ತತ್ವ, ಸಿದ್ಧಾಂತ ಭಿನ್ನವಾದರೂ ಜನರ ಏಳಿಗೆಯೇ ಗುರಿಯಾಗಿರಬೇಕು: ಕೆ.ಕೆ. ಶೈಲಜಾ
ತತ್ವ, ಸಿದ್ಧಾಂತಗಳು ಭಿನ್ನವಾದರೂ ಗುರಿ ಮಾತ್ರ ಒಂದೇ ಇರಬೇಕು. ಶೋಷಣೆ, ಹತ್ಯೆಗಳಿಲ್ಲದ ಸುರಕ್ಷಿತ ಸಮಾಜ ನಿರ್ಮಿಸುವುದು, ಜಾತಿ, ಧರ್ಮ, ಲಿಂಗ, ಬಣ್ಣ, ಭಾಷೆಗಳ ಭೇದವಿಲ್ಲದೇ ಎಲ್ಲರಿಗೂ ನೆಮ್ಮದಿಯ ಬದುಕು ನೀಡುವುದು ಉದ್ದೇಶವಾಗಬೇಕು ಎಂದು ಕೇರಳದ ಶಾಸಕಿ ಕೆ.ಕೆ. ಶೈಲಜಾ (ಶೈಲಜಾ ಟೀಚರ್) ಆಶಿಸಿದರು.Last Updated 1 ಡಿಸೆಂಬರ್ 2024, 16:18 IST