ವಿಡಿಯೊ ಲೇಖನ: ಅಡಿಗರ ಹೊಸ ಅವತಾರ ‘ಪಾಕಶಾಲ’
ಅಡಿಗಾಸ್ ಹೋಟೆಲ್ ಸಾಮ್ರಾಜ್ಯ ಸ್ಥಾಪಿಸುವ ಮೂಲಕ ಹೋಟೆಲ್ ಉದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ವಾಸುದೇವ ಅಡಿಗ ಅವರು ಎರಡು ವರ್ಷಗಳ ಬ್ರೇಕ್ ನಂತರ ‘ಪಾಕಶಾಲ’ ಹೋಟೆಲ್ಗಳೊಂದಿಗೆ ಮರಳಿ ಬಂದಿದ್ದಾರೆLast Updated 3 ಸೆಪ್ಟೆಂಬರ್ 2019, 19:45 IST