡ್‌ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಾಹರ್ ಕೆಣಕಿದ್ದಾರೆ.
Last Updated 14 ಏಪ್ರಿಲ್ 2022, 13:44 IST
IPL 2022: ಪೊಲಾರ್ಡ್‌ ಕೆಣಕಿದ ಚಾಹರ್ - ವಿಡಿಯೊ ನೋಡಿ
ADVERTISEMENT

INDvsWI T20I: ಪೂರನ್ ಅರ್ಧಶತಕ, ಭಾರತದ ಗೆಲುವಿಗೆ 158 ರನ್ ಗುರಿ ನೀಡಿದ ವಿಂಡೀಸ್

ಕೋಲ್ಕತ್ತದಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
Last Updated 16 ಫೆಬ್ರುವರಿ 2022, 15:46 IST
INDvsWI T20I: ಪೂರನ್ ಅರ್ಧಶತಕ, ಭಾರತದ ಗೆಲುವಿಗೆ 158 ರನ್ ಗುರಿ ನೀಡಿದ ವಿಂಡೀಸ್

IND vs WI 2nd ODI: ರಾಹುಲ್ ಇನ್; ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ

ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್‌ ಇಂಡೀಸ್‌ನ ಉಸ್ತುವಾರಿ ನಾಯಕ ನಿಕೋಲಸ್ ಪೂರನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 9 ಫೆಬ್ರುವರಿ 2022, 8:58 IST
IND vs WI 2nd ODI: ರಾಹುಲ್ ಇನ್; ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ

IND vs WI | ಭಾರತಕ್ಕೆ 1000ನೇ ಏಕದಿನ ಪಂದ್ಯ; ಬೌಲಿಂಗ್‌ ಆಯ್ದುಕೊಂಡ ರೋಹಿತ್‌

ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡ ಬೌಲಿಂಗ್‌ ಆಯ್ದುಕೊಂಡಿದೆ.
Last Updated 6 ಫೆಬ್ರುವರಿ 2022, 8:36 IST
IND vs WI | ಭಾರತಕ್ಕೆ 1000ನೇ ಏಕದಿನ ಪಂದ್ಯ; ಬೌಲಿಂಗ್‌ ಆಯ್ದುಕೊಂಡ ರೋಹಿತ್‌
ADVERTISEMENT
ADVERTISEMENT
ADVERTISEMENT