ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

kodava

ADVERTISEMENT

ಕೊಡವ ಲ್ಯಾಂಡ್: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಪ್ರತಿಭಟನೆ

Kodava Land: ‘ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು’ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಹಕ್ಕೋತ್ತಾಯಗಳನ್ನು ಮಂಡಿಸಿದರು.
Last Updated 27 ಜನವರಿ 2026, 7:52 IST
ಕೊಡವ ಲ್ಯಾಂಡ್: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಪ್ರತಿಭಟನೆ

ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ

CNC President: ಮಡಿಕೇರಿ: ಕೊಡವರ ನೈಜ ಚರಿತ್ರೆಯನ್ನು ತಿರುಚುವವರ ವಿರುದ್ಧ ಜಾಗೃತರಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
Last Updated 9 ಜನವರಿ 2026, 5:19 IST
ಕೊಡವರ ನೈಜ ಚರಿತ್ರ ತಿರುಚುವಿಕೆ: ಜಾಗೃತಿಗೆ ನಾಚಪ್ಪ ಕರೆ

ಮಡಿಕೇರಿ | ಉಪ ಸಮಿತಿ ತಂಡ ರಚಿಸಿ, ವರದಿ ಸಲ್ಲಿಸಿ: ಎ.ಎಸ್.ಪೊನ್ನಣ್ಣ

Eighth Schedule Inclusion: ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಉಪ ಸಮಿತಿ ರಚಿಸಿ, ಎಲ್ಲರ ವಿಶ್ವಾಸ ಹಾಗೂ ಸಹಕಾರ ಪಡೆದು ಸರ್ಕಾರಕ್ಕೆ ಶಿಸ್ತುಬದ್ಧ ವರದಿ ಸಲ್ಲಿಸಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.
Last Updated 6 ಜನವರಿ 2026, 5:16 IST
ಮಡಿಕೇರಿ | ಉಪ ಸಮಿತಿ ತಂಡ ರಚಿಸಿ, ವರದಿ ಸಲ್ಲಿಸಿ: ಎ.ಎಸ್.ಪೊನ್ನಣ್ಣ

ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲಿ: ಪರದಂಡ ಸುಬ್ರಮಣಿ ಕಾವೇರಪ್ಪ

ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ‘ಕನ್ಯಾರ್’ ಕವನ ಸಂಕಲನ ಬಿಡುಗಡೆ
Last Updated 4 ಜನವರಿ 2026, 5:45 IST
ಕೊಡವ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲಿ: ಪರದಂಡ ಸುಬ್ರಮಣಿ ಕಾವೇರಪ್ಪ

ಕೊಡವ ಕೌಟುಂಬಿಕ ಹಾಕಿ: 26ರಿಂದ ಚಾಂಪಿಯನ್ಸ್ ಟ್ರೋಫಿ

Hockey Tournament: ಇದುವರೆಗಿನ ಕೊಡವ ಕೌಟುಂಬಿಕ ಹಾಕಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗಾಗಿ ‘ಲೆವಿಷ್ಠಾ ಚಾಂಪಿಯನ್ಸ್ ಟ್ರೋಫಿ’ಯು ಡಿ. 26ರಿಂದ 30ರವರೆಗೆ ಇಲ್ಲಿನ ಮೂರ್ನಾಡು ಗ್ರಾಮದ ದಿವಂಗತ ಬಾಚೆಟ್ಟೀರ ಲಾಲೂಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 16 ಡಿಸೆಂಬರ್ 2025, 0:20 IST
ಕೊಡವ ಕೌಟುಂಬಿಕ ಹಾಕಿ: 26ರಿಂದ ಚಾಂಪಿಯನ್ಸ್ ಟ್ರೋಫಿ

‘ಚೇನಂಡ ಹಾಕಿ ಪಂದ್ಯಾವಳಿ’ಗೆ ₹1 ಕೋಟಿ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Kodava Hockey: ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ₹ 1 ಕೋಟಿ ಅನುದಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 2 ನವೆಂಬರ್ 2025, 13:42 IST
‘ಚೇನಂಡ ಹಾಕಿ ಪಂದ್ಯಾವಳಿ’ಗೆ ₹1 ಕೋಟಿ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ ಕೊಡವ ಎಂದೇ ನಮೂದಿಸಿ’ : ಎನ್.ಯು.ನಾಚಪ್ಪ

Kodava Rights: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಏಕತೆ ಮತ್ತು ಸಬಲೀಕರಣಕ್ಕಾಗಿ ಸಮೀಕ್ಷೆಯಲ್ಲಿ ‘ಕೊಡವ’ ಎಂದು ನಮೂದಿಸುವಂತೆ ಮನವಿ ಮಾಡಿದರು.
Last Updated 4 ಅಕ್ಟೋಬರ್ 2025, 6:16 IST
‘ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ ಕೊಡವ ಎಂದೇ ನಮೂದಿಸಿ’ : ಎನ್.ಯು.ನಾಚಪ್ಪ
ADVERTISEMENT

ವಿರಾಜಪೇಟೆ: ಜಾತಿ ಸಮೀಕ್ಷೆಯಲ್ಲಿ 'ಕೊಡವ ಮುಸ್ಲಿಂ' ಎಂದು ಬರೆಸಲು ಕೆ.ಎಂ.ಎ ಮನವಿ

Community Identity: ಸೆ.22ರಿಂದ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಕೊಡವ ಮುಸ್ಲಿಂ ಸಮುದಾಯದವರು 'ಕೊಡವ ಮುಸ್ಲಿಂ' ಎಂದು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಕೆ.ಎಂ.ಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
Last Updated 16 ಸೆಪ್ಟೆಂಬರ್ 2025, 4:14 IST
ವಿರಾಜಪೇಟೆ: ಜಾತಿ ಸಮೀಕ್ಷೆಯಲ್ಲಿ 'ಕೊಡವ ಮುಸ್ಲಿಂ' ಎಂದು ಬರೆಸಲು ಕೆ.ಎಂ.ಎ ಮನವಿ

ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಕೊಡವ ಯುವ ಮೇಳ

Youth Meet: ಜಬ್ಬೂಮಿ ಚಾರಿ ಟಬಲ್ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಕೊಡವ ಯುವ ಮೇಳವನ್ನು 2026 ಏಪ್ರಿಲ್ 12ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ಹೊದ್ದೂರುವಿನ ಟ್ವಿನ್ ರಿವರ್ ರಿಟ್ರೀಟ್ ನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Last Updated 15 ಸೆಪ್ಟೆಂಬರ್ 2025, 3:13 IST
ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಕೊಡವ ಯುವ ಮೇಳ

ಶಾಸನ ಸಭೆಗಳಲ್ಲಿ ಕೊಡವರಿಗೆ ಪ‍್ರತ್ಯೇಕ ಪ್ರಾತಿನಿಧ್ಯ ಕೊಡಿ: ನಾಚಪ್ಪ

Kodava Census Demand: ಮಡಿಕೇರಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಜನಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಮಾನವ ಸರಪಳಿ ನಡೆಸಿತು.
Last Updated 22 ಆಗಸ್ಟ್ 2025, 4:40 IST
ಶಾಸನ ಸಭೆಗಳಲ್ಲಿ ಕೊಡವರಿಗೆ ಪ‍್ರತ್ಯೇಕ ಪ್ರಾತಿನಿಧ್ಯ ಕೊಡಿ: ನಾಚಪ್ಪ
ADVERTISEMENT
ADVERTISEMENT
ADVERTISEMENT