ಕಿತ್ತೂರು| ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ: ಉತ್ಸವದಲ್ಲೂ ಕೈ– ಕಮಲ ದೂರ.. ದೂರ..
ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ನಾಡಿನೆಲ್ಲೆಡೆ ಅಪಾರ ಜನ ಸೇರಿದ್ದಾರೆ. ಆದರೆ, ಕಾಂಗ್ರೆಸ್– ಬಿಜೆಪಿಯ ಜನಪ್ರತಿನಿಧಿಗಳು ಮಾತ್ರ ತಮ್ಮದೇ ಭೇದನೀತಿ ಮುಂದುವರಿಸಿದ್ದಾರೆ.Last Updated 23 ಅಕ್ಟೋಬರ್ 2024, 14:24 IST