ಕನ್ನಡಿಗರಿಗೆ ಮೀಸಲಾತಿ | ಕೌಶಲ ಹುದ್ದೆಗಳಿಗೆ ವಿನಾಯಿತಿ ನೀಡಿ: ಕಿರಣ್ ಮಜುಂದಾರ್
ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ರಾಜ್ಯ ಸರ್ಕಾರದ ಎರಡು ಮಸೂದೆಗಳಲ್ಲಿ ಹೆಚ್ಚು ಕೌಶಲ ಬಯಸುವ ಹುದ್ದೆಗಳಿಗೆ ವಿನಾಯಿತಿ ನೀಡಬೇಕಿದೆ ಎಂದು ಜೈವಿಕ ತಂತ್ರಜ್ಞಾನ ಕಂಪನಿ ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಒತ್ತಾಯಿಸಿದ್ದಾರೆ.Last Updated 17 ಜುಲೈ 2024, 15:23 IST