ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

komal kumar

ADVERTISEMENT

ಕೋಮಲ್‌ ಅಭಿನಯದ ‘ನಮೋ ಭೂತಾತ್ಮ– 2' ತೆರೆಗೆ

2014ರಲ್ಲಿ ನಟ ಕೋಮಲ್‌ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ನಮೋ ಭೂತಾತ್ಮ’ ಸಿನಿಮಾವು ತೆರೆಕಂಡಿತ್ತು. ನೃತ್ಯ ನಿರ್ದೇಶಕ ಮುರಳಿ ಆ ಸಿನಿಮಾ ನಿರ್ದೆಶಿಸಿದ್ದರು.
Last Updated 3 ಆಗಸ್ಟ್ 2023, 22:30 IST
ಕೋಮಲ್‌ ಅಭಿನಯದ ‘ನಮೋ ಭೂತಾತ್ಮ– 2' ತೆರೆಗೆ

ಯಲಾ ಕುನ್ನಿ: ದಿವಂಗತ ಖಳ ನಟ ‘ವಜ್ರಮುನಿ’ ನೆನಪಿಸಿದ ಕೋಮಲ್‌

ಸೆನ್ಸೇಷನಲ್‌ ಸ್ಟಾರ್‌ ಕೋಮಲ್‌ ‘ಯಲಾಕುನ್ನಿ’ ಎನ್ನುತ್ತಾ ‘ವಜ್ರಮುನಿ’ಯಾಗಿ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ
Last Updated 4 ಜುಲೈ 2023, 11:26 IST
ಯಲಾ ಕುನ್ನಿ: ದಿವಂಗತ ಖಳ ನಟ ‘ವಜ್ರಮುನಿ’ ನೆನಪಿಸಿದ ಕೋಮಲ್‌

ಚಿತ್ರೀಕರಣ | ಕೋಮಲ್‌ರ ‘ಕಾಲಾಯ ನಮಃ’

ಚಿತ್ರರಂಗದಿಂದ ಕೆಲಕಾಲ ದೂರವಿದ್ದ ನಟ ಕೋಮಲ್‌ ಕುಮಾರ್‌ ಈಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಾಲಾಯ ನಮಃ’ ಅವರ ಹೊಸ ಚಿತ್ರದ ಹೆಸರು. ಚಿತ್ರೀಕರಣ ಭರದಿಂದ ಸಾಗಿದೆ. ಆಸಿಯಾ ಫಿರ್ದೋಸಿ ಚಿತ್ರದ ನಾಯಕಿ. ಮತಿವಣನ್ ಈ ಚಿತ್ರದ ನಿರ್ದೇಶಕರು.
Last Updated 24 ನವೆಂಬರ್ 2022, 14:48 IST
ಚಿತ್ರೀಕರಣ | ಕೋಮಲ್‌ರ ‘ಕಾಲಾಯ ನಮಃ’

ಮತ್ತೆ ನಿರ್ದೇಶನದತ್ತ ಜಗ್ಗೇಶ್‌: ಈ ಸಲ ಮಗ ಗುರುರಾಜ್‌ಗೆ ಆ್ಯಕ್ಷನ್‌ ಕಟ್‌

‘ಚಿತ್ರದ ಟ್ರೇಲರ್‌ ಅನ್ನು ಅದ್ಭುತವಾಗಿ ರೂಪಿಸುವ ನಿರ್ಧಾರ ಮಾಡಿದ್ದೇನೆ. ಟ್ರೇಲರ್‌ ನೋಡುವಾಗಲೇ ಪ್ರೇಕ್ಷಕರು ಥ್ರಿಲ್ಲಿಂಗ್‌ ಆಗಬೇಕೆಂದುಕೊಂಡಿದ್ದೇನೆ’ ಎನ್ನುವ ಮಾತು ಸೇರಿಸಿದರು ಜಗ್ಗೇಶ್‌.
Last Updated 3 ಡಿಸೆಂಬರ್ 2019, 11:25 IST
ಮತ್ತೆ ನಿರ್ದೇಶನದತ್ತ ಜಗ್ಗೇಶ್‌: ಈ ಸಲ ಮಗ ಗುರುರಾಜ್‌ಗೆ ಆ್ಯಕ್ಷನ್‌ ಕಟ್‌
ADVERTISEMENT
ADVERTISEMENT
ADVERTISEMENT
ADVERTISEMENT