ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

know your budget

ADVERTISEMENT

Budget 2021: ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಸಿಗಲಿದೆ ಹೆಚ್ಚಿನ ಆದ್ಯತೆ?

ಆರ್ಥಿಕ ಬೆಳವಣಿಗೆ ಉತ್ತೇಜನದ ವಿಚಾರದಲ್ಲಿ ಈ ಬಾರಿಯ ಬಜೆಟ್ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್‌ನಲ್ಲಿ ಅವರು ಹೆಚ್ಚಿನ ಆದ್ಯತೆ ನೀಡಬಹುದು ಎಂದು ನಿರೀಕ್ಷಿಸಲಾಗಿರುವ ಕ್ಷೇತ್ರಗಳು ಯಾವುವು?
Last Updated 30 ಜನವರಿ 2021, 7:33 IST
Budget 2021: ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಸಿಗಲಿದೆ ಹೆಚ್ಚಿನ ಆದ್ಯತೆ?

ಬಜೆಟ್ 2021: ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ₹ 19 ಲಕ್ಷ ಕೋಟಿ ಕೃಷಿ ಸಾಲ?

2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೃಷಿ ಸಾಲ ನೀಡಿಕೆ ಗುರಿಯನ್ನು ಈ ಬಾರಿಯ ಬಜೆಟ್‌ನಲ್ಲಿ ₹ 19 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ.
Last Updated 29 ಜನವರಿ 2021, 7:36 IST
ಬಜೆಟ್ 2021: ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ₹ 19 ಲಕ್ಷ ಕೋಟಿ ಕೃಷಿ ಸಾಲ?

ಕೇಂದ್ರ ಬಜೆಟ್ 2021: ಮೊಬೈಲ್ ಆ್ಯಪ್‌ನಲ್ಲಿ ಸಿಗಲಿದೆ ಬಜೆಟ್ ಪ್ರತಿ

ಬಜೆಟ್ ಪೂರ್ವಭಾವಿಯಾಗಿ ನಡೆಯುವ ಹಲ್ವಾ ಸಮಾರಂಭವು ಶನಿವಾರ ನಡೆಯಿತು. ಜತೆಗೆ, ಬಜೆಟ್‌ ಪ್ರತಿಗಳು ಸುಲಭವಾಗಿ ಸಂಸದರಿಗೆ ಮತ್ತು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಹೊಸ ಮೊಬೈಲ್ ಆ್ಯಪ್‌ (Union Budget Mobile App) ಅನ್ನು ಕೂಡ ಬಿಡುಗಡೆ ಮಾಡಲಾಯಿತು.
Last Updated 29 ಜನವರಿ 2021, 7:31 IST
ಕೇಂದ್ರ ಬಜೆಟ್ 2021: ಮೊಬೈಲ್ ಆ್ಯಪ್‌ನಲ್ಲಿ ಸಿಗಲಿದೆ ಬಜೆಟ್ ಪ್ರತಿ

Budget 2021: ಆರ್ಥಿಕ ಸಮೀಕ್ಷೆ ಹಿಂದಿನ ಶಕ್ತಿ ಕೃಷ್ಣಮೂರ್ತಿ ಸುಬ್ರಮಣಿಯನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಬಜೆಟ್‌ ಅನ್ನು ಫೆಬ್ರುವರಿ 1ರಂದು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಕೇಂದ್ರ ಸರ್ಕಾರವು 2021ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದೆ. ಪ್ರತಿ ವರ್ಷ ಈ ಸಮೀಕ್ಷಾ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿಇಎ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದೆ.
Last Updated 29 ಜನವರಿ 2021, 7:23 IST
Budget 2021: ಆರ್ಥಿಕ ಸಮೀಕ್ಷೆ ಹಿಂದಿನ ಶಕ್ತಿ ಕೃಷ್ಣಮೂರ್ತಿ ಸುಬ್ರಮಣಿಯನ್

Podcast- ಪ್ರಚಲಿತ: ಕೇಂದ್ರದ ಬಜೆಟ್ ತಯಾರಿ ಹೇಗೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಜನವರಿ 2021, 5:35 IST
Podcast- ಪ್ರಚಲಿತ: ಕೇಂದ್ರದ ಬಜೆಟ್ ತಯಾರಿ ಹೇಗೆ?

ಬಜೆಟ್ ವಿಶ್ಲೇಷಣೆ | ಮುಚ್ಚುಮರೆಯ ಆಟ, ಅಂಕಿಸಂಖ್ಯೆ ಮಾಟ, ಆರ್ಥಿಕ ಸ್ಥಿತಿ ಅಸ್ಪಷ್ಟ

ಪೆಟ್ರೋಲ್, ಡೀಸೆಲ್ ಮೇಲೆ 2 ರೂಪಾಯಿ ಜಾಸ್ತಿ ಆಗುತ್ತೆ ಅನ್ನೋದು ಈ ಬಜೆಟ್‌ನ ದೊಡ್ಡ ಹೊಡೆತ. ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತೆ. ಹೊರೆ ಜನರ ಮೇಲೆ ಬೀರುತ್ತೆ.
Last Updated 30 ಜನವರಿ 2020, 5:51 IST
ಬಜೆಟ್ ವಿಶ್ಲೇಷಣೆ | ಮುಚ್ಚುಮರೆಯ ಆಟ, ಅಂಕಿಸಂಖ್ಯೆ ಮಾಟ, ಆರ್ಥಿಕ ಸ್ಥಿತಿ ಅಸ್ಪಷ್ಟ

ಬಜೆಟ್ 2019 | ಕೇಂದ್ರ ಸರ್ಕಾರಕ್ಕೆ ಆದಾಯ ಎಲ್ಲಿಂದ? ಖರ್ಚು ಏನೆಲ್ಲಾ?

ಕೇಂದ್ರ ಬಜೆಟ್‌ ಅಂದರೆ ಏನು, ಬಜೆಟ್‌ ಏಕೆ ಮುಖ್ಯ, ಹೆಚ್ಚು ಸಂಪನ್ಮೂಲವನ್ನು ಪ್ರತಿ ವರ್ಷ ಸರ್ಕಾರಗಳು ಹೇಗೆ ಸಂಗ್ರಹಿಸುತ್ತವೆ, ಆದಾಯ ಮತ್ತು ಸಂಪತ್ತಿನ ಅಸಮತೋಲನವನ್ನು ಬಜೆಟ್‌ ಹೇಗೆ ನಿವಾರಿಸಬಲ್ಲದು? ಇದೆಲ್ಲದ್ದಕ್ಕೂ ಇಲ್ಲಿದೆ ಉತ್ತರ.
Last Updated 4 ಜುಲೈ 2019, 9:05 IST
ಬಜೆಟ್ 2019 | ಕೇಂದ್ರ ಸರ್ಕಾರಕ್ಕೆ ಆದಾಯ ಎಲ್ಲಿಂದ? ಖರ್ಚು ಏನೆಲ್ಲಾ?
ADVERTISEMENT

ಬಜೆಟ್ 2019 | ಕೇಂದ್ರ ಬಜೆಟ್ ರೆಡಿ ಆಗೋದು ಹೀಗೆ...

ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಕೇಂದ್ರದಲ್ಲಿ ಗದ್ದುಗೆಗೇರಿರುವ ಬಿಜೆಪಿ ಸರ್ಕಾರ ಜುಲೈ 5ರಂದು ಪೂರ್ಣ ಪ್ರಮಾಣದ ಬಜೆಟ್ (ಮುಂಗಡ ಪತ್ರ) ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಬಜೆಟ್ ಸಿದ್ಧತೆ ಪ್ರಕ್ರಿಯೆ ಹೇಗಿರುತ್ತೆ? ಬಜೆಟ್ ಪ್ರತಿ ಸಿದ್ಧಪಡಿಸುವುದಕ್ಕೂ ಮುನ್ನ ಏನೇನು ಕೆಲಸಗಳು ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ.
Last Updated 4 ಜುಲೈ 2019, 9:04 IST
ಬಜೆಟ್ 2019 | ಕೇಂದ್ರ ಬಜೆಟ್ ರೆಡಿ ಆಗೋದು ಹೀಗೆ...

ಬಜೆಟ್ 2019: ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ ಚಿಂತಿಸುವುದೇ ಸರ್ಕಾರ? 

2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಆಗಲಿದೆ ಎಂದು ಮೋದಿ ಭರವಸೆ ನೀಡಿದ್ದರು.ಆದರೆ ಈಗಿನ ಪರಿಸ್ಥಿತಿ ನೋಡಿದರೆ ಇದು ಸಾಧ್ಯವಿಲ್ಲ ಎಂದು ಅನಿಸಿದರೂ ಕೃಷಿ ವಲಯಕ್ಕೆ ಉತ್ತೇಜನ ನೀಡುವ ಬಜೆಟ್ ನಿರೀಕ್ಷೆ ದೇಶದ ಕೃಷಿಕರಲ್ಲಿದೆ.
Last Updated 3 ಜುಲೈ 2019, 5:10 IST
ಬಜೆಟ್ 2019: ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ ಚಿಂತಿಸುವುದೇ ಸರ್ಕಾರ? 
ADVERTISEMENT
ADVERTISEMENT
ADVERTISEMENT