ಕೊಡಿಗೇಹಳ್ಳಿ: ರೈಲು ಹಳಿ ದಾಟಲು ಪಡಿಪಾಟಲು- ಆರಕ್ಕೇರದ, ಮೂರಕ್ಕಿಳಿಯದ ಕಾಮಗಾರಿ
ಶಾಲೆಗೆ ಹೋಗುವ ಮಕ್ಕಳು, ವೃದ್ಧರು, ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಹಳಿ ದಾಟಬೇಕಾದ ಪರಿಸ್ಥಿತಿ ಇಲ್ಲಿನದು. ಈ ಹಿಂದೆ ಗ್ರಾಹಕರಿಂದ ಗಿಜಿಗುಡುತ್ತಿದ್ದ ಇಲ್ಲಿನ ಅಂಗಡಿಗಳು ಈಗ ವ್ಯಾಪಾರ ಇಲ್ಲದೆ ಮುಚ್ಚುವ ಆತಂಕ ಎದುರಿಸುತ್ತಿವೆ.Last Updated 23 ಆಗಸ್ಟ್ 2018, 20:02 IST