ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kishore Kumar

ADVERTISEMENT

ಇದಾವುದು ಹೊಸ ಧರ್ಮ ಸನಾತನ: ನಟ ಕಿಶೋರ್‌ ಕುಮಾರ್‌ ಪ್ರಶ್ನೆ

ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದಿರುವ ಅಯೋಧ್ಯೆ ಸ್ವಾಮಿ ವಿರುದ್ಧ ನಟ ಕಿಶೋರ್‌ ಕುಮಾರ್‌ ಕಿಡಿ ಕಾರಿದ್ದಾರೆ.
Last Updated 6 ಸೆಪ್ಟೆಂಬರ್ 2023, 10:31 IST
ಇದಾವುದು ಹೊಸ ಧರ್ಮ ಸನಾತನ: ನಟ ಕಿಶೋರ್‌ ಕುಮಾರ್‌ ಪ್ರಶ್ನೆ

ಜನಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ನಟ ಕಿಶೋರ್‌ ಶುಭ ಹಾರೈಕೆ

ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ‘ಜನಸಾಹಿತ್ಯ ಸಮ್ಮೇಳನ’ಕ್ಕೆ ಬಹುಭಾಷಾ ನಟ ಕಿಶೋರ್‌ ಕುಮಾರ್‌ ಶುಭ ಹಾರೈಸಿ ಬೆಂಬಲ ಸೂಚಿಸಿದ್ದಾರೆ.
Last Updated 7 ಜನವರಿ 2023, 3:15 IST
ಜನಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ನಟ ಕಿಶೋರ್‌ ಶುಭ ಹಾರೈಕೆ

ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ನಟ ಕಿಶೋರ್‌ ಪೋಸ್ಟ್‌

‘ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು’ ಎನ್ನುವ ವೈರಲ್ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದು ಬಂತು. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ?’
Last Updated 3 ಜನವರಿ 2023, 4:40 IST
ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ನಟ ಕಿಶೋರ್‌ ಪೋಸ್ಟ್‌

ಕಾಂತಾರ ಮತ್ತು ಧರ್ಮ...: ಸಿನಿಮಾ ವಿವಾದದ ಬಗ್ಗೆ ನಟ ಕಿಶೋರ್‌ ಕುಮಾರ್‌ ಪೋಸ್ಟ್‌

ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಚಿತ್ರದ ಸುತ್ತಲೂ ಸೃಷ್ಟಿಯಾಗಿರುವ ವಿವಾದದ ಕುರಿತು ನಟ ಕಿಶೋರ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.
Last Updated 24 ಅಕ್ಟೋಬರ್ 2022, 5:22 IST
ಕಾಂತಾರ ಮತ್ತು ಧರ್ಮ...: ಸಿನಿಮಾ ವಿವಾದದ ಬಗ್ಗೆ ನಟ ಕಿಶೋರ್‌ ಕುಮಾರ್‌ ಪೋಸ್ಟ್‌

ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ: ನಟ ಕಿಶೋರ್‌

ನಟಿ ಸಾಯಿ ಪಲ್ಲವಿ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ನಟ ಕಿಶೋರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 20 ಜೂನ್ 2022, 9:36 IST
ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ: ನಟ ಕಿಶೋರ್‌

ಲತಾ ದೀದಿ ಮತ್ತು ಕಿಶೋರ್ ದಾ!

ಗಾಯನ ಪ್ರಪಂಚದ ಖ್ಯಾತನಾಮರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ನಡುವಿನ ಸಂಬಂಧ ಅತ್ಯಂತ ವಿಶಿಷ್ಟವಾದದ್ದು. ದೂರದರ್ಶನಕ್ಕಾಗಿ ಕಿಶೋರ್ ಕುಮಾರ್ ಅವರು ನೀಡಿದ್ದ ಏಕೈಕ ಟಿವಿ ಸಂದರ್ಶನವನ್ನು ನಡೆಸಿಕೊಟ್ಟಿದ್ದದ್ದು ಬೇರೆ ಯಾರೂ ಅಲ್ಲ, ಇದೇ ಲತಾ ಮಂಗೇಶ್ಕರ್‌ ಅವರು.
Last Updated 6 ಫೆಬ್ರುವರಿ 2022, 10:02 IST
ಲತಾ ದೀದಿ ಮತ್ತು ಕಿಶೋರ್ ದಾ!

#MeToo: ನಟ ಕಿಶೋರ್‌ನ ಹರಿದು ಹಂಚಿಹೋದ ಹೃದಯ

ಈ #METoo ಅಭಿಯಾನ ತನ್ನ ಧ್ಯೇಯವನ್ನು ಉಳಿಸಿಕೊಂಡರೆ ನಮ್ಮ ಕೆಲಸದ ಸ್ಥಳವನ್ನು ಆರೋಗ್ಯಕರ ಮತ್ತು ವೃತ್ತಿಪರವಾಗಿ ಮಾಡುವಲ್ಲಿ ಸಫಲವಾಗಲು ತಕ್ಕಮಟ್ಟಿಗೆ ಸಾಧ್ಯ ಎಂದೆಲ್ಲಾ ಯೋಚಿಸಿದ್ದೆ.
Last Updated 2 ನವೆಂಬರ್ 2018, 4:50 IST
#MeToo: ನಟ ಕಿಶೋರ್‌ನ ಹರಿದು ಹಂಚಿಹೋದ ಹೃದಯ
ADVERTISEMENT
ADVERTISEMENT
ADVERTISEMENT
ADVERTISEMENT