ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Konkan Railway

ADVERTISEMENT

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಚಿಂತನೆ: ವಿ. ಸೋಮಣ್ಣ

'ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ' ಎಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು.
Last Updated 16 ಸೆಪ್ಟೆಂಬರ್ 2024, 18:58 IST
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಚಿಂತನೆ: ವಿ. ಸೋಮಣ್ಣ

ಮಂಗಳೂರು | ಕೊಂಕಣ ರೈಲು: ಜೋಡಿ ಹಳಿ ನಿರ್ಮಿಸಲು ಮನವಿ

ರೈಲ್ವೆ ರಾಜ್ಯ ಸಚಿವ ಸೋಮಣ್ಣರಿಗೆ ಮಹಾರಾಷ್ಟ್ರ ಕನ್ನಡಿಗರ ಒತ್ತಾಯ
Last Updated 16 ಜುಲೈ 2024, 4:49 IST
ಮಂಗಳೂರು | ಕೊಂಕಣ ರೈಲು: ಜೋಡಿ ಹಳಿ ನಿರ್ಮಿಸಲು ಮನವಿ

ಕೊಂಕಣ್ ರೈಲ್ವೆ ವಿಲೀನಕ್ಕೆ ಮನವಿ: ಸಚಿವೆ ಶೋಭಾ ಕರಂದ್ಲಾಜೆ

ಕೊಂಕಣ್ ರೈಲ್ವೆಯ ಅಭಿವೃದ್ಧಿ ದೃಷ್ಟಿಯಿಂದ ದಕ್ಷಿಣ ಪಶ್ಚಿಮ ರೈಲ್ವೆ ಅಥವಾ ದಕ್ಷಿಣ ರೈಲ್ವೆ ಜತೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 4 ಜೂನ್ 2023, 4:35 IST
ಕೊಂಕಣ್ ರೈಲ್ವೆ ವಿಲೀನಕ್ಕೆ ಮನವಿ: ಸಚಿವೆ ಶೋಭಾ ಕರಂದ್ಲಾಜೆ

ಕೊಂಕಣ ರೈಲ್ವೆ:ಶೇ.99 ವಿದ್ಯುತ್ ಚಾಲಿತ ರೈಲು

ವಿದ್ಯುದ್ದೀಕರಣಗೊಂಡ ಹಲವು ತಿಂಗಳ ಬಳಿಕ ಸೌಲಭ್ಯ ಪೂರ್ಣ
Last Updated 10 ಫೆಬ್ರುವರಿ 2023, 16:36 IST
ಕೊಂಕಣ ರೈಲ್ವೆ:ಶೇ.99 ವಿದ್ಯುತ್ ಚಾಲಿತ ರೈಲು

ಕೊಂಕಣ ರೈಲ್ವೆ ವಿದ್ಯುದೀಕರಣ ಪೂರ್ಣ

ಡೀಸೆಲ್ ಎಂಜಿನ್‌ಗಳಿಗೆ ಶೀಘ್ರವೇ ವಿದಾಯ: ಮಾಲಿನ್ಯ ರಹಿತವಾಗಿ ರೈಲುಗಳ ಸಂಚಾರ
Last Updated 31 ಮಾರ್ಚ್ 2022, 6:36 IST
ಕೊಂಕಣ ರೈಲ್ವೆ ವಿದ್ಯುದೀಕರಣ ಪೂರ್ಣ

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಯೋಜನೆಯಿಲ್ಲ: ಸರ್ಕಾರ

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯ ಜೊತೆಗೂಡಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ರಾವ್‌ ಸಾಹೇಬ್‌ ಪಾಟೀಲ್‌ ದಾನ್ವೆ ಬುಧವಾರ ಹೇಳಿದರು.
Last Updated 23 ಮಾರ್ಚ್ 2022, 10:17 IST
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಯೋಜನೆಯಿಲ್ಲ: ಸರ್ಕಾರ

50 ನಿಮಿಷ ಮೊದಲೇ ತಲುಪಲಿದೆ ಕಾರವಾರ– ಯಶವಂತಪುರ ರೈಲು

ಯಶವಂತಪುರ– ಕಾರವಾರ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16515) ವೇಗವನ್ನು ಹೆಚ್ಚಿಸಲು ಕೊಂಕಣ ರೈಲ್ವೆ ತೀರ್ಮಾನಿಸಿದೆ. ಇದರಿಂದ ಕಾರವಾರಕ್ಕೆ 50 ನಿಮಿಷ ಮೊದಲೇ ತಲುಪಲಿದೆ. ಈ ಹಿನ್ನೆಲೆಯಲ್ಲಿ ಜ.24ರಿಂದ ಅನ್ವಯವಾಗುವಂತೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Last Updated 21 ಜನವರಿ 2022, 15:01 IST
50 ನಿಮಿಷ ಮೊದಲೇ ತಲುಪಲಿದೆ ಕಾರವಾರ– ಯಶವಂತಪುರ ರೈಲು
ADVERTISEMENT

ಕಾರವಾರ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಿಸಿದ ಕಾನ್‌ಸ್ಟೆಬಲ್

ಕಾರವಾರ: ಇಲ್ಲಿನ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ‌್ದ ರೈಲನ್ನೇರಲು ಮುಂದಾಗಿ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ಕರ್ತವ್ಯ ನಿರತ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್ ರಕ್ಷಿಸಿದ್ದಾರೆ. ಅವರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Last Updated 9 ಜನವರಿ 2022, 7:16 IST
ಕಾರವಾರ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಿಸಿದ ಕಾನ್‌ಸ್ಟೆಬಲ್

ಕೊಂಕಣ ರೈಲ್ವೆ ಅಧಿಕಾರಿಗಳ ಜತೆ ಜ್ಞಾನೇಂದ್ರ ಚರ್ಚೆ

ತಾಳಗುಪ್ಪ– ಹೊನ್ನಾವರ ರೈಲು ಮಾರ್ಗದ ಯೋಜನೆ
Last Updated 26 ಆಗಸ್ಟ್ 2021, 22:15 IST
ಕೊಂಕಣ ರೈಲ್ವೆ ಅಧಿಕಾರಿಗಳ ಜತೆ ಜ್ಞಾನೇಂದ್ರ ಚರ್ಚೆ

ಕೊಂಕಣ ರೈಲ್ವೆ ನಿಗಮಕ್ಕೆ ನೋಟಿಸ್

ರೈಲ್ವೆ ನಿಲ್ದಾಣಗಳಲ್ಲಿ ಅಂಗವಿಕಲರು ಓಡಾಡಲು ಪ್ರತ್ಯೇಕ ಇಳಿಜಾರು ಪಥ ನಿರ್ಮಿಸುವಂತೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಕೊಂಕಣ ರೈಲ್ವೆ ನಿಗಮಕ್ಕೆ (ಕೆಆರ್‌ಸಿಎಲ್‌) ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ
Last Updated 25 ಆಗಸ್ಟ್ 2021, 21:15 IST
ಕೊಂಕಣ ರೈಲ್ವೆ ನಿಗಮಕ್ಕೆ ನೋಟಿಸ್
ADVERTISEMENT
ADVERTISEMENT
ADVERTISEMENT