ಕೊಪ್ಪಳ | ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕುಷ್ಟಗಿ ಮೂವರು ಶಿಕ್ಷಕರು
Education Achievement: ಕುಷ್ಟಗಿ ತಾಲ್ಲೂಕಿನ ಆನಂದ ಸೊಬಗಿನ, ಶರಬಣ್ಣ ಬಿಜಕಲ್ ಹಾಗೂ ಬಸವರಾಜ ಗುರಿಕಾರ ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ.6ರಂದು ಕೊಪ್ಪಳದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆLast Updated 6 ಸೆಪ್ಟೆಂಬರ್ 2025, 6:37 IST