ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Kodagu Rains

ADVERTISEMENT

ಕೊಡಗಿನಲ್ಲಿ ರಾತ್ರಿ ಬಿಡುವು ನೀಡಿದ ಮಳೆ

ಸೋಮವಾರ ಮತ್ತು ಮಂಗಳವಾರ ಸದಾ ಸುರಿಯುತ್ತಲೇ ಇದ್ದ ಮಳೆ ಮಂಗಳವಾರ ರಾತ್ರಿಯಿಂದ ಬಿಡುವು ನೀಡಿದೆ.
Last Updated 31 ಜುಲೈ 2024, 4:51 IST
ಕೊಡಗಿನಲ್ಲಿ ರಾತ್ರಿ ಬಿಡುವು ನೀಡಿದ ಮಳೆ

ನಾಪೋಕ್ಲು | ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತ: ಕತ್ತಲಲ್ಲಿ ಮುಳುಗಿದ ಗ್ರಾಮಗಳು

ಹಾಂ.ಬಂತು.ಹಾಂ.ಹೋಯಿತು... ಮಳೆಗಾಲದಲ್ಲಿ ಇದೇನು ಗ್ರಾಮೀಣ ಜನರ ಆಟ ಎಂದುಕೊಳ್ಳಬೇಡಿ. ಇದು ವಿದ್ಯುತ್ ಕಣ್ಣುಮುಚ್ಚಾಲೆಯಾಟ.
Last Updated 27 ಜುಲೈ 2024, 5:16 IST
ನಾಪೋಕ್ಲು | ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತ: ಕತ್ತಲಲ್ಲಿ ಮುಳುಗಿದ ಗ್ರಾಮಗಳು

ಕೊಡಗಿನಲ್ಲಿ ನಿಲ್ಲದ ಮಳೆ: ರಸ್ತೆಗೆ ಜಾರುತ್ತಲೇ ಇದೆ ಮಣ್ಣು

ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜೋರು ಗಾಳಿಯು ಶುಕ್ರವಾರ ಬಿರುಗಾಳಿಯ ಸ್ವರೂಪ ಪಡೆದುಕೊಂಡಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಅನೇಕ ಕಡೆ ಮರಗಳು ಬುಡಮೇಲಾಗುತ್ತಿವೆ.
Last Updated 26 ಜುಲೈ 2024, 7:12 IST
ಕೊಡಗಿನಲ್ಲಿ ನಿಲ್ಲದ ಮಳೆ: ರಸ್ತೆಗೆ ಜಾರುತ್ತಲೇ ಇದೆ ಮಣ್ಣು

ಕೊಡಗು: ಜಿಲ್ಲೆಯಲ್ಲಿ ಭಾರಿ ಮಳೆ, ಗಾಳಿ ಮುಂದುವರಿಕೆ

ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆ ಗುರುವಾರ ರಾತ್ರಿ ಇಡಿ ಸುರಿದಿದ್ದು, ಶುಕ್ರವಾರ ಬೆಳಿಗ್ಗೆಯೂ ಮುಂದುವರಿದಿದೆ‌.
Last Updated 26 ಜುಲೈ 2024, 4:46 IST
ಕೊಡಗು: ಜಿಲ್ಲೆಯಲ್ಲಿ ಭಾರಿ ಮಳೆ, ಗಾಳಿ ಮುಂದುವರಿಕೆ

ಕೊಡಗು | ಭಾರಿ ಮಳೆ: ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನ ಶಾಲೆಗಳಿಗೆ ರಜೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ಭಾಗದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 24ರಂದು ರಜೆ ನೀಡಲಾಗಿದೆ‌.
Last Updated 24 ಜುಲೈ 2024, 4:49 IST
ಕೊಡಗು | ಭಾರಿ ಮಳೆ: ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನ ಶಾಲೆಗಳಿಗೆ ರಜೆ

ಮಡಿಕೇರಿ: ಅಂತೂ, ಇಂತೂ ಧರೆಗಿಳಿದ ‘ಭರಣಿ’

ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶುಕ್ರವಾರ ಮಳೆಯಾಗುವ ಮೂಲಕ ಜನರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿತು. ತಿಂಗಳು ಗಟ್ಟಲೆ ಕಾಲ ಬಿರುಸಿನ ಮಳೆಗಾಗಿ ಕಾದಿದ್ದ ಜನರು ಮಳೆಯಿಂದ ಸಂತಸಗೊಂಡರು. ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಇಳೆ ಮಳೆಯಿಂದ ತಣಿಯಿತು.  
Last Updated 4 ಮೇ 2024, 4:47 IST
ಮಡಿಕೇರಿ: ಅಂತೂ, ಇಂತೂ ಧರೆಗಿಳಿದ ‘ಭರಣಿ’

ಕೊಚ್ಚಿ ಹೋದ ಕಾಫಿ ಬೆಳೆಗಾರರ ನಿರೀಕ್ಷೆ

ಗೋಣಿಕೊಪ್ಪಲು: ದಿಢೀರ್ ಸುರಿದ ಅಕಾಲಿಕ ಮಳೆಯಿಂದ ವ್ಯಾಪಕ ನಷ್ಟ; ತಪ್ಪದ ಆತಂಕ
Last Updated 26 ಜನವರಿ 2023, 23:30 IST
ಕೊಚ್ಚಿ ಹೋದ ಕಾಫಿ ಬೆಳೆಗಾರರ ನಿರೀಕ್ಷೆ
ADVERTISEMENT

ಕೊಡಗು: ಧಾರಾಕಾರ ಮಳೆ, ಹಲವೆಡೆ ವಿದ್ಯುತ್ ವ್ಯತ್ಯಯ

Last Updated 13 ಜುಲೈ 2022, 14:19 IST
fallback

ಮುಂಗಾರು ಚುರುಕು: ಮಡಿಕೇರಿಯಲ್ಲಿ ಬಿರುಸಿನ ಮಳೆ

ಮಡಿಕೇರಿ: ನಗರದಲ್ಲಿ ಮುಂಗಾರು ಚುರುಕಾಗಿದ್ದು, ಮಂಗಳವಾರ ಬಿರುಸಿನ ಮಳೆ ಸುರಿಯಿತು. ಸೋಮವಾರ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿತ್ತು.
Last Updated 21 ಜೂನ್ 2022, 12:19 IST
ಮುಂಗಾರು ಚುರುಕು: ಮಡಿಕೇರಿಯಲ್ಲಿ ಬಿರುಸಿನ ಮಳೆ

ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ: ಮನೆಗಳಿಗೆ ಹಾನಿ

ಹಾರಿಹೋದ ಮನೆಗಳ ಚಾವಣಿ ಶೀಟು, ಹೆಂಚುಗಳು; ಮೈ ನಡುಗಿಸುವ ಚಳಿಯಿಂದ ಜನರು ತತ್ತರ
Last Updated 5 ಮೇ 2022, 2:50 IST
ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ: ಮನೆಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT