ಸೋಮವಾರ, 18 ಆಗಸ್ಟ್ 2025
×
ADVERTISEMENT

Kisan samman

ADVERTISEMENT

PM ಕಿಸಾನ್‌ ಸಮ್ಮಾನ್‌: 2020ರಿಂದ ಕರ್ನಾಟಕ ರೈತರಿಗೆ ₹15,127 ಕೋಟಿ ವಿತರಣೆ

PM Kisan Samman ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯಡಿ 2020ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಕರ್ನಾಟಕದ ಫಲಾನುಭವಿಗಳಿಗೆ ಒಟ್ಟು ₹15,127.88 ಕೋಟಿ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
Last Updated 8 ಆಗಸ್ಟ್ 2025, 15:55 IST
PM ಕಿಸಾನ್‌ ಸಮ್ಮಾನ್‌: 2020ರಿಂದ ಕರ್ನಾಟಕ ರೈತರಿಗೆ ₹15,127 ಕೋಟಿ ವಿತರಣೆ

ಕಿಸಾನ್ ಸಮ್ಮಾನ್‌ಗೆ ಭೂರಹಿತ ರೈತರ ಸೇರ್ಪಡೆ ಇಲ್ಲ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಗೆ ಭೂರಹಿತ ರೈತರನ್ನು ಸೇರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದರು.
Last Updated 11 ಮಾರ್ಚ್ 2025, 16:15 IST
ಕಿಸಾನ್ ಸಮ್ಮಾನ್‌ಗೆ ಭೂರಹಿತ ರೈತರ ಸೇರ್ಪಡೆ ಇಲ್ಲ

ಕಿಸಾನ್ ಸಮ್ಮಾನ್‌: ಅರ್ಹ ಎಲ್ಲ ರೈತರಿಗೆ ಸೌಲಭ್ಯ ನೀಡಲು ನಾವು ಸಿದ್ದ– ಕೃಷಿ ಸಚಿವ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆ ಅಡಿ ಅರ್ಹ ಎಲ್ಲ ರೈತರಿಗೆ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಹೇಳಿದರು.
Last Updated 11 ಮಾರ್ಚ್ 2025, 14:10 IST
ಕಿಸಾನ್ ಸಮ್ಮಾನ್‌: ಅರ್ಹ ಎಲ್ಲ ರೈತರಿಗೆ ಸೌಲಭ್ಯ ನೀಡಲು ನಾವು ಸಿದ್ದ– ಕೃಷಿ ಸಚಿವ

ಕಿಸಾನ್ ಸಮ್ಮಾನ್‌: ರಾಜ್ಯಕ್ಕೆ ₹942 ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಯ 18ನೇ ಕಂತಿನ ನಿಧಿಯನ್ನು ರೈತರ ಖಾತೆಗೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ಕರ್ನಾಟಕದ 47.12 ಲಕ್ಷ ರೈತರ ಖಾತೆಗೆ ₹942 ಕೋಟಿ ಪಾವತಿಯಾಗಿದೆ.
Last Updated 5 ಅಕ್ಟೋಬರ್ 2024, 15:47 IST
ಕಿಸಾನ್ ಸಮ್ಮಾನ್‌: ರಾಜ್ಯಕ್ಕೆ ₹942 ಕೋಟಿ ಬಿಡುಗಡೆ

ಪಿಎಂ– ಕಿಸಾನ್‌ ಅಡಿ ಆರ್ಥಿಕ ನೆರವು ಹೆಚ್ಚಳ ಇಲ್ಲ: ಕೇಂದ್ರ ಕೃಷಿ ಸಚಿವ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ (ಪಿಎಂ– ಕಿಸಾನ್‌) ಅಡಿ ರೈತರಿಗೆ ನೀಡುವ ವಾರ್ಷಿಕ ನೆರವನ್ನು ಹೆಚ್ಚಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದರು.
Last Updated 5 ಡಿಸೆಂಬರ್ 2023, 16:42 IST
ಪಿಎಂ– ಕಿಸಾನ್‌ ಅಡಿ ಆರ್ಥಿಕ ನೆರವು ಹೆಚ್ಚಳ ಇಲ್ಲ: ಕೇಂದ್ರ ಕೃಷಿ ಸಚಿವ

ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ

ಕಿಸಾನ್ ಸಮ್ಮಾನ್ ಯೋಜನೆಗೆ ನೊಂದಣಿ
Last Updated 19 ಜೂನ್ 2023, 13:31 IST
fallback

‘ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ ರೈತರಿಗೆ ₹975 ‌ಕೋಟಿ ಜಮಾ: ಬೊಮ್ಮಾಯಿ

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಂದು ₹975 ಕೋಟಿಯನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Last Updated 21 ಮಾರ್ಚ್ 2023, 4:59 IST
‘ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ ರೈತರಿಗೆ ₹975 ‌ಕೋಟಿ ಜಮಾ: ಬೊಮ್ಮಾಯಿ
ADVERTISEMENT

ಬಿಎಸ್‌ವೈ ಜನ್ಮದಿನದಂದೇ ಕಿಸಾನ್ ಸಮ್ಮಾನ್ ನಿಧಿ ವರ್ಗಾವಣೆ: ಸಚಿವೆ ಶೋಭಾ

‘ದೇಶದ ರೈತರ ಖಾತೆಗೆ ಈ ಬಾರಿಯ ಕಿಸಾನ್‌ ಸಮ್ಮಾನ್‌ ನಿಧಿಯ ಕಂತನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಫೆ. 27ರಂದು ಬೆಳಗಾವಿಯಿಂದಲೇ ವರ್ಗಾಯಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನದಂದೇ ರೈತರಿಗೆ ಈ ಹಣ ಮುಟ್ಟಿಸುತ್ತಿರುವುದು ಖುಷಿ ತಂದಿದೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 23 ಫೆಬ್ರುವರಿ 2023, 21:45 IST
ಬಿಎಸ್‌ವೈ ಜನ್ಮದಿನದಂದೇ ಕಿಸಾನ್ ಸಮ್ಮಾನ್ ನಿಧಿ ವರ್ಗಾವಣೆ: ಸಚಿವೆ ಶೋಭಾ

ಬೆಳಗಾವಿ| ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾವಣೆ: ಕರಂದ್ಲಾಜೆ

‘ಗಂಡುಮೆಟ್ಟಿನ ನೆಲ ಬೆಳಗಾವಿಗೆ ಫೆ.27ರಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿಯನ್ನು ರೈತರ ಖಾತೆಗೆ ವರ್ಗಾಯಿಸಲಿದ್ದಾರೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 23 ಫೆಬ್ರುವರಿ 2023, 7:15 IST
ಬೆಳಗಾವಿ| ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾವಣೆ: ಕರಂದ್ಲಾಜೆ

ರೈತರನ್ನು 'ಅನರ್ಹ'ಗೊಳಿಸಿ ದುಡ್ಡು ವಾಪಸ್‌ ಕೇಳುತ್ತಿರುವ ಕೇಂದ್ರ: ಕಾಂಗ್ರೆಸ್‌

ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಸಹಾಯ ಧನ ಸ್ವೀಕರಿಸುತ್ತಿರುವ ಫಲಾನುಭವಿ ರೈತರಿಗೆ ಅನರ್ಹರೆಂದು ಪರಿಗಣಿಸಿ ನೋಟಿಸ್‌ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈಗಾಗಲೇ ಕೊಟ್ಟಿರುವ ದುಡ್ಡನ್ನು ವಾಪಸ್‌ ಮಾಡುವಂತೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದೆ.
Last Updated 1 ಸೆಪ್ಟೆಂಬರ್ 2022, 10:34 IST
ರೈತರನ್ನು 'ಅನರ್ಹ'ಗೊಳಿಸಿ ದುಡ್ಡು ವಾಪಸ್‌ ಕೇಳುತ್ತಿರುವ ಕೇಂದ್ರ: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT